ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Culture

ADVERTISEMENT

ಕನ್ನಡ ಕೆಲಸಕ್ಕೆ ಸಿಗದ ಧನ ‘ಗ್ಯಾರಂಟಿ’

ಈ ವರ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌
Last Updated 24 ಅಕ್ಟೋಬರ್ 2024, 0:11 IST
ಕನ್ನಡ ಕೆಲಸಕ್ಕೆ ಸಿಗದ ಧನ ‘ಗ್ಯಾರಂಟಿ’

ಆರು ತಿಂಗಳು ಹರಿಕೆಯ ಆಟ

‘ದೇವ್ರೇ, ನನ್ನ ಮಗಳಿಗೆ ಮದುವೆಯಾದರೆ ನಿನಗೊಂದು ಬೆಳ್ಳಿ ಕಂಕಣ ಮಾಡಿಸುತ್ತೇನೆ’ ಎಂತಲೋ, ‘ನಿನ್ನ ಹೆಸರಿನಲ್ಲಿ ಸಮಾರಾಧನೆ ಮಾಡಿಸುತ್ತೇನೆ’ ಎಂತಲೋ ಹರಕೆ ಹೊರುವುದು ಸಾಮಾನ್ಯ. ಆದರೆ ‘ನಿನ್ನ ಹೆಸರಲ್ಲಿ ಯಕ್ಷಗಾನ ಆಟ ಕೊಡಿಸ್ತೇನೆ’ ಎಂದು ಹರಕೆ ಹೊರುವುದನ್ನು ಕೇಳಿದ್ದೀರಾ?!
Last Updated 22 ಸೆಪ್ಟೆಂಬರ್ 2024, 0:35 IST
ಆರು ತಿಂಗಳು ಹರಿಕೆಯ ಆಟ

ರಂಗದ ಮೇಲೆ ಕಾರಂತ ಅನಾವರಣ

‘ಎಲ್ಲರೂ ತಮಗೆ ಬೇಕಾದ ಉತ್ತರದ ಅಪೇಕ್ಷೆಯಲ್ಲಿರುವಾಗ ಸತ್ಯ ವಿಫಲವಾಗುತ್ತದೆ.’ ಇತ್ತೀಚೆಗೆ ಬೆನಕ ನಾಟಕ ತಂಡವು ತನ್ನ ಐವತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿಸಿದ ನಾಟಕ ‘ಬಾಬಾ ಕಾರಂತ’ದಲ್ಲಿ ಬಿ.ವಿ.ಕಾರಂತ ಪಾತ್ರಧಾರಿ ಹೇಳುವ ಮಾತಿದು.
Last Updated 22 ಸೆಪ್ಟೆಂಬರ್ 2024, 0:25 IST
ರಂಗದ ಮೇಲೆ ಕಾರಂತ ಅನಾವರಣ

ಮೈಸೂರಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’: ಕಾ.ತ. ಚಿಕ್ಕಣ್ಣ

‘ಮೈಸೂರಿನಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’ವನ್ನು ಆಯೋಜಿಸಲಾಗುವುದು’ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದರು.
Last Updated 10 ಆಗಸ್ಟ್ 2024, 13:46 IST
ಮೈಸೂರಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’: ಕಾ.ತ. ಚಿಕ್ಕಣ್ಣ

ಹೆಣ್ಣು ನಿರೂಪಿಸಿದ ಮಂಟೇಸ್ವಾಮಿ ಕಾವ್ಯ

ಅದು, ಹೆಣ್ಣೊಬ್ಬಳು ಕಾವ್ಯಕಥನವನ್ನು ನಿರೂಪಿಸುವ ಮಾದರಿ. ಒಬ್ಬ ಹೆಣ್ಣೇ ಇಡೀ ಕಾವ್ಯ ನಿರೂಪಣೆಯ ನೇತೃತ್ವ ವಹಿಸಿರುವುದು. ಇದು ಈ ಕಾಲದ, ಈ ಕಾವ್ಯದ ಅಚ್ಚರಿಯ ಸಾಧ್ಯತೆ.
Last Updated 4 ಆಗಸ್ಟ್ 2024, 0:06 IST
ಹೆಣ್ಣು ನಿರೂಪಿಸಿದ ಮಂಟೇಸ್ವಾಮಿ ಕಾವ್ಯ

