ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Dalitha

ADVERTISEMENT

ಅಸ್ಪೃಶ್ಯತೆ ಆಚರಣೆ: ಆರೋಪಿಗಳ ಅರ್ಜಿ ವಜಾ

ದಲಿತ ಕುಟುಂಬದ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ ಎಂಟು ಮಂದಿ ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.
Last Updated 24 ನವೆಂಬರ್ 2023, 16:22 IST
ಅಸ್ಪೃಶ್ಯತೆ ಆಚರಣೆ: ಆರೋಪಿಗಳ ಅರ್ಜಿ ವಜಾ

ಮುಂಬೈ | ಟಿವಿ ಸಂದರ್ಶನದಲ್ಲಿ ದಲಿತ ಪದ ಬಳಕೆ; ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌

ಸುದ್ದಿ ವಾಹಿನಿಯ ಸಂದರ್ಶನ ವೇಳೆ 'ದಲಿತ’ ಪದ ಬಳಕೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ನವ ಮುಂಬೈ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 7 ಆಗಸ್ಟ್ 2023, 16:09 IST
ಮುಂಬೈ | ಟಿವಿ ಸಂದರ್ಶನದಲ್ಲಿ ದಲಿತ ಪದ ಬಳಕೆ; ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌

ಮಧ್ಯಪ್ರದೇಶ: ದಲಿತ ವ್ಯಕ್ತಿ ಮೇಲೆ ಮಲ ಎಸೆತ

ಗ್ರೀಸ್‌ ಹತ್ತಿದ್ದ ಕೈಯಿಂದ ಆಕಸ್ಮಿಕವಾಗಿ ಸ್ಪರ್ಶಿಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮುಖ ಮತ್ತು ಮೈಮೇಲೆ ಮಲ ಎಸೆದಿರುವ ಅಮಾನುಷ ಕೃತ್ಯ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 23 ಜುಲೈ 2023, 14:52 IST
ಮಧ್ಯಪ್ರದೇಶ: ದಲಿತ ವ್ಯಕ್ತಿ ಮೇಲೆ ಮಲ ಎಸೆತ

ಬಂಗಾರಪೇಟೆ: ₹25 ಲಕ್ಷ ಪರಿಹಾರಕ್ಕೆ ದಸಂಸ ಒತ್ತಾಯ

ಮಗನನ್ನು ಕಳೆದುಕೊಂಡ ಗ್ರಾಮದ ದಲಿತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಜತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಒತ್ತಾಯಿಸಿದರು.
Last Updated 15 ಜುಲೈ 2023, 16:22 IST
ಬಂಗಾರಪೇಟೆ: ₹25 ಲಕ್ಷ ಪರಿಹಾರಕ್ಕೆ ದಸಂಸ ಒತ್ತಾಯ

ಮಳವಳ್ಳಿ: ದಲಿತ ಸಿಬ್ಬಂದಿ ಮೇಲೆ ಹಲ್ಲೆ; ಖಂಡನೆ

ಮಳವಳ್ಳಿ ಪಟ್ಟಣದ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯಲ್ಲಿ ದಲಿತ ಸಮುದಾಯದ ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 15 ಜುಲೈ 2023, 13:17 IST
ಮಳವಳ್ಳಿ: ದಲಿತ ಸಿಬ್ಬಂದಿ ಮೇಲೆ ಹಲ್ಲೆ; ಖಂಡನೆ

ಗುಜರಾತ್: ಕ್ರಿಕೆಟ್‌ ವಿಚಾರಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಆರೋಪಿಗಳು

ಕ್ರಿಕೆಟ್‌ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡು ಹಿಡಿದುಕೊಂಡನೆಂಬ ಕಾರಣಕ್ಕೆ ಆತನ ಚಿಕ್ಕಪ್ಪನ ಹೆಬ್ಬೆರಳು ಕತ್ತರಿಸಿ ಹಲ್ಲೆ ನಡೆಸಿದ ಘಟನೆ ಗುಜರಾತ್‌ನ ಪಟಾನ್‌ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಜೂನ್ 2023, 7:13 IST
ಗುಜರಾತ್: ಕ್ರಿಕೆಟ್‌ ವಿಚಾರಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಆರೋಪಿಗಳು

ಗುಜರಾತ್‌: ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ

ಹೊಸ ಬಟ್ಟೆ, ಸನ್‌ಗ್ಲಾಸ್‌ ಹಾಕಿದನೆಂಬ ಕಾರಣಕ್ಕೆ ದಲಿತ ವ್ಯಕ್ತಿಗೆ ಮೇಲ್ವರ್ಗದ ಗುಂಪೊಂದು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನಪುರ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ಬುಧವಾರ ನಡೆದಿದೆ.
Last Updated 1 ಜೂನ್ 2023, 14:24 IST
ಗುಜರಾತ್‌: ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ
ADVERTISEMENT

ಕೊಡಗು | ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ದಲಿತ ರತ್ನ‘ ಪ್ರಶಸ್ತಿ ಪ್ರದಾನ: ದಸಂಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ದಲಿತ ರತ್ನ’ ಪ್ರಶಸ್ತಿಯನ್ನು ಜೂನ್ 2ನೇ ವಾರದಲ್ಲಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದರು.
Last Updated 25 ಮೇ 2023, 6:39 IST
ಕೊಡಗು | ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ದಲಿತ ರತ್ನ‘ ಪ್ರಶಸ್ತಿ ಪ್ರದಾನ: ದಸಂಸ

ಮಹದೇವಪ್ಪ ಸಚಿವ ಸ್ಥಾನಕ್ಕೆ ಡಿಕೆಶಿ ಅಡ್ಡಗಾಲು: ದೇವಗಳ್ಳಿ ಸೋಮಶೇಖರ್ ಆರೋಪ

ಡಾ.ಎಚ್.ಸಿ.ಮಹದೇವಪ್ಪ ಸಚಿವರಾಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಡ್ಡಗಾಲಾಗಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಮಿತಿ ಮುಖಂಡ ದೇವಗಳ್ಳಿ ಸೋಮಶೇಖರ್ ಆರೋಪಿಸಿದರು.
Last Updated 25 ಮೇ 2023, 5:32 IST
ಮಹದೇವಪ್ಪ ಸಚಿವ ಸ್ಥಾನಕ್ಕೆ ಡಿಕೆಶಿ ಅಡ್ಡಗಾಲು: ದೇವಗಳ್ಳಿ ಸೋಮಶೇಖರ್ ಆರೋಪ

ಮೂಢನಂಬಿಕೆ: ಶಾಲಾ ಪಠ್ಯದಲ್ಲಿರಲಿ ಜಾಗೃತಿ

ಕೇರಳದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಅಮಾಯಕ ಮಹಿಳೆಯರ ನರಬಲಿ ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
Last Updated 14 ಅಕ್ಟೋಬರ್ 2022, 19:30 IST
fallback
ADVERTISEMENT
ADVERTISEMENT
ADVERTISEMENT