ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

corona mask

ADVERTISEMENT

ಗ್ರಾಹಕರು ಮಾಸ್ಕ್ ಧರಿಸದಿದ್ದರೆ ಮಾಲೀಕರಿಗೆ ದಂಡ

ಬೆಂಗಳೂರು: ಸಭಾಂಗಣಗಳು, ಕಿರಾಣಿ ಅಂಗಡಿ, ಶಾಪಿಂಗ್ ಮಾಲ್‌ಗಳು, ನಿಗದಿತ ಬ್ರ್ಯಾಂಡ್ ಮಳಿಗೆಗಳು ಸೇರಿದಂತೆ ವಿವಿಧೆಡೆ ಗ್ರಾಹಕರು ಮುಖಗವಸು ಧರಿಸದಿದ್ದಲ್ಲಿ ಹಾಗೂ ಕೋವಿಡ್ ಮಾರ್ಗಸೂಚಿಯು ಪಾಲನೆಯಾಗದಿದ್ದಲ್ಲಿ ವಾಣಿಜ್ಯ ಪ್ರದೇಶದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
Last Updated 9 ಡಿಸೆಂಬರ್ 2020, 21:25 IST
ಗ್ರಾಹಕರು ಮಾಸ್ಕ್ ಧರಿಸದಿದ್ದರೆ ಮಾಲೀಕರಿಗೆ ದಂಡ

ಹರಟೆಕಟ್ಟೆPodcast: ಮಾಸ್ಕ್ ಕಠಿಣ ನಿಯಮ – ದಂಡ ಪ್ರಯೋಗ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ
Last Updated 31 ಅಕ್ಟೋಬರ್ 2020, 8:51 IST
ಹರಟೆಕಟ್ಟೆPodcast: ಮಾಸ್ಕ್ ಕಠಿಣ ನಿಯಮ – ದಂಡ ಪ್ರಯೋಗ

ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಏನು: ಹೈಕೋರ್ಟ್‌

ಮಾಸ್ಕ್ ಕಡ್ಡಾಯದ ಬಗ್ಗೆ ಸಮಗ್ರ ಕಾರ್ಯಾಚರಣೆಗೆ ನಿರ್ದೇಶನ
Last Updated 15 ಅಕ್ಟೋಬರ್ 2020, 20:20 IST
ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಏನು: ಹೈಕೋರ್ಟ್‌

ಕೊರೊನಾ ಚೆಲ್ಲಾಟ...

‘ಇನ್ನೇನು ಮತ್ತೆ...? ಟೆಸ್ಟ್ ಮಾಡದೇನೆ ಪಾಸಿಟಿವ್, ನೆಗೆಟಿವ್ ಇದ್ದರೂ ಪಾಸಿಟಿವ್ ಅನ್ನುವ ಪರಿಸ್ಥಿತಿಯಲ್ಲಿ ಹೊರಗೆ ತಲೆ ಹಾಕೋಕ್ಕೆ ಭಯ. ಗ್ರಹಚಾರ ತಪ್ಪಿ ಮಾಸ್ಕ್ ಮರೆತರೆ ಅಥವಾ ಮೂಗಿನಿಂದ ಜಾರಿದರೆ ಜೇಬಿಗೆ ಕತ್ತರಿ. ಕೊರೊನಾ ಚೆಲ್ಲಾಟ- ಶ್ರೀಸಾಮಾನ್ಯನಿಗೆ ಪ್ರಾಣಸಂಕಟ...’ ನಾನು ವರದಿ ಕೊಟ್ಟೆ.
Last Updated 14 ಅಕ್ಟೋಬರ್ 2020, 19:31 IST
ಕೊರೊನಾ ಚೆಲ್ಲಾಟ...

ಮಾಸ್ಕ್ ದಂಡ ಪ್ರಮಾಣವನ್ನು ಒಂದು ಸಾವಿರದಿಂದ ₹ 250ಕ್ಕೆ ಇಳಿಸಿದ ಸರ್ಕಾರ 

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ ಭಾರಿ ದಂಡ ವಿಧಿಸುವುದಾಗಿ ಆದೇಶ ಹೊರಡಿಸಿದ್ದ ಸರ್ಕಾರ ಇದೀಗ ದಂಡದ ಪ್ರಮಾಣವನ್ನು ಇಳಿಸಿದೆ.
Last Updated 7 ಅಕ್ಟೋಬರ್ 2020, 10:29 IST
ಮಾಸ್ಕ್ ದಂಡ ಪ್ರಮಾಣವನ್ನು ಒಂದು ಸಾವಿರದಿಂದ ₹ 250ಕ್ಕೆ ಇಳಿಸಿದ ಸರ್ಕಾರ 

