ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Dandi March

ADVERTISEMENT

ಎನ್‌ಇಪಿಯಲ್ಲಿ ಗಾಂಧೀಜಿ ಆದರ್ಶ ಅಳವಡಿಕೆ: ಅಮಿತ್ ಶಾ ಅಭಿಮತ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
Last Updated 12 ಮಾರ್ಚ್ 2022, 10:36 IST
ಎನ್‌ಇಪಿಯಲ್ಲಿ ಗಾಂಧೀಜಿ ಆದರ್ಶ ಅಳವಡಿಕೆ: ಅಮಿತ್ ಶಾ ಅಭಿಮತ

ಭಾರತ ನಿರಂಕುಶಾಧಿಕಾರಿ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದೆ: ರಾಹುಲ್ ಗಾಂಧಿ

ಭಾರತವು ಇಂದು ಆರ್‌ಎಸ್‌ಎಸ್ ನೇತೃತ್ವದ ನಿರಂಕುಶಾಧಿಕಾರಿ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದೆ ಎಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 12 ಮಾರ್ಚ್ 2021, 12:48 IST
ಭಾರತ ನಿರಂಕುಶಾಧಿಕಾರಿ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದೆ: ರಾಹುಲ್ ಗಾಂಧಿ

ವಿದುರಾಶ್ವತ್ಥದ ಹೋರಾಟ ಐತಿಹಾಸಿಕವಾದುದು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ವಿದುರಾಶ್ವತ್ಥದ ಹೋರಾಟ ಐತಿಹಾಸಿಕವಾದುದು. ಈ ಸ್ಥಳ ಧಾರ್ಮಿಕ ಕೇಂದ್ರವೂ ಆಗಿದೆ. ಈ ಸಣ್ಣ ಹಳ್ಳಿಯಲ್ಲಿ ನಡೆದ ಹೋರಾಟ ದೇಶದ ಇತಿಹಾಸದಲ್ಲಿ ದಾಖಲಾಗಿದೆ ಎಂದು ಹೇಳಿದರು.
Last Updated 12 ಮಾರ್ಚ್ 2021, 8:50 IST
ವಿದುರಾಶ್ವತ್ಥದ ಹೋರಾಟ ಐತಿಹಾಸಿಕವಾದುದು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಸರ್ವರಿಗೂ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು: ಸಚಿವ ಡಾ.ಕೆ. ಸುಧಾಕರ್

ಸರ್ವರಿಗೂ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
Last Updated 12 ಮಾರ್ಚ್ 2021, 8:36 IST
ಸರ್ವರಿಗೂ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಬೇಕು: ಸಚಿವ ಡಾ.ಕೆ. ಸುಧಾಕರ್

ಈ ಗಾಂಧಿ ಪ್ರತಿಮೆಯ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷ!

ಇಲ್ಲಿನ ಚಾಣಕ್ಯಪುರಿಯ ಗ್ಯಾರಾ ಮೂರ್ತಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಲ್ಲಿ ಗಾಂಧಿ ಕನ್ನಡಕವೇ ಇಲ್ಲ. ಗಾಂಧಿ ಪ್ರತಿಮೆಯಲ್ಲಿದ್ದ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷಗಳಾಗಿವೆ!
Last Updated 2 ಅಕ್ಟೋಬರ್ 2018, 4:03 IST
ಈ ಗಾಂಧಿ ಪ್ರತಿಮೆಯ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷ!
ADVERTISEMENT
ADVERTISEMENT
ADVERTISEMENT
ADVERTISEMENT