ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Deaf and Dumb

ADVERTISEMENT

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿರುವ ಶ್ರವಣದೋಷವುಳ್ಳವರ ತಂಡ

ಶ್ರವಣದೋಷವುಳ್ಳ ಆಟಗಾರರ ಭಾರತ ಕ್ರಿಕೆಟ್‌ ತಂಡ, ಇದೇ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಪಂದ್ಯಗಳ ದ್ವಿಪಕ್ಷೀಯ ಸರ್ಣಿ ಆಡಲಿದೆ. ಜೂನ್ 18ರಂದು ಈ ಏಳು ಪಂದ್ಯಗಳ ಸರಣಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.
Last Updated 11 ಜೂನ್ 2024, 13:44 IST
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿರುವ ಶ್ರವಣದೋಷವುಳ್ಳವರ ತಂಡ

ಸಂಸ್ಥೆ ಪರಿಚಯ: ಕೇಳಲಾಗದ ಮಕ್ಕಳಿಗೆ ದನಿಯಾಗುವ ಪರಿ

ಕಿವಿ ಕೇಳದ, ಮಾತು ಬಾರದ ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಚಿಂತಿತರಾಗುವ ಪೋಷಕರಿಗೆ ಮೈಸೂರಿನ ‘ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್‌’ ಸಂಸ್ಥೆ ಊರುಗೋಲಾಗಿದೆ.
Last Updated 19 ಜನವರಿ 2024, 18:58 IST
ಸಂಸ್ಥೆ ಪರಿಚಯ: ಕೇಳಲಾಗದ ಮಕ್ಕಳಿಗೆ ದನಿಯಾಗುವ ಪರಿ

ಕಿವುಡುತನ: 2 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕಿವಿ ಹಾಗೂ ಬಾಯಿ ದೋಷವಿರುವ ಮಕ್ಕಳು ಸರ್ಕಾರದ ನೆರವಿನೊಂದಿಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.
Last Updated 30 ಮೇ 2023, 13:13 IST
ಕಿವುಡುತನ: 2 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಶ್ರವಣ ದೋಷವುಳ್ಳವರ ಕ್ರಿಕೆಟ್‌ ನಾಳೆಯಿಂದ

ಶ್ರವಣ ದೋಷವುಳ್ಳವರ ರಾಜ್ಯಮಟ್ಟದ ಟೆನಿಸ್‌ ಬಾಲ್ ಕ್ರಿಕೆಟ್‌ ಟೂರ್ನಿಯು ಇಲ್ಲಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಫೆ.25 ಹಾಗೂ 26ರಂದು ನಡೆಯಲಿದೆ.
Last Updated 23 ಫೆಬ್ರುವರಿ 2023, 20:45 IST
ಶ್ರವಣ ದೋಷವುಳ್ಳವರ ಕ್ರಿಕೆಟ್‌ ನಾಳೆಯಿಂದ

ಸರ್ಕಾರಿ ಸೌಲಭ್ಯಗಳಲ್ಲಿ ಸಮಾನ ಅವಕಾಶ: ವಾಕ್‌, ಶ್ರವಣ ದೋಷವುಳ್ಳವರಿಂದ ಪ್ರತಿಭಟನೆ

ಶೇ 5ರ ಅನುದಾನದಲ್ಲಿ ತಮಗೂ ಸಮಾನ ಅವಕಾಶ ನೀಡುವಂತೆ ‘ದಾವಣಗೆರೆ ಜಿಲ್ಲಾ ಕಿವುಡರ ಸಂಘ’ದ ಆಶ್ರಯದಲ್ಲಿ ವಾಕ್‌ ಹಾಗೂ ಶ್ರವಣ ದೋಷವುಳ್ಳವರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 28 ಜನವರಿ 2019, 10:03 IST
ಸರ್ಕಾರಿ ಸೌಲಭ್ಯಗಳಲ್ಲಿ ಸಮಾನ ಅವಕಾಶ: ವಾಕ್‌, ಶ್ರವಣ ದೋಷವುಳ್ಳವರಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT