ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

cryptocurrencies

ADVERTISEMENT

ಸೈಬರ್‌, ಕ್ರಿಪ್ಟೊ ಅಪರಾಧದ ₹1000 ಕೋಟಿ ವಶಕ್ಕೆ: ಕೇಂದ್ರ ಸರ್ಕಾರ

ನವದೆಹಲಿ: ಸೈಬರ್‌, ಕ್ರಿಪ್ಟೊ ಅಪರಾಧಕ್ಕೆ ಸಂಬಂಧಿತ ₹1000 ಕೋಟಿಗೂ ಮಿಗಿಲಾದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 12 ಡಿಸೆಂಬರ್ 2022, 10:59 IST
 ಸೈಬರ್‌, ಕ್ರಿಪ್ಟೊ ಅಪರಾಧದ ₹1000 ಕೋಟಿ ವಶಕ್ಕೆ: ಕೇಂದ್ರ ಸರ್ಕಾರ

ಆಳ–ಅಗಲ: ₹33,783 ಕೋಟಿ ಬಿಟ್‌ಕಾಯಿನ್‌ಗೆ ಡಿಜಿಟಲ್ ಕನ್ನ!

ಕ್ರಿಪ್ಟೊಕರೆನ್ಸಿಯ ಬಹುದೊಡ್ಡ ವಂಚನೆ ಬಯಲು
Last Updated 27 ಫೆಬ್ರುವರಿ 2022, 21:45 IST
ಆಳ–ಅಗಲ: ₹33,783 ಕೋಟಿ ಬಿಟ್‌ಕಾಯಿನ್‌ಗೆ ಡಿಜಿಟಲ್ ಕನ್ನ!

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ಇಲ್ಲ: ನಿರ್ಮಲಾ

ಬಿಟ್‌ಕಾಯಿನ್‌ಗೆ ಕರೆನ್ಸಿಯ ಮಾನ್ಯತೆ ನೀಡುವ ಯಾವುದೇ ಆಲೋಚನೆಯೂ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ.
Last Updated 29 ನವೆಂಬರ್ 2021, 21:01 IST
ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ಇಲ್ಲ: ನಿರ್ಮಲಾ

ಭಾರತದಲ್ಲಿ ಕ್ರಿಪ್ಟೋ ವಹಿವಾಟಿಗೆ ನಿರ್ಬಂಧ ಸಾಧ್ಯತೆ; ಹೂಡಿಕೆಯಾಗಿ ಉಳಿಸಲು ಅವಕಾಶ?

ಮುಂಬೈ: ಬಿಟ್‌ಕಾಯಿನ್‌ ಸೇರಿದಂತೆ ಕ್ರಿಪ್ಟೊಕರೆನ್ಸಿಗಳ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆ ನಡೆಯುತ್ತಿದ್ದು, ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಬಳಸಿ ಪಾವತಿ ಅಥವಾ ವಹಿವಾಟು ನಡೆಸುವುದಕ್ಕೆ ನಿಷೇಧ ಹೇರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಮತ್ತು ಮಾರಾಟಕ್ಕೆ ವೇದಿಕೆಯಾಗಿರುವ ಮಾರುಕಟ್ಟೆಗಳು (ಎಕ್ಸ್‌ಚೇಂಜ್‌ಗಳು), ಕ್ರಿಪ್ಟೋ ಕಂಪನಿಗಳು ಹಾಗೂ ಹೊಸ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
Last Updated 17 ನವೆಂಬರ್ 2021, 7:13 IST
ಭಾರತದಲ್ಲಿ ಕ್ರಿಪ್ಟೋ ವಹಿವಾಟಿಗೆ ನಿರ್ಬಂಧ ಸಾಧ್ಯತೆ; ಹೂಡಿಕೆಯಾಗಿ ಉಳಿಸಲು ಅವಕಾಶ?

ಕ್ರಿಪ್ಟೋಕರೆನ್ಸಿ ನಿಷೇಧ: ಸ್ಥಾಯಿ ಸಮಿತಿ ವಿರೋಧ

ಕ್ರಿಪ್ಟೋಕರೆನ್ಸಿ ನಿಷೇಧಿಸುವ ಬದಲಾಗಿ, ಅದಕ್ಕೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಹಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
Last Updated 15 ನವೆಂಬರ್ 2021, 20:13 IST
ಕ್ರಿಪ್ಟೋಕರೆನ್ಸಿ ನಿಷೇಧ: ಸ್ಥಾಯಿ ಸಮಿತಿ ವಿರೋಧ

ಪ್ಯಾರಿಸ್‌ ಷೇರುಪೇಟೆ ಸೇರಲಿದೆ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌'

ಪ್ಯಾರಿಸ್: ಜಗತ್ತಿನಾದ್ಯಂತ ಕ್ರಿಪ್ಟೊಕರೆನ್ಸಿಗಳ ಕುರಿತು ಆಸಕ್ತಿ ಹೆಚ್ಚುತ್ತಿದ್ದು, ಬಿಟ್‌ಕಾಯಿನ್‌ ರೀತಿಯ ಹಲವು ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮತ್ತು ವಹಿವಾಟು ಸಹ ನಡೆಯುತ್ತಿದೆ. ಇದರ ಬೆನ್ನಲ್ಲೇ ಫ್ರೆಂಚ್‌ ಕಂಪನಿ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌' ಷೇರುಪೇಟೆಯಲ್ಲಿ ಅಧಿಕೃತ ವಹಿವಾಟಿಗೆ ತೆರೆದುಕೊಳ್ಳಲು ಮುಂದಾಗಿದೆ. ಪ್ಯಾರಿಸ್‌ನ 'ಯೂರೊನೆಕ್ಸ್ಟ್‌ ಗ್ರೋತ್‌' ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಸಾಲಿಗೆ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌' ಸಹ ಸೇರ್ಪಡೆಯಾಗಲಿದೆ.
Last Updated 25 ಅಕ್ಟೋಬರ್ 2021, 12:46 IST
ಪ್ಯಾರಿಸ್‌ ಷೇರುಪೇಟೆ ಸೇರಲಿದೆ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌'

‘ಕ್ರಿಪ್ಟೊಕರೆನ್ಸಿ ಬಳಕೆ ಪರಿಶೀಲನೆ: ಸರ್ಕಾರ ಮುಕ್ತವಾಗಿದೆ; ಠಾಕೂರ್

ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ರಿಪ್ಟೊಕರೆನ್ಸಿ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸಲು ಮತ್ತು ಮೌಲ್ಯಮಾಪನ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಶನಿವಾರ ಹೇಳಿದ್ದಾರೆ.
Last Updated 6 ಮಾರ್ಚ್ 2021, 19:45 IST
‘ಕ್ರಿಪ್ಟೊಕರೆನ್ಸಿ ಬಳಕೆ ಪರಿಶೀಲನೆ: ಸರ್ಕಾರ ಮುಕ್ತವಾಗಿದೆ; ಠಾಕೂರ್
ADVERTISEMENT

ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಸಲಹೆ

ಕೇಂದ್ರ ಸರ್ಕಾರಕ್ಕೆ ಅಂತರ್‌ ಸಚಿವಾಲಯದ ಸಮಿತಿ ವರದಿ
Last Updated 22 ಜುಲೈ 2019, 19:34 IST
ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಸಲಹೆ
ADVERTISEMENT
ADVERTISEMENT
ADVERTISEMENT