ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Daily wages

ADVERTISEMENT

ದಿನಗೂಲಿ ನೌಕರರ ಸೇವೆ ಕಾಯಂಗೆ ಅರ್ಹ: ಹೈಕೋರ್ಟ್‌

‘ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಮಂಜೂರಾಗದ ಹುದ್ದೆಗಳಿಗೆ 10 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 20 ಆಗಸ್ಟ್ 2024, 14:08 IST
ದಿನಗೂಲಿ ನೌಕರರ ಸೇವೆ ಕಾಯಂಗೆ ಅರ್ಹ: ಹೈಕೋರ್ಟ್‌

ನರೇಗಾ ದಿನಗೂಲಿ: ರಾಜ್ಯದಲ್ಲಿ ಕೇವಲ ₹7 ಹೆಚ್ಚಳ

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023–24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ) ಅಡಿಯಲ್ಲಿನ ಕಾರ್ಮಿಕರಿಗೆ ದಿನಗೂಲಿವನ್ನು ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕಕ್ಕೆ ಕೇವಲ ₹ 7 ಹೆಚ್ಚಳ ಮಾಡಲಾಗಿದೆ.
Last Updated 27 ಮಾರ್ಚ್ 2023, 4:10 IST
ನರೇಗಾ ದಿನಗೂಲಿ: ರಾಜ್ಯದಲ್ಲಿ ಕೇವಲ ₹7 ಹೆಚ್ಚಳ

ನರೇಗಾಕ್ಕೆ ಬಲ ತುಂಬಿದ ಸ್ತ್ರೀಶಕ್ತಿ: ಶೇ 109ರಷ್ಟು ಸಾಧನೆ

ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ 109ರಷ್ಟು ಸಾಧನೆ
Last Updated 1 ಏಪ್ರಿಲ್ 2022, 7:14 IST
ನರೇಗಾಕ್ಕೆ ಬಲ ತುಂಬಿದ ಸ್ತ್ರೀಶಕ್ತಿ: ಶೇ 109ರಷ್ಟು ಸಾಧನೆ

ಅರಣ್ಯದ ದಿನಗೂಲಿ ನೌಕರರಿಗೆ ₹ 5 ಲಕ್ಷ ಪರಿಹಾರ: ಮುಂದುವರಿದ ಪರಿಹಾರ ತಾರತಮ್ಯ

ನಾಳೆ ಅರಣ್ಯ ಹುತಾತ್ಮರ ದಿನ
Last Updated 9 ಸೆಪ್ಟೆಂಬರ್ 2021, 21:53 IST
ಅರಣ್ಯದ ದಿನಗೂಲಿ ನೌಕರರಿಗೆ ₹ 5 ಲಕ್ಷ ಪರಿಹಾರ: ಮುಂದುವರಿದ ಪರಿಹಾರ ತಾರತಮ್ಯ

ಅಂಧರ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ತಂಡದ ಗುಜರಾತ್‌ ಆಟಗಾರ ನರೇಶ್‌ ಈಗ ದಿನಗೂಲಿ!

2018 ರ ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ನರೇಶ್ ತುಮ್ಡಾ ಈಗ ಜೀವನೋಪಾಯಕ್ಕಾಗಿ ನವಸಾರಿ ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ
Last Updated 10 ಆಗಸ್ಟ್ 2021, 9:26 IST
ಅಂಧರ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ತಂಡದ ಗುಜರಾತ್‌ ಆಟಗಾರ ನರೇಶ್‌ ಈಗ ದಿನಗೂಲಿ!

