ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Crocodile

ADVERTISEMENT

ಆಲಮಟ್ಟಿ | ಹೆಚ್ಚುತ್ತಿರುವ ಮೊಸಳೆ ಸಂತತಿ; ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ

20ಕ್ಕೂ ಹೆಚ್ಚು ಮೊಸಳೆಗಳು ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ
Last Updated 29 ಅಕ್ಟೋಬರ್ 2024, 5:43 IST
ಆಲಮಟ್ಟಿ | ಹೆಚ್ಚುತ್ತಿರುವ ಮೊಸಳೆ ಸಂತತಿ; ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ

ರಾಯಚೂರು: ಕೆರೆಯಲ್ಲಿನ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಕೃಷ್ಣಾ ನದಿ ಮೂಲಕ ತಾಲ್ಲೂಕಿನ ಡಿ.ರಾಂಪುರ ಕೆರೆ ಸೇರಿಕೊಂಡಿದ್ದ ಭಾರೀ ಗಾತ್ರದ ಮೊಸಳೆಯನ್ನು ಗುರುವಾರ ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
Last Updated 20 ಸೆಪ್ಟೆಂಬರ್ 2024, 8:23 IST
ರಾಯಚೂರು: ಕೆರೆಯಲ್ಲಿನ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಸಿಂಧನೂರು | ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ: ಬ್ಯಾನರ್ ಅಳವಡಿಕೆ

ಸಿಂಧನೂರು ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಭಾನುವಾರ ಮೊಸಳೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ಮಾನ್ವಿ ವತಿಯಿಂದ ಮೊಸಳೆ ಪ್ರತ್ಯಕ್ಷವಾದ ಪ್ರದೇಶದಲ್ಲಿ ‘ಈ ಹಳ್ಳದಲ್ಲಿ ಮೊಸಳೆಗಳು ಇವೆ.
Last Updated 10 ಸೆಪ್ಟೆಂಬರ್ 2024, 14:02 IST
ಸಿಂಧನೂರು | ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ: ಬ್ಯಾನರ್ ಅಳವಡಿಕೆ

ಗಂಜಳ್ಳಿ: ಚಿಕ್ಕ ಕೆರೆಯಲ್ಲಿ ಮೊಸಳೆ ಪ್ರತ್ಯೇಕ್ಷ

ರಾಯಚೂರು ತಾಲ್ಲೂಕಿನ ಗಂಜಳ್ಳಿ ಗ್ರಾಮದ ಕೆರೆಯಲ್ಲಿ ಶನಿವಾರ ಮೊಸಳೆ ಪ್ರತ್ಯೇಕ್ಷವಾಗಿದ್ದು ಗ್ರಾಮಸ್ಥರು ಆತಂಕಪಡುವಂತಾಗಿದೆ.
Last Updated 8 ಸೆಪ್ಟೆಂಬರ್ 2024, 16:23 IST
ಗಂಜಳ್ಳಿ: ಚಿಕ್ಕ ಕೆರೆಯಲ್ಲಿ ಮೊಸಳೆ ಪ್ರತ್ಯೇಕ್ಷ

ಗುಜರಾತ್‌ನಲ್ಲಿ ಪ್ರವಾಹ ಸ್ಥಿತಿ: ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳ ರಕ್ಷಣೆ

ಗುಜರಾತ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ವಡೋದರದಲ್ಲಿ 3 ದಿನಗಳ ಅಂತರದಲ್ಲಿ ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 5:01 IST
ಗುಜರಾತ್‌ನಲ್ಲಿ ಪ್ರವಾಹ ಸ್ಥಿತಿ: ಜನವಸತಿ ಪ್ರದೇಶಕ್ಕೆ ಬಂದ 24 ಮೊಸಳೆಗಳ ರಕ್ಷಣೆ

ವಿಡಿಯೊ | ಗುಜರಾತ್‌ನಲ್ಲಿ ಭಾರಿ ಮಳೆ; ಜಲಾವೃತವಾದ ಮನೆ ಮೇಲೆ ಕಾಣಿಸಿಕೊಂಡ ಮೊಸಳೆ!

