ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Cyber

ADVERTISEMENT

ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

‘ಭಾರತದ ಮೇಲೆ ಸೈಬರ್ ದಾಳಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸೂಕ್ತ ರೀತಿಯಲ್ಲಿ ಈ ದಾಳಿಗಳನ್ನು ನಿಭಾಯಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಅಕ್ಟೋಬರ್ 2024, 0:30 IST
ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

Nasrallah Killing: ಪ್ರಚೋದನಕಾರಿ ಪೋಸ್ಟ್ ಹಂಚದಂತೆ ಕಾಶ್ಮೀರ ಪೊಲೀಸ್ ಎಚ್ಚರಿಕೆ

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾ ಹತ್ಯೆಯಾಗಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಹಲವೆಡೆ ಪ್ರತಿಭಟನೆ ಭುಗಿಲೆದ್ದಿತ್ತು.
Last Updated 29 ಸೆಪ್ಟೆಂಬರ್ 2024, 10:53 IST
Nasrallah Killing: ಪ್ರಚೋದನಕಾರಿ ಪೋಸ್ಟ್ ಹಂಚದಂತೆ ಕಾಶ್ಮೀರ ಪೊಲೀಸ್ ಎಚ್ಚರಿಕೆ

ವಿಶ್ಲೇಷಣೆ: ಸಿಂಪಡಿಸೋಣ ಸೈಬರ್‌ ‘ಕ್ರಿಮಿ’ನಾಶಕ!

ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾನ್ಯವಾಗಿ ಡಿಜಿಟಲ್ ಸಾಕ್ಷರತೆ ಮತ್ತು ಅರಿವಿನ ಕೊರತೆಯಿಂದ ಸೈಬರ್ ವಂಚಕರಿಗೆ ಸುಲಭದ ಗುರಿಯಾಗುತ್ತಿದ್ದಾರೆ.‌ಈಚೆಗೆ ನಡೆದ ಒಂದು ಪ್ರಕರಣವು ಪರಿಸ್ಥಿತಿಯ ತೀವ್ರತೆಯನ್ನು ಅನಾವರಣಗೊಳಿಸುತ್ತದೆ.
Last Updated 20 ಸೆಪ್ಟೆಂಬರ್ 2024, 22:49 IST
ವಿಶ್ಲೇಷಣೆ: ಸಿಂಪಡಿಸೋಣ ಸೈಬರ್‌ ‘ಕ್ರಿಮಿ’ನಾಶಕ!

ರಕ್ಷಣಾ ಇಲಾಖೆ ವೆಬ್‌ಸೈಟ್‌ಗೆ ಕನ್ನ ಯತ್ನ: ‘ಫಿಶಿಂಗ್‌’ ಲಿಂಕ್‌ ಪತ್ತೆ ಮಾಡಿದ NIC

‘ಫಿಶಿಂಗ್‌’ ಮೂಲಕ, ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ ಅನ್ನು ಹೋಲುವ ಜಾಲತಾಣ ಅಭಿವೃದ್ಧಿಪಡಿಸಿ, ಸೂಕ್ಷ್ಮ ಮತ್ತು ಮಹತ್ವದ ದಾಖಲೆಗಳ ಕಳ್ಳತನಕ್ಕೆ ನಡೆಸಿದ ಯತ್ನವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಪತ್ತೆ ಮಾಡಿದೆ.
Last Updated 5 ಸೆಪ್ಟೆಂಬರ್ 2024, 15:30 IST
ರಕ್ಷಣಾ ಇಲಾಖೆ ವೆಬ್‌ಸೈಟ್‌ಗೆ ಕನ್ನ ಯತ್ನ: ‘ಫಿಶಿಂಗ್‌’ ಲಿಂಕ್‌ ಪತ್ತೆ ಮಾಡಿದ NIC

