ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Crudeoil

ADVERTISEMENT

ಆಳ–ಅಗಲ: ಕಚ್ಚಾ ತೈಲ ಶೇ‌ 33ರಷ್ಟು ಅಗ್ಗ– ಗ್ರಾಹಕನಿಗೆ ಸಿಗದ ಲಾಭ!

ಹತ್ತು ತಿಂಗಳಿಂದಲೂ ಬದಲಾಗದ ಪೆಟ್ರೋಲ್‌, ಡೀಸೆಲ್‌ ಬೆಲೆ
Last Updated 2 ಏಪ್ರಿಲ್ 2023, 18:41 IST
ಆಳ–ಅಗಲ: ಕಚ್ಚಾ ತೈಲ ಶೇ‌ 33ರಷ್ಟು ಅಗ್ಗ– ಗ್ರಾಹಕನಿಗೆ ಸಿಗದ ಲಾಭ!

‘ರಷ್ಯಾ ತೈಲ ಖರೀದಿ ನಿಲ್ಲದು’: ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಪುರಿ

‘ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ನಮಗೆ ಯಾವುದೇ ದೇಶವೂ ಕೇಳಿಲ್ಲ’ ಎಂದು ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದರು.
Last Updated 8 ಅಕ್ಟೋಬರ್ 2022, 19:22 IST
‘ರಷ್ಯಾ ತೈಲ ಖರೀದಿ ನಿಲ್ಲದು’: ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಪುರಿ

ನವೆಂಬರ್‌ನಿಂದ ದಿನಕ್ಕೆ 20 ಲಕ್ಷ ಬ್ಯಾರಲ್‌ ತೈಲ ಉತ್ಪಾದನೆ ಕಡಿತ

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್‌+) ಪ್ರತಿನಿಧಿಗಳು ನವೆಂಬರ್‌ನಿಂದ ದಿನಕ್ಕೆ 20 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬಂದಿವೆ.
Last Updated 5 ಅಕ್ಟೋಬರ್ 2022, 18:57 IST
ನವೆಂಬರ್‌ನಿಂದ ದಿನಕ್ಕೆ 20 ಲಕ್ಷ ಬ್ಯಾರಲ್‌ ತೈಲ ಉತ್ಪಾದನೆ ಕಡಿತ

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಮತ್ತೆ ಎರಡನೇ ಸ್ಥಾನಕ್ಕೆ ಸೌದಿ ಅರೇಬಿಯಾ

ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಸೌದಿ ಅರೇಬಿಯಾವು ಆಗಸ್ಟ್‌ನಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಏರಿದೆ.
Last Updated 15 ಸೆಪ್ಟೆಂಬರ್ 2022, 13:39 IST
ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಮತ್ತೆ ಎರಡನೇ ಸ್ಥಾನಕ್ಕೆ ಸೌದಿ ಅರೇಬಿಯಾ

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ಅಡ್ಡಿಯಿಲ್ಲ: ಅಮೆರಿಕ

ಭಾರತವು ರಷ್ಯಾ ಪ್ರಸ್ತಾಪಿಸಿರುವ ರಿಯಾಯಿತಿ ದರದ ಕಚ್ಚಾ ತೈಲ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವುದರಿಂದ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಶ್ವೇತಭವನ ತಿಳಿಸಿದೆ.
Last Updated 16 ಮಾರ್ಚ್ 2022, 1:36 IST
ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ಅಡ್ಡಿಯಿಲ್ಲ: ಅಮೆರಿಕ

ಉಕ್ರೇನ್–ರಷ್ಯಾ ಸಂಘರ್ಷ | ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 101 ಡಾಲರ್‌ಗೆ ಏರಿಕೆ

ವಿಶ್ವ ಸಮುದಾಯಗಳ ಎಚ್ಚರಿಕೆ ನಡುವೆಯೂ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿರುವುದರ ಪರಿಣಾಮ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ.
Last Updated 24 ಫೆಬ್ರುವರಿ 2022, 6:09 IST
ಉಕ್ರೇನ್–ರಷ್ಯಾ ಸಂಘರ್ಷ | ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 101 ಡಾಲರ್‌ಗೆ ಏರಿಕೆ

100 ಡಾಲರ್‌ನತ್ತ ತೈಲ ದರ: ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಸಮೀಪಕ್ಕೆ ಬಂದಿದ್ದು, ಈಗ ಜಾರಿಯಲ್ಲಿ ಇರುವ ವಿಧಾನಸಭಾ ಚುನಾವಣೆಗಳ ನಂತರ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.
Last Updated 22 ಫೆಬ್ರುವರಿ 2022, 15:51 IST
100 ಡಾಲರ್‌ನತ್ತ ತೈಲ ದರ: ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ?
ADVERTISEMENT

ಸಂಗ್ರಹಾಗಾರದ 1.8 ಕೋಟಿ ಬ್ಯಾರಲ್‌ ತೈಲ ಡಿ. 17ರಂದು ಮಾರುಕಟ್ಟೆಗೆ: ಅಮೆರಿಕ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಯೋಜನೆಯ ಭಾಗವಾಗಿ 1.8 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಡಿಸೆಂಬರ್ 17ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಅಮೆರಿಕದ ಇಂಧನ ಇಲಾಖೆಯು ಹೇಳಿದೆ.
Last Updated 11 ಡಿಸೆಂಬರ್ 2021, 11:33 IST
ಸಂಗ್ರಹಾಗಾರದ 1.8 ಕೋಟಿ ಬ್ಯಾರಲ್‌ ತೈಲ ಡಿ. 17ರಂದು ಮಾರುಕಟ್ಟೆಗೆ: ಅಮೆರಿಕ

ಪ್ರಚಲಿತ Podcast: ತೈಲ ದೊರೆಗಳಿಗೆ ಬಿಸಿ ತಾಗಿಸುವ ತಂತ್ರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ,ಪ್ರಚಲಿತಪಾಡ್‌ಕಾಸ್ಟ್‌ ಕೇಳಿ.
Last Updated 25 ನವೆಂಬರ್ 2021, 7:20 IST
ಪ್ರಚಲಿತ Podcast: ತೈಲ ದೊರೆಗಳಿಗೆ ಬಿಸಿ ತಾಗಿಸುವ ತಂತ್ರ

ಟ್ರಂಪ್‌ ಹೇಳಿಕೆ: ಕಚ್ಚಾ ತೈಲ ಅಗ್ಗ

ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗೆ ಇಳಿಕೆ: ಭಾರತಕ್ಕೆ ಲಾಭದಾಯಕ
Last Updated 6 ಮೇ 2019, 18:27 IST
ಟ್ರಂಪ್‌ ಹೇಳಿಕೆ: ಕಚ್ಚಾ ತೈಲ ಅಗ್ಗ
ADVERTISEMENT
ADVERTISEMENT
ADVERTISEMENT