ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dalit organizations

ADVERTISEMENT

VIDEO | ಐಕ್ಯತಾ ಸಮಾವೇಶ: ಕೋಮುವಾದದ ವಿರುದ್ಧ ದಲಿತರ ಒಗ್ಗಟ್ಟಿನ ಮಂತ್ರ

Last Updated 8 ಡಿಸೆಂಬರ್ 2022, 13:14 IST
fallback

ಚಿತ್ರದುರ್ಗದಲ್ಲಿ ದಲಿತ ಸಮಾವೇಶ: ಮಲ್ಲಿಕಾರ್ಜುನ ಖರ್ಗೆ ಭಾಗಿ- ಪರಮೇಶ್ವರ

'ಎಲ್ಲ ದಲಿತರನ್ನು ಒಂದು ವೇದಿಕೆಯಲ್ಲಿ ತರಬೇಕೆಂಬ ಉದ್ದೇಶದಿಂದ ಚಿತ್ರದುರ್ಗದಲ್ಲಿ ಜ. 8ರಂದು ದಲಿತ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ' ಎಂದು ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ ಹೇಳಿದರು‌.
Last Updated 7 ಡಿಸೆಂಬರ್ 2022, 9:21 IST
ಚಿತ್ರದುರ್ಗದಲ್ಲಿ ದಲಿತ ಸಮಾವೇಶ: ಮಲ್ಲಿಕಾರ್ಜುನ ಖರ್ಗೆ ಭಾಗಿ- ಪರಮೇಶ್ವರ

ದಲಿತರ ಒಗ್ಗಟ್ಟು ಪ್ರದರ್ಶನ: ನೀಲಿ ಬಾವುಟದ ಅಬ್ಬರ – ಜೈ ಭೀಮ್‌ ಗರ್ಜನೆ

ಭಿನ್ನಾಭಿಪ್ರಾಯಗಳ ಕಾರಣದಿಂದ ಎರಡೂವರೆ ದಶಕಗಳಿಂದಲೂ ಚದುರಿಹೋಗಿದ್ದ ರಾಜ್ಯದ ವಿವಿಧ ದಲಿತ ಸಂಘಟನೆಗಳು, ಸೈದ್ಧಾಂತಿಕ ಚೌಕಟ್ಟಿನ ಆಧಾರದಲ್ಲಿ ಒಗ್ಗೂಡಿ ಹೋರಾಟ ನಡೆಸುವ ನಿರ್ಧಾರ ಕೈಗೊಂಡಿವೆ. ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ಜತೆ ನಂಟು ಹೊಂದಿರುವವರನ್ನು ಹೊರಗಿಟ್ಟು ಸಮಾನಮನಸ್ಕ ದಲಿತ ಸಂಘಟನೆಗಳು ಹೋರಾಟದಲ್ಲಿ ಏಕತೆ ಪ್ರದರ್ಶಿಸುವ ತೀರ್ಮಾನಕ್ಕೆ ಬಂದಿವೆ.
Last Updated 7 ಡಿಸೆಂಬರ್ 2022, 2:25 IST
ದಲಿತರ ಒಗ್ಗಟ್ಟು ಪ್ರದರ್ಶನ: ನೀಲಿ ಬಾವುಟದ ಅಬ್ಬರ – ಜೈ ಭೀಮ್‌ ಗರ್ಜನೆ

Prajavani LIVE ಸಂವಾದ: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ

ಸಂವಾದ: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ
Last Updated 5 ಡಿಸೆಂಬರ್ 2022, 6:36 IST
Prajavani LIVE ಸಂವಾದ: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ

ದಸಂಸದಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ

‘ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮ್ಮೇಳನ ಮತ್ತು ಹೊಸ ರಾಜಕೀಯ ಪಕ್ಷದ ಘೋಷಣೆ ಸಮಾರಂಭವನ್ನು ಸೆ.14ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಸಮಿತಿಯ ಅಧ್ಯಕ್ಷ ಎನ್.ಮೂರ್ತಿ ತಿಳಿಸಿದರು.
Last Updated 4 ಆಗಸ್ಟ್ 2022, 12:35 IST
ದಸಂಸದಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ

ಗದಗ: ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು ಎಂದು ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 30 ಮೇ 2022, 14:37 IST
ಗದಗ: ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

‌ದಲಿತ ಸಂಘಟನೆ ದುರ್ಬಳಕೆ ದುರಂತ- ರಮೇಶ್ ಕಳವಳ

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್ ಕಳವಳ
Last Updated 30 ಏಪ್ರಿಲ್ 2022, 13:51 IST
‌ದಲಿತ ಸಂಘಟನೆ ದುರ್ಬಳಕೆ ದುರಂತ- ರಮೇಶ್ ಕಳವಳ
ADVERTISEMENT

ವಿಶ್ಲೇಷಣೆ: ದಲಿತ ಚಳವಳಿಯ ಏಕತೆಯ ಧ್ಯಾನ

ದಲಿತ ಸಂಘಟನೆಗಳು ತಲೆಮಾರಿನಿಂದ ತಲೆಮಾರಿಗೆ ದಾಟಬೇಕಾದ ಸಹಜ ಪ್ರಕ್ರಿಯೆ ಕುರಿತು...
Last Updated 15 ಏಪ್ರಿಲ್ 2021, 2:09 IST
ವಿಶ್ಲೇಷಣೆ: ದಲಿತ ಚಳವಳಿಯ ಏಕತೆಯ ಧ್ಯಾನ

ಬೃಹತ್ ಸಂಕಲ್ಪ ಸಮಾವೇಶ 26ಕ್ಕೆ

ಸಂವಿಧಾನ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಜನಸಾಮಾನ್ಯರ ಹಾಗೂ ರೈತರ ಹಕ್ಕುಗಳ ರಕ್ಷಣೆಗಾಗಿ ಜನವರಿ 26ರಂದು ಸಂಜೆ 5 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ.
Last Updated 21 ಜನವರಿ 2021, 15:46 IST
ಬೃಹತ್ ಸಂಕಲ್ಪ ಸಮಾವೇಶ 26ಕ್ಕೆ

ಹಾಸನ: ದೌರ್ಜನ್ಯ ತಡೆಗಟ್ಟಿ, ಹಕ್ಕು ರಕ್ಷಿಸಿ

ಡಿಸಿ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ
Last Updated 13 ಆಗಸ್ಟ್ 2020, 16:02 IST
ಹಾಸನ: ದೌರ್ಜನ್ಯ ತಡೆಗಟ್ಟಿ, ಹಕ್ಕು ರಕ್ಷಿಸಿ
ADVERTISEMENT
ADVERTISEMENT
ADVERTISEMENT