ಗುಡಿಬಂಡೆ: ಮಾಸ್ಕ್‌ ಧರಿಸದ ವ್ಯಕ್ತಿಗಳಿಗೆ ಅಧಿಕಾರಿಗಳಿಂದ ದಂಡ

ಕೋವಿಡ್ 19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ 300 ರ ಗಡಿ ಸಮೀಪಿಸಿದೆ.
Last Updated 28 ಸೆಪ್ಟೆಂಬರ್ 2020, 9:13 IST
ಗುಡಿಬಂಡೆ: ಮಾಸ್ಕ್‌ ಧರಿಸದ ವ್ಯಕ್ತಿಗಳಿಗೆ ಅಧಿಕಾರಿಗಳಿಂದ ದಂಡ

ಚಿಕ್ಕಬಳ್ಳಾಪುರ: ಮಾಸ್ಕ್‌ ಧರಿಸದಿದ್ದರೆ ಬೀಳುತ್ತೆ ದಂಡ

ಕಾನೂನು ಉಲ್ಲಂಘಿಸಿ ಬೇಜವಾಬ್ದಾರಿತನ ತೋರುವವರಿಗೆ ದಂಡ ವಿಧಿಸಲು ಮುಂದಾದ ನಗರಸಭೆ
Last Updated 26 ಸೆಪ್ಟೆಂಬರ್ 2020, 15:04 IST
ಚಿಕ್ಕಬಳ್ಳಾಪುರ: ಮಾಸ್ಕ್‌ ಧರಿಸದಿದ್ದರೆ ಬೀಳುತ್ತೆ ದಂಡ
ADVERTISEMENT

ಸ್ಯಾನಿಟೈಸರ್‌ ಬಳಕೆಗೆ ಮಿತಿ ಇರಲಿ

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ನಮ್ಮ ದಿನಚರಿಯ ಬಳಕೆಗಳಲ್ಲಿ ಒಂದಾಗಿದೆ.
Last Updated 29 ಜುಲೈ 2020, 19:30 IST
ಸ್ಯಾನಿಟೈಸರ್‌ ಬಳಕೆಗೆ ಮಿತಿ ಇರಲಿ

ಮಾರುಕಟ್ಟೆಗೆ ಬರಲಿದೆ ಆಯುರ್ವೇದ ಮಾಸ್ಕ್‌

ಪಟ್ಟಣದ ವಸ್ತ್ರಭಾರತ ಸಂಸ್ಥೆಯು ವಿಶೇಷ ಧನ್ವಂತರಿ ಆಯುರ್ವೇದ ಮಾಸ್ಕ್‌ನ್ನು ತಯಾರಿಸಿದೆ. ಆಗಸ್ಟ್ 15 ರಂದು 10ಸಾವಿರ ಮಾಸ್ಕ್‌ಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
Last Updated 22 ಜುಲೈ 2020, 8:37 IST
ಮಾರುಕಟ್ಟೆಗೆ ಬರಲಿದೆ ಆಯುರ್ವೇದ ಮಾಸ್ಕ್‌

ವಾಚಕರ ವಾಣಿ | ಚಿನ್ನದ ಮಾಸ್ಕ್‌‌ನಿಂದ ಆತ್ಮರಕ್ಷಣೆಗೆ ತೊಡಕು

ಮುಂಬೈನ ಉದ್ಯಮಿಯೊಬ್ಬರು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಚಿನ್ನದ ಮಾಸ್ಕ್‌ ಧರಿಸುವ ಸುದ್ದಿ (ಪ್ರ.ವಾ., ಜುಲೈ 5) ಓದಿ ಗಾಬರಿಯಾಯಿತು.
Last Updated 6 ಜುಲೈ 2020, 19:45 IST
ವಾಚಕರ ವಾಣಿ | ಚಿನ್ನದ ಮಾಸ್ಕ್‌‌ನಿಂದ ಆತ್ಮರಕ್ಷಣೆಗೆ ತೊಡಕು
ADVERTISEMENT
ADVERTISEMENT
ADVERTISEMENT