ಸೈಬರ್ ವಂಚಕರಿಗೆ ನೆರವಾದ ಆರೋಪದಲ್ಲಿ ಇಬ್ಬರ ಬಂಧನ: 86 ಸಿಮ್‌ ಕಾರ್ಡ್‌ ವಶ

‘ಬಿಬಿಎ ವಿದ್ಯಾರ್ಥಿ ಶಹಾದ್ ಮೊಹಮ್ಮದ್ ಸಮೀರ್‌ (21), ಮೊಹಮ್ಮದ್ ಅಜೀಮ್‌ (19) ಬಂಧಿತರು. ಅವರಿಬ್ಬರೂ ಬೆಳ್ತಂಗಡಿಯವರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 15 ಆಗಸ್ಟ್ 2024, 3:05 IST
fallback

ಸೈಬರ್ ವಂಚನೆ: ವಿದೇಶದಲ್ಲಿ ದಿಗ್ಬಂಧನ

ಆಪತ್ತಿಗೆ ಸಿಲುಕುತ್ತಿರುವ ದೇಶದ ಉದ್ಯೋಗ ಆಕಾಂಕ್ಷಿಗಳು: ಕೊಣಾಜೆ, ರಾಮನಗರದ ಯುವಕರ ರಕ್ಷಣೆ
Last Updated 14 ಆಗಸ್ಟ್ 2024, 3:06 IST
ಸೈಬರ್ ವಂಚನೆ: ವಿದೇಶದಲ್ಲಿ ದಿಗ್ಬಂಧನ

ಸೈಬರ್‌ ವಂಚನೆ | ₹2,400 ಕೋಟಿ ಉಳಿಕೆ: ಗೃಹ ಸಚಿವಾಲಯ

‘ನಾಗರಿಕ ಹಣಕಾಸು ಸೈಬರ್‌ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ’ ಮೂಲಕ 7.6 ಲಕ್ಷಕ್ಕೂ ಹೆಚ್ಚು ಸೈಬರ್‌ ಪ್ರಕರಣಗಳಲ್ಲಿ ₹ 2,400 ಕೋಟಿ ವಂಚನೆಯಾಗುವುದನ್ನು ತಡೆಯಲಾಗಿದೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
Last Updated 24 ಜುಲೈ 2024, 15:50 IST
ಸೈಬರ್‌ ವಂಚನೆ | ₹2,400 ಕೋಟಿ ಉಳಿಕೆ: ಗೃಹ ಸಚಿವಾಲಯ
ADVERTISEMENT

ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಸೈಬರ್‌ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ
Last Updated 22 ಜುಲೈ 2024, 2:02 IST
ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ
ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಸೈಬರ್ ಹಗರಣದಲ್ಲಿ ಸಿಲುಕಿದ್ದ 14 ಭಾರತೀಯರ ರಕ್ಷಣೆ: ಭಾರತೀಯ ರಾಯಭಾರ ಕಚೇರಿ

ಕಾಂಬೋಡಿಯಾದಲ್ಲಿ ಸೈಬರ್ ಅಪರಾಧ ಹಗರಣದಲ್ಲಿ ಸಿಲುಕಿದ್ದ 14 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲು ಯತ್ನಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Last Updated 21 ಜುಲೈ 2024, 16:17 IST
ಸೈಬರ್ ಹಗರಣದಲ್ಲಿ ಸಿಲುಕಿದ್ದ 14 ಭಾರತೀಯರ ರಕ್ಷಣೆ: ಭಾರತೀಯ ರಾಯಭಾರ ಕಚೇರಿ

270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ: ಪೊಲೀಸ್ ಬಲೆಗೆ ಸೈಬರ್ ವಂಚಕರು

ದೇಶದ ವಿವಿಧ ಬ್ಯಾಂಕುಗಳ 270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ
Last Updated 16 ಜುಲೈ 2024, 21:08 IST
270ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ: ಪೊಲೀಸ್ ಬಲೆಗೆ ಸೈಬರ್ ವಂಚಕರು
ADVERTISEMENT
ADVERTISEMENT
ADVERTISEMENT