ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

deepfake

ADVERTISEMENT

ಇನ್ಪೊಸಿಸ್‌ ನಾರಾಯಣ ಮೂರ್ತಿಯಂತೆಯೇ ಧ್ವನಿ: ಸೈಬರ್‌ ವಂಚಕರ ಕರಾಮತ್ತು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹86 ಲಕ್ಷ ವಂಚಿಸಿದ ಸೈಬರ್‌ ಕಳ್ಳರು
Last Updated 6 ನವೆಂಬರ್ 2024, 15:10 IST
ಇನ್ಪೊಸಿಸ್‌ ನಾರಾಯಣ ಮೂರ್ತಿಯಂತೆಯೇ ಧ್ವನಿ: ಸೈಬರ್‌ ವಂಚಕರ ಕರಾಮತ್ತು

EXPLAINER: ಡೀಪ್‌ಫೇಕ್‌ ಅಪರಾಧಗಳ ಸಂಖ್ಯೆ ಹೆಚ್ಚಳ; ಬೆಚ್ಚಿಬಿದ್ದ ದಕ್ಷಿಣ ಕೊರಿಯಾ

ಭಾರತದ ಸಿನಿಮಾ ರಂಗದ ನಟಿಯರನ್ನು ಕಾಡಿದ ಡೀಪ್‌ಫೇಕ್‌ ಚಿತ್ರ ಹಾಗೂ ವಿಡಿಯೊಗಳು ತಂತ್ರಜ್ಞಾನ ಶ್ರೀಮಂತ ದಕ್ಷಿಣ ಕೊರಿಯಾ ರಾಷ್ಟ್ರದಲ್ಲೂ ವ್ಯಾಪಕವಾಗಿದೆ. ಇದನ್ನು ನಿಯಂತ್ರಿಸಲು ಸಾಮಾಜಿಕ ಮಾಧ್ಯಮಗಳು ಸಹಕಾರ ನೀಡುವಂತೆ ಅಲ್ಲಿನ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Last Updated 31 ಆಗಸ್ಟ್ 2024, 12:44 IST
EXPLAINER: ಡೀಪ್‌ಫೇಕ್‌ ಅಪರಾಧಗಳ ಸಂಖ್ಯೆ ಹೆಚ್ಚಳ; ಬೆಚ್ಚಿಬಿದ್ದ ದಕ್ಷಿಣ ಕೊರಿಯಾ

ಸತ್ತವರ ನೆರಳು: ಡೀಪ್‌ಫೇಕ್‌ ರಿಸರೆಕ್ಷನ್

ಸತ್ತವರ ಚಿತ್ರ, ಧ್ವನಿಗಳನ್ನು ಬಳಸಿಕೊಂಡು, ಅವರಂತೆಯೇ ನಡೆ, ನುಡಿಯುವ ಡೀಪ್ಫೇಕ್ ಚಿತ್ರಗಳು ಬರಲಿವೆ.
Last Updated 14 ಮೇ 2024, 22:54 IST
ಸತ್ತವರ ನೆರಳು: ಡೀಪ್‌ಫೇಕ್‌ ರಿಸರೆಕ್ಷನ್

ಮೋದಿ ವಿರುದ್ಧ ಹೇಳಿಕೆ: ರಣವೀರ್‌ ಸಿಂಗ್‌ DeepFake ವಿಡಿಯೊ: ದೂರು ದಾಖಲಿಸಿದ ನಟ

ಬಾಲಿವುಡ್‌ ನಟ ರಣವೀರ್‌ ಅವರ ಡೀಪ್‌ ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ರಣವೀರ್‌ ಸಿಂಗ್‌ ಸೈಬರ್‌ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
Last Updated 22 ಏಪ್ರಿಲ್ 2024, 9:33 IST
ಮೋದಿ ವಿರುದ್ಧ ಹೇಳಿಕೆ: ರಣವೀರ್‌ ಸಿಂಗ್‌ DeepFake ವಿಡಿಯೊ: ದೂರು ದಾಖಲಿಸಿದ ನಟ

ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೊ: ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್

ನಟ ಅಮೀರ್ ಖಾನ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೀಪ್‌ಫೇಕ್ ವಿಡಿಯೊಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಏಪ್ರಿಲ್ 2024, 2:56 IST
ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೊ: ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT
ADVERTISEMENT