ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Congress Core Committee

ADVERTISEMENT

ಜೊಯಿಡಾ ಬ್ಲಾಕ್ ಕಾಂಗ್ರೆಸ್‌ಗೆ ವಿನಯ ದೇಸಾಯಿ ಅಧ್ಯಕ್ಷ

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಯುವ ಮುಖಂಡ ವಿನಯ ದೇಸಾಯಿ
Last Updated 23 ಜನವರಿ 2023, 12:03 IST
ಜೊಯಿಡಾ ಬ್ಲಾಕ್ ಕಾಂಗ್ರೆಸ್‌ಗೆ ವಿನಯ ದೇಸಾಯಿ ಅಧ್ಯಕ್ಷ

ಕಾಂಗ್ರೆಸ್‌ ಪ್ರದೇಶ ಚುನಾವಣಾ ಸಮಿತಿಗೆ 11 ಹೊಸ ನಾಯಕರ ಸೇರ್ಪಡೆ

ನವದೆಹಲಿ (ಪಿಟಿಐ): ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಕಾಂಗ್ರೆಸ್‌ನ 11 ಹೊಸ ನಾಯಕರ ಹೆಸರನ್ನು ಸೋಮವಾರ ಪ್ರಕಟಿಸಲಾಗಿದ್ದು, ಮುಂದಿನ ವರ್ಷದ ಅರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ಸರ್ವ ‍ಪ್ರಯತ್ನ ಆರಂಭವಾಗಿದೆ.
Last Updated 19 ಡಿಸೆಂಬರ್ 2022, 11:10 IST
ಕಾಂಗ್ರೆಸ್‌ ಪ್ರದೇಶ ಚುನಾವಣಾ ಸಮಿತಿಗೆ 11 ಹೊಸ ನಾಯಕರ ಸೇರ್ಪಡೆ

ಆಳ-ಅಗಲ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ವೈವಿಧ್ಯ

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅಧ್ಯಕ್ಷ ಹುದ್ದೆಯ ಚುನಾವಣಾ ಕಣಕ್ಕೆ ಖರ್ಗೆ ಅವರು ಇಳಿದಾಗಿನಿಂದ, ಅವರು ಸೋನಿಯಾ ಗಾಂಧಿ ಕುಟುಂಬದ ಕೈಗೊಂಬೆಯಾಗಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಖರ್ಗೆ ಅವರ ಗೆಲುವು ಮತ್ತು ಶಶಿ ತರೂರ್ ಅವರ ಸೋಲನ್ನು, ‘ಕಾಂಗ್ರೆಸ್‌, ನೆಹರೂ–ಗಾಂಧಿ ಕುಟುಂಬದ ಹಿಡಿತದಲ್ಲೇ ಉಳಿದಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ, ಬರೋಬ್ಬರಿ 24 ವರ್ಷಗಳ ನಂತರ ನೆಹರೂ ಕುಟುಂಬದ ಹೊರಗಿನವರಿಗೆ ಪಕ್ಷದ ಚುಕ್ಕಾಣಿ ದೊರೆತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಒಟ್ಟು 20ಮಂದಿ ಚುನಾಯಿತರಾಗಿದ್ದಾರೆ. ಈ 20ರಲ್ಲಿ ನೆಹರೂ ಕುಟುಂಬದಿಂದ ಅಧ್ಯಕ್ಷರಾದವರ ಸಂಖ್ಯೆ ಐದು ಮಾತ್ರ
Last Updated 19 ಅಕ್ಟೋಬರ್ 2022, 20:43 IST
ಆಳ-ಅಗಲ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ವೈವಿಧ್ಯ

ಆರ್ಥಿಕ ನೀತಿ ಮರು ರೂಪಿಸುವುದು ಅಗತ್ಯ: ಕಾಂಗ್ರೆಸ್‌

ಕಾಂಗ್ರೆಸ್ ಚಿಂತನ ಶಿಬಿರ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಮೂರು ವರ್ಷ ವಿಸ್ತರಣೆಗೆ ಒತ್ತಾಯ
Last Updated 14 ಮೇ 2022, 20:34 IST
ಆರ್ಥಿಕ ನೀತಿ ಮರು ರೂಪಿಸುವುದು ಅಗತ್ಯ: ಕಾಂಗ್ರೆಸ್‌

ಸಂಘವಿರೋಧಿ ಕಾರ್ಯಕರ್ತರ ನೇಮಕಕ್ಕೆ ಕಾಂಗ್ರೆಸ್‌ ಚಿಂತನೆ

ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಪ್ರಸ್ತಾವ
Last Updated 13 ಮೇ 2022, 23:30 IST
ಸಂಘವಿರೋಧಿ ಕಾರ್ಯಕರ್ತರ ನೇಮಕಕ್ಕೆ ಕಾಂಗ್ರೆಸ್‌ ಚಿಂತನೆ

ಪಕ್ಷದ ತಕ್ಷಣದ ಪುನರುಜ್ಜೀವನಕ್ಕೆ ಯಾವುದೇ ಮಂತ್ರದಂಡ ಇಲ್ಲ: ಸೋನಿಯಾ ಗಾಂಧಿ

ಪಕ್ಷದ ಪುನರ್‌ ಸಂಘಟನೆಗೆ ವೇಗ ನೀಡಲು ಎಲ್ಲರ ಒಗ್ಗಟ್ಟು ಹಾಗೂ ಬದ್ಧತೆ ಅಗತ್ಯವಿದ್ದು, ಈ ಸಂದೇಶವನ್ನು ರವಾನಿಸಲು ಉದಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರಕ್ಕೆ ಎಲ್ಲ ಮುಖಂಡರ ಸಹಕಾರ ಬೇಕು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
Last Updated 9 ಮೇ 2022, 19:50 IST
ಪಕ್ಷದ ತಕ್ಷಣದ ಪುನರುಜ್ಜೀವನಕ್ಕೆ ಯಾವುದೇ ಮಂತ್ರದಂಡ ಇಲ್ಲ: ಸೋನಿಯಾ ಗಾಂಧಿ

ಸಿಎಎ ಹೋರಾಟಕ್ಕೆ ಬೆಂಬಲ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ವಿರೋಧಿಸಿ ದೇಶದಾದ್ಯಂತ ಯುವಜನತೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಕಾಂಗ್ರೆಸ್‌ ನಿರ್ಧರಿಸಿದೆ.
Last Updated 11 ಜನವರಿ 2020, 19:45 IST
ಸಿಎಎ ಹೋರಾಟಕ್ಕೆ ಬೆಂಬಲ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ
ADVERTISEMENT

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಮೂರು ಪ್ರಮುಖ ಸಮಿತಿ ರಚನೆ

ಹಿರಿಯ ನಾಯಕರಿಗೆ ಹೆಚ್ಚಿನ ಹೊಣೆ
Last Updated 25 ಆಗಸ್ಟ್ 2018, 17:00 IST
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಮೂರು ಪ್ರಮುಖ ಸಮಿತಿ ರಚನೆ
ADVERTISEMENT
ADVERTISEMENT
ADVERTISEMENT