ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CVC

ADVERTISEMENT

ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದಾಗ್ಯೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಹಲವು ವರದಿಗಳು ಹೇಳಿವೆ. ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಜಾಗೃತ ಆಯೋಗದ (ಸಿವಿಸಿ) 2023ರ ವಾರ್ಷಿಕ ವರದಿಯೂ ಇದನ್ನೇ ಹೇಳುತ್ತಿದೆ.
Last Updated 3 ಸೆಪ್ಟೆಂಬರ್ 2024, 23:36 IST
ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಸಿವಿಸಿ: ಅಕ್ಟೋಬರ್‌ 30ರಿಂದ ನವೆಂಬರ್‌ 5 ವಿಚಕ್ಷಣೆ ಜಾಗೃತಿ ವಾರ

ಭ್ರಷ್ಟಾಚಾರದ ಹಲವು ಅಪಾಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಕ್ಟೋಬರ್ 30ರಿಂದ ನವೆಂಬರ್‌ 5ರ ವರೆಗೆ ‘ವಿಚಕ್ಷಣೆ ಜಾಗೃತಿ ವಾರ– 2023’ರನ್ನು ಆಚರಿಸಲು ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ನಿರ್ಧರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 12 ಸೆಪ್ಟೆಂಬರ್ 2023, 16:22 IST
fallback

ಪ್ರವೀಣ್‌ ಕುಮಾರ್‌ ಕೇಂದ್ರ ಜಾಗೃತ ಆಯೋಗದ ನೂತನ ಆಯುಕ್ತ

ನವದೆಹಲಿ: ಕೇಂದ್ರ ಜಾಗೃತ ಆಯೋಗದ (ಸಿವಿಸಿ) ನೂತನ ಆಯುಕ್ತರಾಗಿ ಪ್ರವೀಣ್‌ ಕುಮಾರ್‌ ಶ್ರೀವಾಸ್ತವ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 29 ಮೇ 2023, 15:04 IST
ಪ್ರವೀಣ್‌ ಕುಮಾರ್‌ ಕೇಂದ್ರ ಜಾಗೃತ ಆಯೋಗದ ನೂತನ ಆಯುಕ್ತ

ಭ್ರಷ್ಟಾಚಾರ: ದೂರುದಾರರು ಮೊಬೈಲ್‌ ಸಂಖ್ಯೆ ಒದಗಿಸುವುದು ಕಡ್ಡಾಯ

ಕೇಂದ್ರ ಜಾಗೃತ ಆಯೋಗದಿಂದ ದೂರು ನಿರ್ವಹಣೆ ಕಾರ್ಯವಿಧಾನಕ್ಕೆ ತಿದ್ದುಪಡಿ
Last Updated 15 ನವೆಂಬರ್ 2022, 11:14 IST
ಭ್ರಷ್ಟಾಚಾರ: ದೂರುದಾರರು ಮೊಬೈಲ್‌ ಸಂಖ್ಯೆ ಒದಗಿಸುವುದು ಕಡ್ಡಾಯ

ಉಪಚುನಾವಣೆ ಮತ ಎಣಿಕೆ: ವಿಜಯೋತ್ಸವ ಮೆರವಣಿಗೆಗಳ ಮೇಲೆ ನಿಷೇಧ

ಅಧಿಕಾರಿಗಳಿಗೆ ನೆನಪಿಸಿದ ಚುನಾವಣಾ ಆಯೋಗ
Last Updated 2 ನವೆಂಬರ್ 2021, 7:33 IST
ಉಪಚುನಾವಣೆ ಮತ ಎಣಿಕೆ: ವಿಜಯೋತ್ಸವ ಮೆರವಣಿಗೆಗಳ ಮೇಲೆ ನಿಷೇಧ