ವಾಚಕರ ವಾಣಿ: ಕೂಲಿಕಾರರ ಮಧ್ಯೆ ಜಾತಿ ತರದಿರಿ

ಮೇ ಎರಡನೇ ವಾರದಲ್ಲಿ ಸರ್ಕಾರವು ಲಾಕ್‌ಡೌನ್ ಘೋಷಿಸಿದಾಗ, ದೂರದೂರುಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿದ್ದವರು ರಾತ್ರೋರಾತ್ರಿ ಸಿಕ್ಕ ಸಿಕ್ಕ ಬಸ್, ಟೆಂಪೊ, ಲಾರಿಗಳನ್ನು ಹತ್ತಿ ಊರುಗಳಿಗೆ ಬಂದಿಳಿದರು. ಇತ್ತ ಉದ್ಯೋಗ ಖಾತರಿಯ ಹಣ ಯಾತಕ್ಕೋ ಜಮಾ ಆಗಿಲ್ಲವೆಂದು ಮನೆಮಂದಿಯ ಚಿಂತೆ. ಕೆಲಸ ಮಾಡಿದ 15 ದಿನಗಳಲ್ಲಿ ಖಾತೆಗೆ ಜಮಾ ಆಗಬೇಕಾಗಿದ್ದ ಕೂಲಿ ಹಣ ಇನ್ನೂ ಬಂದಿಲ್ಲ.
Last Updated 6 ಜೂನ್ 2021, 19:31 IST
fallback

ನ್ಯಾಯಯುತ ವೇತನ ದೊರಕಿಸಿಕೊಡಲು ಆಗ್ರಹ: ಅರಣ್ಯ ಇಲಾಖೆಯ ದಿನಗೂಲಿ ನೌಕರರ ಪ್ರತಿಭಟನೆ

ಅರಣ್ಯ ಇಲಾಖೆಯ ದಿನಗೂಲಿ ನೌಕರರ ಪ್ರತಿಭಟನೆ
Last Updated 28 ಜನವರಿ 2021, 3:08 IST
ನ್ಯಾಯಯುತ ವೇತನ ದೊರಕಿಸಿಕೊಡಲು ಆಗ್ರಹ: ಅರಣ್ಯ ಇಲಾಖೆಯ ದಿನಗೂಲಿ ನೌಕರರ ಪ್ರತಿಭಟನೆ
ADVERTISEMENT

ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ

ಅರಣ್ಯ ಇಲಾಖೆ ದಿನಗೂಲಿ ನೌಕರರ ಶೋಷಣೆ ಮತ್ತು ನಿಂದನೆ ಕೈಬಿಡಬೇಕು ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ನೌಕರರ ಸಂಘಟನೆಯವರು ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.
Last Updated 19 ಜನವರಿ 2021, 13:38 IST
ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ

‘ರಜೆ ಎಂಬುದೇ ಗೊತ್ತಿಲ್ಲ’: ಅನುದಿನವೂ ನಗು ನಗುತ್ತಾ ದುಡಿಮೆ

ಗೌರಮ್ಮ ಅವರಂತೆಯೇ ಹತ್ತಾರು ಮಹಿಳೆಯರೂ ತಲೆ ಮೇಲೆ ಬಟ್ಟೆ ಹೊದ್ದುಕೊಂಡು ತೆನೆ ಕಟಾವು ಮಾಡುತ್ತಿದ್ದರು. ಅವರಂತೆಯೇ ವೃದ್ಧೆಯರಿದ್ದರು. ಅವಿವಾಹಿತ ತರುಣಿಯರಿದ್ದರು. ಗೃಹಿಣಿಯರಿದ್ದರು. ಅವರೆಲ್ಲ ಬೆವರಿಳಿಸಿ, ಪರಸ್ಪರ ನಗುನಗುತ್ತಾ ಕೆಲಸ ಮಾಡುತ್ತಿದ್ದರು.
Last Updated 2 ಮೇ 2020, 2:04 IST
‘ರಜೆ ಎಂಬುದೇ ಗೊತ್ತಿಲ್ಲ’: ಅನುದಿನವೂ ನಗು ನಗುತ್ತಾ ದುಡಿಮೆ

ಕೂಲಿಯತ್ತ ಮುಖ ಮಾಡಿದ ಮಹಿಳೆಯರು

ಕೊರೊನಾ: ಉತ್ತುವಳ್ಳಿ, ತಿ.ನರಸೀಪುರದ ಗಾರ್ಮೆಂಟ್ಸ್‌ಗಳು ಬಂದ್‌
Last Updated 31 ಮಾರ್ಚ್ 2020, 20:00 IST
ಕೂಲಿಯತ್ತ ಮುಖ ಮಾಡಿದ ಮಹಿಳೆಯರು
ADVERTISEMENT
ADVERTISEMENT
ADVERTISEMENT