ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

corporation

ADVERTISEMENT

ದೆಹಲಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಲೆ. ಗವರ್ನರ್ ಆತುರ ಪ್ರಶ್ನಿಸಿದ SC

ದೆಹಲಿ ಪಾಲಿಕೆಯ ಆರು ಸದಸ್ಯರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಲು ಆತುರ ತೋರಿದ ಲೆಫ್ಟಿನೆಂಟ್ ಗವರ್ನರ್‌ ಕಚೇರಿಯ ಕ್ರಮವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.
Last Updated 4 ಅಕ್ಟೋಬರ್ 2024, 9:23 IST
ದೆಹಲಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಲೆ. ಗವರ್ನರ್ ಆತುರ ಪ್ರಶ್ನಿಸಿದ SC

ರಾಯಚೂರು: ನಗರ ಹೊಲಸು ಮಾಡುತ್ತಿರುವ ನಗರಸಭೆ

ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರ ಬೇಜವಾಬ್ದಾರಿಯಿಂದ ಡ್ಯಾಡಿ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಹೊಲಸು ತುಂಬಿಕೊಳ್ಳುತ್ತಿದೆ. ನಗರದಲ್ಲಿ ಇನ್ನೊಂದು ಕೊಳೆಗೇರಿ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳೇ ಕಾರಣವಾಗುತ್ತಿದ್ದಾರೆ.
Last Updated 3 ಅಕ್ಟೋಬರ್ 2024, 4:41 IST
ರಾಯಚೂರು: ನಗರ ಹೊಲಸು ಮಾಡುತ್ತಿರುವ ನಗರಸಭೆ

ಬೆಳಗಾವಿ ಪಾಲಿಕೆ ಸೂಪರ್‌ಸೀಡ್‌ಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಧರಣಿ

ಭ್ರಷ್ಟಾಚಾರದಲ್ಲಿ ಮುಳುಗಿದ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್‌ಸೀಡ್‌ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.
Last Updated 30 ಸೆಪ್ಟೆಂಬರ್ 2024, 11:18 IST
ಬೆಳಗಾವಿ ಪಾಲಿಕೆ ಸೂಪರ್‌ಸೀಡ್‌ಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಧರಣಿ

ಮುದ್ದೇಬಿಹಾಳ | ಪುರಸಭೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?

ಕಾಂಗ್ರೆಸ್ ಹೈಕಮಾಂಡ್‌ನತ್ತ ಎಲ್ಲರ ಚಿತ್ತ:  ಮೂಲ ಕಾಂಗ್ರೆಸ್ಸಿಗರಿಗೋ, ವಲಸಿಗರಿಗೆ ಮಣೆಯೋ
Last Updated 11 ಸೆಪ್ಟೆಂಬರ್ 2024, 4:54 IST
ಮುದ್ದೇಬಿಹಾಳ | ಪುರಸಭೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?

ಮಂಡ್ಯ ನಗರಸಭೆಯ ಅಧಿಕಾರ ಗದ್ದುಗೆ ಏರಲು ತೀವ್ರ ಪೈಪೋಟಿ: ಅಖಾಡಕ್ಕೆ ಎಚ್‌ಡಿಕೆ

ನಗರಸಭೆಯ ಅಧಿಕಾರವನ್ನು ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 28 ಆಗಸ್ಟ್ 2024, 7:16 IST
ಮಂಡ್ಯ ನಗರಸಭೆಯ ಅಧಿಕಾರ ಗದ್ದುಗೆ ಏರಲು ತೀವ್ರ ಪೈಪೋಟಿ: ಅಖಾಡಕ್ಕೆ ಎಚ್‌ಡಿಕೆ

ಕಲಬುರಗಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಿರೋಧ ಆಯ್ಕೆ

ಕಲಬುರಗಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಬುಧವಾರ ನಿರೀಕ್ಷೆಯಂತೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Last Updated 21 ಆಗಸ್ಟ್ 2024, 9:05 IST
ಕಲಬುರಗಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಿರೋಧ ಆಯ್ಕೆ

ವಾಲ್ಮೀಕಿ ನಿಗಮ ಹಗರಣ | ಆರೋಪ ಪಟ್ಟಿ: ನಾಗೇಂದ್ರ, ದದ್ದಲ್‌ ಹೆಸರಿಲ್ಲ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹89.63 ಕೋಟಿ ಅಕ್ರಮ ವರ್ಗಾವಣೆ
Last Updated 13 ಆಗಸ್ಟ್ 2024, 0:09 IST
ವಾಲ್ಮೀಕಿ ನಿಗಮ ಹಗರಣ | ಆರೋಪ ಪಟ್ಟಿ: ನಾಗೇಂದ್ರ, ದದ್ದಲ್‌ ಹೆಸರಿಲ್ಲ
ADVERTISEMENT

ನಗರಸಭೆ, ಪುರಸಭೆ ಅಧ್ಯಕ್ಷರ ಮೀಸಲಾತಿ ಪ್ರಕಟ

ತುಮಕೂರು: ನಗರಾಭಿವೃದ್ಧಿ ಇಲಾಖೆಯು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟಿಸಿದೆ.
Last Updated 6 ಆಗಸ್ಟ್ 2024, 16:41 IST
fallback

ಭೋವಿ ಅಭಿವೃದ್ಧಿ ನಿಗಮದಿಂದ ಲೆಕ್ಕ ಪರಿಶೋಧನೆ l ₹42 ಕೋಟಿ ಅಕ್ರಮ ಬಹಿರಂಗ?

ಭೋವಿ ಅಭಿವೃದ್ಧಿ ನಿಗಮದಲ್ಲಿ 2021–22ನೇ ಸಾಲಿನ ಸಂಪೂರ್ಣ ಅನುದಾನವನ್ನು ಸಾಂಸ್ಥಿಕ ಕೋಟಾದಡಿ ಸಚಿವರು ಮತ್ತು ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾ‍ಪಕ ನಿರ್ದೇಶಕರು ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಕಾರಣ ಸುಮಾರು ₹42.58 ಕೋಟಿ ಅಕ್ರಮ ನಡೆದಿದೆ ಎಂದು ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಬಿಚ್ಚಿಟ್ಟಿದೆ.
Last Updated 5 ಆಗಸ್ಟ್ 2024, 23:31 IST
ಭೋವಿ ಅಭಿವೃದ್ಧಿ ನಿಗಮದಿಂದ ಲೆಕ್ಕ ಪರಿಶೋಧನೆ l ₹42 ಕೋಟಿ ಅಕ್ರಮ ಬಹಿರಂಗ?

ಒಲಿಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದರೆ CMಗೆ ಚಿನ್ನದ ಪದಕ: BJP

ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ಮುಂದುವರಿಸಿದೆ.
Last Updated 30 ಜುಲೈ 2024, 13:04 IST
ಒಲಿಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದರೆ   CMಗೆ ಚಿನ್ನದ ಪದಕ: BJP
ADVERTISEMENT
ADVERTISEMENT
ADVERTISEMENT