ವಿಡಿಯೊ | Belagavi Bangles: ಹಸಿರು ಬಳೆ- ತಯಾರಕರ ಮೊಗದಲ್ಲಿ ಮೂಡಬೇಕಿದೆ ಕಳೆ

ಸ್ತ್ರೀ ಕುಲದ ಶುಭ ಸಂಕೇತಗಳು ಎಂದೇ ಹೇಳುವ ಗಾಜಿನ ಬಳೆಗಳನ್ನು ತಯಾರಿಸುವ ಹಲವು ಭಟ್ಟಿಗಳು ಬೆಳಗಾವಿ ಜಿಲ್ಲೆಯ ಮುರಗೋಡ ಮತ್ತು ಚನ್ನಮ್ಮನ ಕಿತ್ತೂರಿನಲ್ಲಿವೆ.
Last Updated 13 ಜುಲೈ 2024, 5:43 IST
ವಿಡಿಯೊ | Belagavi Bangles: ಹಸಿರು ಬಳೆ- ತಯಾರಕರ ಮೊಗದಲ್ಲಿ ಮೂಡಬೇಕಿದೆ ಕಳೆ

ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ.
Last Updated 22 ಜೂನ್ 2024, 14:38 IST
ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ
ADVERTISEMENT

Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಬಕ್ರೀದ್ ಅಥವಾ ಈದ್‌–ಉಲ್– ಅಳ್‌ಹಾ.
Last Updated 16 ಜೂನ್ 2024, 23:30 IST
Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಮಕ್ಕಳ ಕೈಲಿ ಮೈಸೂರು ಶೈಲಿ

ಮಕ್ಕಳಲ್ಲಿ ಮೈಸೂರು ಶೈಲಿ ಕುರಿತು ಅಭಿಮಾನ ಮೂಡಿಸಲು ಆಯೋಜಿಸಿದ್ದ ಕಲಾಶಿಬಿರ ಹೊಸ ಪೀಳಿಗೆಗೆ ಪಾರಂಪರಿಕ ಜ್ಞಾನವನ್ನು ದಾಟಿಸಿತು.
Last Updated 19 ಮೇ 2024, 0:01 IST
ಮಕ್ಕಳ ಕೈಲಿ ಮೈಸೂರು ಶೈಲಿ

ಸಂಸ್ಕೃತಿಯಾಧಾರಿತ ಶಿಕ್ಷಣ ಸ್ವಸ್ಥ್ಯ ಸಮಾಜಕ್ಕೆ ಪೂರಕ: ರಾಮಚಂದ್ರ ಐತಾಳ

ಕಲೆಯನ್ನು ಯಾರು ಕಾಯಕವನ್ನಾಗಿ ಸ್ವೀಕರಿಸುತ್ತಾರೊ ಅವರು ಶಾಂತಿಯ ಪ್ರತಿಪಾದಕರು. ಕಲೆ ಜೀವನಕ್ಕೆ ನೆಮ್ಮದಿ, ಸಂತೋಷ, ಧೈರ್ಯ, ಆರೋಗ್ಯ ನೀಡುತ್ತದೆ.
Last Updated 4 ಏಪ್ರಿಲ್ 2024, 14:33 IST
ಸಂಸ್ಕೃತಿಯಾಧಾರಿತ ಶಿಕ್ಷಣ ಸ್ವಸ್ಥ್ಯ ಸಮಾಜಕ್ಕೆ ಪೂರಕ: ರಾಮಚಂದ್ರ ಐತಾಳ
ADVERTISEMENT
ADVERTISEMENT
ADVERTISEMENT