ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

current

ADVERTISEMENT

ವಿದ್ಯುತ್ ದರ ಇಳಿಕೆ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ

ಏ.1ರಿಂದ ಜಾರಿ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ
Last Updated 28 ಫೆಬ್ರುವರಿ 2024, 16:31 IST
ವಿದ್ಯುತ್ ದರ ಇಳಿಕೆ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ

ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ‘ಗೃಹಜ್ಯೋತಿ’ಗೆ ಅರ್ಹರು

ಇಂಧನ ಇಲಾಖೆ ತಿಳಿಸಿದೆ
Last Updated 2 ಜುಲೈ 2023, 16:16 IST
ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ‘ಗೃಹಜ್ಯೋತಿ’ಗೆ ಅರ್ಹರು

ವಿದ್ಯುತ್‌ ಉಳಿತಾಯಕ್ಕಾಗಿ ಪಾಕಿಸ್ತಾನದಲ್ಲಿ ರಾತ್ರಿ 8.30ಕ್ಕೆ ಮಾರುಕಟ್ಟೆ ಬಂದ್

ಇಸ್ಲಾಮಾಬಾದ್: ವಿದ್ಯುತ್‌ ಉಳಿತಾಯಕ್ಕಾಗಿ ಹೊಸ ಇಂಧನ ಸಂರಕ್ಷಣಾ ಯೋಜನೆಯನ್ನು ಸರ್ಕಾರ ಅನುಮೋದಿಸಿದ್ದು, ದೇಶದಲ್ಲಿನ ಮಾರುಕಟ್ಟೆಗಳು ಮತ್ತು ಮಾಲ್‌ಗಳು ರಾತ್ರಿ 8:30 ಕ್ಕೆ ಮುಚ್ಚಲಿವೆ‌‌‌‌‌ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಂಗಳವಾರ ಹೇಳಿದ್ದಾರೆ.
Last Updated 3 ಜನವರಿ 2023, 15:19 IST
 ವಿದ್ಯುತ್‌ ಉಳಿತಾಯಕ್ಕಾಗಿ ಪಾಕಿಸ್ತಾನದಲ್ಲಿ ರಾತ್ರಿ 8.30ಕ್ಕೆ ಮಾರುಕಟ್ಟೆ ಬಂದ್

ಚಾಲ್ತಿ ಖಾತೆ ಕೊರತೆ ಶೇ 4.4ಕ್ಕೆ ಏರಿಕೆ

ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಜೂನ್ ತ್ರೈಮಾಸಿಕದ ಅಂತ್ಯದಲ್ಲಿ ಜಿಡಿಪಿಯ ಶೇಕಡ 2.2ರಷ್ಟು ಇದ್ದಿದ್ದು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ 4.4ಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗುರುವಾರ ತಿಳಿಸಿದೆ.
Last Updated 29 ಡಿಸೆಂಬರ್ 2022, 23:30 IST
ಚಾಲ್ತಿ ಖಾತೆ ಕೊರತೆ ಶೇ 4.4ಕ್ಕೆ ಏರಿಕೆ

ತೋಟದ ಮನೆಗೆ ನಿರಂತರ ವಿದ್ಯುತ್ ಕಲ್ಪಿಸಲು ಮನವಿ

ಕಡೂರು: ತೋಟದಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿಗಾಗಿ ಪತ್ರ ಬರೆಯಲಾಗಿದೆ. ಮಂಜೂರಾತಿ ಆದೇಶ ದೊರಕಿದ ಕೂಡಲೇ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಎಇಇ ಮಂಜೇಗೌಡ ತಿಳಿಸಿದರು.
Last Updated 18 ಅಕ್ಟೋಬರ್ 2022, 4:50 IST
ತೋಟದ ಮನೆಗೆ ನಿರಂತರ ವಿದ್ಯುತ್ ಕಲ್ಪಿಸಲು ಮನವಿ

ವಿದ್ಯುತ್‌ ದರ ಏರಿಕೆ ಪ್ರಸ್ತಾವಕ್ಕೆ ವಿರೋಧ

ಸಾರ್ವಜನಿಕ ಸಭೆ ನಡೆಸಿದ ಕೆಇಆರ್‌ಸಿ
Last Updated 8 ಫೆಬ್ರುವರಿ 2020, 19:45 IST
fallback

ವಿದ್ಯುತ್ ಅಪಾಯಗಳ ಅರಿವು ಮೂಡಿಸಿ

ವಿದ್ಯಾರ್ಥಿಗಳಿಗೆ ಬೆಸ್ಕಾಂ ವತಿಯಿಂದ ವಿದ್ಯುತ್ ಸುರಕ್ಷತೆ ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮ
Last Updated 13 ಸೆಪ್ಟೆಂಬರ್ 2019, 13:37 IST
ವಿದ್ಯುತ್ ಅಪಾಯಗಳ ಅರಿವು ಮೂಡಿಸಿ
ADVERTISEMENT

ಚಾಮರಾಜನಗರ ಜಿಲ್ಲಾ ಕೇಂದ್ರ: ರಾತ್ರಿ ಸಂಚಾರ ದುಸ್ತರ

ಕಂಬ ಅಳವಡಿಸಿ ತಿಂಗಳಾದರೂ ಹಾಕಿಲ್ಲ ಬಲ್ಬ್‌
Last Updated 3 ಸೆಪ್ಟೆಂಬರ್ 2019, 19:30 IST
ಚಾಮರಾಜನಗರ ಜಿಲ್ಲಾ ಕೇಂದ್ರ: ರಾತ್ರಿ ಸಂಚಾರ ದುಸ್ತರ

ಗ್ರಾಮೀಣ ಭಾಗದಲ್ಲಿ ಜನಜೀವನ ಸ್ತಬ್ಧ

ವಾರದಿಂದ ಕಣ್ಮರೆಯಾದ ವಿದ್ಯುತ್‌
Last Updated 18 ಜುಲೈ 2018, 10:53 IST
ಗ್ರಾಮೀಣ ಭಾಗದಲ್ಲಿ ಜನಜೀವನ ಸ್ತಬ್ಧ

ವಿದ್ಯುತ್ ಕಡಿತ: 15 ವರ್ಷ ಹಿಂದಕ್ಕೆ ಹೋದ ಜೀವನಶೈಲಿ

ಕಳಸಹೋಬಳಿಯಾದ್ಯಂತ ಕಳೆದ 5 ದಿನಗಳಿಂದ ವಿದ್ಯುತ್ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದು ಜನರು ತೀವ್ರ ಅನನುಕೂಲ ಎದುರಿಸುತ್ತಿದ್ದಾರೆ. ಆಷಾಢದ ಗಾಳಿಯು ಅನೇಕ ಮರಗಳನ್ನು ವಿದ್ಯುತ್ ವಿತರಣಾ ಜಾಲದ ಮೇಲೆಯೇ ಉರುಳಿಸುತ್ತಿದ್ದು ಸತತ ವಿದ್ಯುತ್ ಸಂಪರ್ಕ ಸದ್ಯಕ್ಕೆ ಅಸಾಧ್ಯವೇ ಆಗಿದೆ.
Last Updated 18 ಜುಲೈ 2018, 10:51 IST
ವಿದ್ಯುತ್ ಕಡಿತ: 15 ವರ್ಷ ಹಿಂದಕ್ಕೆ ಹೋದ ಜೀವನಶೈಲಿ
ADVERTISEMENT
ADVERTISEMENT
ADVERTISEMENT