ಗುಜರಾತ್‌ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಾಜ್ಯದಾದ್ಯಂತ ಸುಮಾರು 137 ಜಲಾಶಯಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
Last Updated 29 ಆಗಸ್ಟ್ 2024, 5:27 IST
ವಿಡಿಯೊ | ಗುಜರಾತ್‌ನಲ್ಲಿ ಭಾರಿ ಮಳೆ; ಜಲಾವೃತವಾದ ಮನೆ ಮೇಲೆ ಕಾಣಿಸಿಕೊಂಡ ಮೊಸಳೆ!

ವಡೋದರಾದ ಬೀದಿಗಳಲ್ಲಿ ಮೊಸಳೆಗಳ ಕಾಟ

ಮಿಶ್ವಾಮಿತ್ರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ವಡೋದರಾದ ಬೀದಿಗಳಲ್ಲಿ ಮೊಸಳೆಗಳ ಕಾಟ ಈ ವರ್ಷವೂ ಹೆಚ್ಚಾಗಿದೆ. ಜುಲೈನಲ್ಲಿ 21 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 4 ಆಗಸ್ಟ್ 2024, 14:09 IST
ವಡೋದರಾದ ಬೀದಿಗಳಲ್ಲಿ ಮೊಸಳೆಗಳ ಕಾಟ
ADVERTISEMENT

ಬೈಲಹೊಂಗಲ: ಮಲಪ್ರಭಾ ನದಿ ದಡದಲ್ಲಿ ಮೊಸಳೆಗಳು

ಬೈಲಹೊಂಗಲ ಸಮೀಪದ ಮಾಟೊಳ್ಳಿ, ಮಲ್ಲೂರ, ಹೊಸೂರ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆಗಳು ಶನಿವಾರ ಪ್ರತ್ಯಕ್ಷವಾಗಿವೆ.
Last Updated 27 ಜುಲೈ 2024, 16:06 IST
ಬೈಲಹೊಂಗಲ: ಮಲಪ್ರಭಾ ನದಿ ದಡದಲ್ಲಿ ಮೊಸಳೆಗಳು

ಹೆರಕಲ್: ಕೃಷಿಹೊಂಡದಲ್ಲಿ ಮೊಸಳೆ

ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ಪಾತ್ರದ ಹೆರಕಲ್ ಗ್ರಾಮದ ನಾಗರಾಜ ಗೌಡ ಇವರ ಕೃಷಿಹೊಂಡದಲ್ಲಿ ಮೊಸಳೆ ಕಂಡು ಬಂದಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.
Last Updated 21 ಜುಲೈ 2024, 15:46 IST
ಹೆರಕಲ್: ಕೃಷಿಹೊಂಡದಲ್ಲಿ ಮೊಸಳೆ

ನಾಲತವಾಡ | ಮೊಸಳೆ ಸೆರೆ: ನಿಟ್ಟುಸಿರು ಬಿಟ್ಟ ಜನ

ನಾಲತವಾಡ ಸಮೀಪದ ಬಂಗಾರಗುಂಡ ಕೃಷ್ಣಾ ನದಿ ಹಿನ್ನೀರಿನ ಪ್ರದೇಶದಲ್ಲಿ ಕಳೆದ 2 ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟು ಸಾರ್ವಜನಿಕರು ಹಾಗೂ ಗ್ರಾಮಸ್ಥರನ್ನು ನಿದ್ದೆಗೇಡಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯವರು ಸ್ಥಳೀಯ ಯುವಕರ ಸಹಾಯದಿಂದ ಸೆರೆ ಹಿಡಿದಿದ್ದಾರೆ.
Last Updated 30 ಜೂನ್ 2024, 14:42 IST
ನಾಲತವಾಡ | ಮೊಸಳೆ ಸೆರೆ: ನಿಟ್ಟುಸಿರು ಬಿಟ್ಟ ಜನ
ADVERTISEMENT
ADVERTISEMENT
ADVERTISEMENT