ವಂಚಕರ ಸುರಕ್ಷಿತ ನೆಲೆ ತಪ್ಪಿಸಿ: ಸಿವಿಸಿ, ಸಿಬಿಐಗೆ ಪ್ರಧಾನಿ ಮೋದಿ ನಿರ್ದೇಶನ

ಭಾರತಕ್ಕೆ ದ್ರೋಹ ಎಸಗುವವರಿಗೆ ವಿಶ್ವದ ಯಾವುದೇ ಜಾಗದಲ್ಲೂ ಸುರಕ್ಷಿತ ತಾಣ ಇಲ್ಲದಿರುವಂತೆ ಖಾತರಿಪಡಿಸಿಕೊಳ್ಳಬೇಕು ಎಂದು ಸಿಬಿಐ, ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ.
Last Updated 20 ಅಕ್ಟೋಬರ್ 2021, 20:16 IST
ವಂಚಕರ ಸುರಕ್ಷಿತ ನೆಲೆ ತಪ್ಪಿಸಿ: ಸಿವಿಸಿ, ಸಿಬಿಐಗೆ ಪ್ರಧಾನಿ ಮೋದಿ ನಿರ್ದೇಶನ

42 ಭ್ರಷ್ಟಾಚಾರ ಪ್ರಕರಣ: ಗಂಭೀರವಾಗಿ ಪರಿಗಣಿಸಿದ ಸಿವಿಸಿ

ಸರ್ಕಾರದ ವಿವಿಧ ಇಲಾಖೆಗಳ ಭಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾನು ನೀಡಿದ್ದ ಸಲಹೆ ಪಾಲನೆಯಾಗದಿರುವ 42 ಪ್ರಕರಣಗಳನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಗಂಭೀರವಾಗಿ ಪರಿಗಣಿಸಿದೆ.
Last Updated 1 ಸೆಪ್ಟೆಂಬರ್ 2021, 14:01 IST
42 ಭ್ರಷ್ಟಾಚಾರ ಪ್ರಕರಣ: ಗಂಭೀರವಾಗಿ ಪರಿಗಣಿಸಿದ ಸಿವಿಸಿ
ADVERTISEMENT

ಸಿವಿಸಿಗೆ ಸಂಜಯ್ ಮುಖ್ಯ ಆಯುಕ್ತ

ರಾಷ್ಟ್ರಪತಿ ಅವರ ಕಾರ್ಯದರ್ಶಿ ಸಂಜಯ್ ಕೊಠಾರಿ ಅವರನ್ನು ಕೇಂದ್ರ ಜಾಗೃತ ದಳದ ಮುಖ್ಯ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 19 ಫೆಬ್ರುವರಿ 2020, 19:45 IST
ಸಿವಿಸಿಗೆ ಸಂಜಯ್ ಮುಖ್ಯ ಆಯುಕ್ತ

ಸಿಬಿಐ ಮುಖ್ಯಸ್ಥರ ವಿರುದ್ಧ ದಿಢೀರ್ ಕ್ರಮವೇಕೆ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವಿನ ಗುದ್ದಾಟವನ್ನು ಜುಲೈನಿಂದಲೂ ಸಹಿಸಿಕೊಂಡಿದ್ದವರು, ಮಧ್ಯರಾತ್ರಿ ದಿಢೀರ್‌ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಅನಿರ್ದಿಷ್ಟಾವಧಿ ರಜೆಯ ಮೇಲೆ ಕಳುಹಿಸಿದ್ದರ ಕುರಿತು ಸರ್ಕಾರ ಮತ್ತು ಕೇಂದ್ರ ಜಾಗೃತ ಆಯೋಗಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಪ್ರಶ್ನೆಗಳು ಎದುರಾದವು.
Last Updated 6 ಡಿಸೆಂಬರ್ 2018, 10:32 IST
ಸಿಬಿಐ ಮುಖ್ಯಸ್ಥರ ವಿರುದ್ಧ ದಿಢೀರ್ ಕ್ರಮವೇಕೆ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಅಲೋಕ್‌ ಪ್ರಕರಣ: ‘ಸುಪ್ರೀಂ’ಗೆ ವರದಿ

ಕಡ್ಡಾಯ ರಜೆಯ ಮೇಲೆ ಕಳಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಡೆಸಿದ ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.
Last Updated 12 ನವೆಂಬರ್ 2018, 19:31 IST
ಅಲೋಕ್‌ ಪ್ರಕರಣ: ‘ಸುಪ್ರೀಂ’ಗೆ ವರದಿ
ADVERTISEMENT
ADVERTISEMENT
ADVERTISEMENT