ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Concrete Road

ADVERTISEMENT

ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವೃದ್ಧೆ

ರಸ್ತೆಗೆ ಕಾಂಕ್ರಿಟೀಕರಣ ಮಾಡುವ ವೇಳೆ ವೃದ್ಧೆಯೊಬ್ಬರು ನಡುರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಮಂಗಳವಾರ ನಡೆದಿದೆ.
Last Updated 25 ಮೇ 2022, 8:33 IST
ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವೃದ್ಧೆ

ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಪನವನ್ನು ಮಾಡಲು ಇದನ್ನು ಕಾಂಕ್ರೀಟ್ ರಚನೆಯ ಮೇಲ್ಮೈಯಲ್ಲಿರಿಸಿ ಪರೀಕ್ಷೆ ಮಾಡಬಹುದು. ಇದಕ್ಕೆಂದೇ ಬೇಕಾಗುವ ಪ್ರೋಬ್ ಮತ್ತು ಸಂವೇದಕ ವಿನ್ಯಾಸ ಸುಧಾರಣೆಯಿಂದ ಹೊಸ ಸಿಗ್ನಲ್ ಪ್ರೊಸೆಸಿಂಗ್ ತಂತ್ರಗಳನ್ನು ರೂಪಿಸಿ ಸಾಧಾರಣ ಮಾಪನ ತಂತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ನಿಖರವಾಗಿ ಮಾಪನ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಭಾಗಶಃ ಧನಸಹಾಯ ಕೂಡ ಲಭಿಸಿದೆ.
Last Updated 5 ಏಪ್ರಿಲ್ 2022, 21:30 IST
ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

ನೋಡಿ: ದಾವಣಗೆರೆ ಒಳ ರಸ್ತೆಗಳ ಗೋಳಿನ ಕಥೆ

Last Updated 24 ಸೆಪ್ಟೆಂಬರ್ 2021, 3:07 IST
fallback

ಕಾರವಾರ | ‘ಕಾಂಕ್ರೀಟ್ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ’

ಕಾರವಾರದ ಬಾಂಡಿಶಿಟ್ಟಾದಲ್ಲಿ ರಾಜ್ಯ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಿಧಾನಗತಿಯಲ್ಲಿದೆ. ಇದರಿಂದ ನಿತ್ಯವೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 13 ಆಗಸ್ಟ್ 2020, 16:09 IST
ಕಾರವಾರ | ‘ಕಾಂಕ್ರೀಟ್ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ’

‘ಕಾಂಕ್ರೀಟ್ ರಸ್ತೆಯ ತುದಿಗೆ ಸಿಮೆಂಟ್ ತುಂಬಿ’

ಕಾರವಾರ ನಗರದ ಕೆಎಚ್‌ಬಿ ಹೊಸ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಗಳ ಆರಂಭ ಮತ್ತು ಕೊನೆಯಲ್ಲಿ ಹಾಕಲಾಗಿದ್ದ ಮಣ್ಣು, ವಾಹನಗಳ ನಿರಂತರ ಸಂಚಾರದಿಂದ ದೂಳಾಗಿ ಹೋಗಿದೆ. ಇದರಿಂದ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದೆ.
Last Updated 8 ಮೇ 2019, 12:05 IST
‘ಕಾಂಕ್ರೀಟ್ ರಸ್ತೆಯ ತುದಿಗೆ ಸಿಮೆಂಟ್ ತುಂಬಿ’
ADVERTISEMENT
ADVERTISEMENT
ADVERTISEMENT
ADVERTISEMENT