ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Dakshin kannada

ADVERTISEMENT

ಕೌಕ್ರಾಡಿ: ಸರ್ಕಾರಿ ಜಾಗದಲ್ಲಿದ್ದ ಮನೆ ತೆರವು

ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಮುತ್ತುಸ್ವಾಮಿ ಎಂಬುವರು ನಿರ್ಮಿಸಿಕೊಂಡಿದ್ದ ಮನೆಯನ್ನು ಬುಧವಾರ ಕಂದಾಯ ಇಲಾಖೆ ತೆರವುಗೊಳಿಸಿತು. ಕಡಬ ತಹಸೀಲ್ದಾರ್, ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.
Last Updated 14 ನವೆಂಬರ್ 2024, 13:21 IST
ಕೌಕ್ರಾಡಿ: ಸರ್ಕಾರಿ ಜಾಗದಲ್ಲಿದ್ದ ಮನೆ ತೆರವು

ಬಂಟ್ವಾಳ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ಬೋಳಂಗಡಿ ಎಂಬಲ್ಲಿ ಅಡಿಕೆ ಮರದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
Last Updated 14 ನವೆಂಬರ್ 2024, 13:20 IST
ಬಂಟ್ವಾಳ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ದೇಶ ವಿಕಸಿತವಾಗಲು ನೀಗಬೇಕು ಅಸಮಾನತೆ

‘ವಿಕಸಿತ ಭಾರತ: 2047’ ವಿಚಾರ ಸಂಕಿರಣದಲ್ಲಿ ಅಲೆನ್ ಪಿರೇರ ಪ್ರತಿಪಾದನೆ
Last Updated 8 ನವೆಂಬರ್ 2024, 4:25 IST
ದೇಶ ವಿಕಸಿತವಾಗಲು ನೀಗಬೇಕು ಅಸಮಾನತೆ

ಕಾರ್ಯಕರ್ತರ ವ್ಯಕ್ತಿತ್ವಕ್ಕೆ ಧಕ್ಕೆಯಾಗಂತೆ ಕೆಲಸ ಮಾಡುವೆ

ಮೂಡುಬಿದಿರೆ: ಹಿಂದುತ್ವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ ಪಕ್ಷ ಮತ್ತು ಕಾರ್ಯಕರ್ತರ ವ್ಯಕ್ತಿತ್ವಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಾಜಕಾರಣ ನಡೆಸುವುದಾಗಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
Last Updated 20 ಅಕ್ಟೋಬರ್ 2024, 7:54 IST
ಕಾರ್ಯಕರ್ತರ ವ್ಯಕ್ತಿತ್ವಕ್ಕೆ ಧಕ್ಕೆಯಾಗಂತೆ ಕೆಲಸ ಮಾಡುವೆ

ವರ್ಷದಿಂದ ಹುದ್ದೆಯಲ್ಲಿಲ್ಲದ ಸಂಜೀವ ಪೂಜಾರಿ ಕಾಣಿಯೂರು

ವರ್ಷದಿಂದ ಸಂಬಳವೂ ಪಾವತಿಯಾಗಿಲ್ಲ: ಡಿಸಿಎಫ್‌
Last Updated 20 ಅಕ್ಟೋಬರ್ 2024, 7:53 IST
fallback

ಬೇಸಿಗೆಯಲ್ಲಿ ದೂಳು, ಮಳೆಯಲ್ಲಿ ಕೆಸರಿನ ಗೋಳು

ಉರ್ವದಿಂದ ಅಶೋಕ ನಗರ, ಶೇಡಿಗುರಿಗೆ ಸಾಗುವ ರಸ್ತೆಯ ದುಃಸ್ಥಿತಿ
Last Updated 20 ಅಕ್ಟೋಬರ್ 2024, 7:52 IST
ಬೇಸಿಗೆಯಲ್ಲಿ ದೂಳು, ಮಳೆಯಲ್ಲಿ ಕೆಸರಿನ ಗೋಳು

ವೃದ್ಧನನ್ನು ಕುರ್ಚಿಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲು

ರಸ್ತೆಯಲ್ಲಿ ಆಳವಾದ ಗುಂಡಿ; ವಾಹನಗಳು ಸಂಚರಿಸಲಾಗ ಸ್ಥಿತಿ; ಗ್ರಾಮಸ್ಥರ ಪರದಾಟ
Last Updated 16 ಅಕ್ಟೋಬರ್ 2024, 18:07 IST
ವೃದ್ಧನನ್ನು ಕುರ್ಚಿಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲು
ADVERTISEMENT

ಫಲ್ಗುಣಿ ನದಿಯಲ್ಲಿ ಸತತ 7 ಗಂಟೆ ಶೋಧ; ಇನ್ನೂ ಸಿಗದ ಮುಮ್ತಾಜ್ ಅಲಿ ಸುಳಿವು

ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಜ್ ಅಲಿ (52) ಅವರು ಭಾನುವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ.
Last Updated 6 ಅಕ್ಟೋಬರ್ 2024, 10:09 IST
ಫಲ್ಗುಣಿ ನದಿಯಲ್ಲಿ ಸತತ 7 ಗಂಟೆ ಶೋಧ; ಇನ್ನೂ ಸಿಗದ ಮುಮ್ತಾಜ್ ಅಲಿ ಸುಳಿವು

ಮಂಗಳೂರು | ಡಿಜಿಟಲ್ ಅರೆಸ್ಟ್‌: ₹ 39.30 ಲಕ್ಷ ವಂಚನೆ

ನಗರ ಪೂರ್ವ ಠಾಣೆಯಲ್ಲಿ ದೂರು ದಾಖಲು
Last Updated 1 ಅಕ್ಟೋಬರ್ 2024, 3:02 IST
ಮಂಗಳೂರು | ಡಿಜಿಟಲ್ ಅರೆಸ್ಟ್‌: ₹ 39.30 ಲಕ್ಷ ವಂಚನೆ

ಪದ್ಮುಂಜ: ಗೂಡ್ಸ್ ವಾಹನ ಚಾಲಕನಿಗೆ ಹಲ್ಲೆ, ದೂರು ದಾಖಲು

ರಸ್ತೆ ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಹತ್ತಿರದಿಂದ ಗೂಡ್ಸ್‌ ವಾಹನ ಚಲಾಯಿಸಿದ್ದನ್ನು ಆಕ್ಷೇಪಿಸಿದ ವ್ಯಕ್ತಿಯೊಬ್ಬ ವಾಹನವನ್ನು ತಡೆಗಟ್ಟಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ನಡೆದಿದೆ.
Last Updated 29 ಆಗಸ್ಟ್ 2024, 13:45 IST
ಪದ್ಮುಂಜ: ಗೂಡ್ಸ್ ವಾಹನ ಚಾಲಕನಿಗೆ ಹಲ್ಲೆ, ದೂರು ದಾಖಲು
ADVERTISEMENT
ADVERTISEMENT
ADVERTISEMENT