ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

dehli

ADVERTISEMENT

ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA

ಭಾರತದ ರಾಷ್ಟ್ರಪತಿಗೆ ಉಡುಗೊರೆಯಾಗಿ ನೀಡಿದ್ದ ಆಫ್ರಿಕನ್‌ ಆನೆಯ ಬಗ್ಗೆ ಕಾಳಜಿ ತೋರುವಲ್ಲಿ ನಿರ್ಲಕ್ಷವಹಿಸಿದ ಆರೋಪದಡಿ ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದ ಸದಸ್ಯತ್ವವನ್ನು ಮೃಗಾಲಯಗಳು ಮತ್ತು ಅಕ್ವೇರಿಯಂಗಳ ಜಾಗತಿಕ ಒಕ್ಕೂಟ (WAZA) ಅಮಾನತು ಮಾಡಿದೆ.
Last Updated 7 ಅಕ್ಟೋಬರ್ 2024, 11:35 IST
ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA

Election Results: ಪ್ರಮುಖ ರಾಜ್ಯಗಳ ಫಲಿತಾಂಶ

Election Results: ಪ್ರಮುಖ ರಾಜ್ಯಗಳ ಫಲಿತಾಂಶ
Last Updated 4 ಜೂನ್ 2024, 23:03 IST
Election Results: ಪ್ರಮುಖ ರಾಜ್ಯಗಳ ಫಲಿತಾಂಶ

ನೀರಿನ ಬಿಕ್ಕಟ್ಟು | ಹರಿಯಾಣ ಸಿಎಂಗೆ ಪತ್ರ ಬರೆದ ಅತಿಶಿ: ನಾಟಕ ಎಂದು ಕಾಲೆಳೆದ BJP

ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಕೋರಿ ದೆಹಲಿಯ ಜಲ ಸಚಿವೆ ಆತಿಶಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್‌ ಸೈನಿ ಅವರಿಗೆ ಪತ್ರ ಬರೆದಿರುವುದನ್ನು ಬಿಜೆಪಿ ಟೀಕಿಸಿದೆ.
Last Updated 3 ಜೂನ್ 2024, 6:11 IST
ನೀರಿನ ಬಿಕ್ಕಟ್ಟು | ಹರಿಯಾಣ ಸಿಎಂಗೆ ಪತ್ರ ಬರೆದ ಅತಿಶಿ: ನಾಟಕ ಎಂದು ಕಾಲೆಳೆದ BJP

ನಿರಾಶ್ರಿತ ಕಾಶ್ಮೀರಿ ಪಂಡಿತರ ಮತದಾನಕ್ಕೆ ವಿವಿಧೆಡೆ 34 ಮತಗಟ್ಟೆ ಸ್ಥಾಪನೆ

ದೇಶದ ವಿವಿಧೆಡೆ ವಲಸೆ ಹೋಗಿರುವ 26 ಸಾವಿರಕ್ಕೂ ಹೆಚ್ಚಿನ ಕಾಶ್ಮೀರಿ ಪಂಡಿತರು ಮತದಾನ ಮಾಡಲು ಅನುಕೂಲವಾಗುವಂತೆ ದೆಹಲಿ, ಜಮ್ಮು ಮತ್ತು ಉಧಮ್‌ಪುರಗಳಲ್ಲಿ ಒಟ್ಟು 34 ಮತಗಟ್ಟೆಗಳನ್ನು ಆಯೋಗವು ಸ್ಥಾಪಿಸಿದೆ.
Last Updated 24 ಮೇ 2024, 14:00 IST
ನಿರಾಶ್ರಿತ ಕಾಶ್ಮೀರಿ ಪಂಡಿತರ ಮತದಾನಕ್ಕೆ ವಿವಿಧೆಡೆ 34 ಮತಗಟ್ಟೆ ಸ್ಥಾಪನೆ

ಬ್ರಿಜ್‌ಭೂಷಣ್‌ ವಿರುದ್ಧ ದೋಷಾರೋಪಣೆ ಹೊರಿಸಿ ದೆಹಲಿ ನ್ಯಾಯಾಲಯ ಆದೇಶ

ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜಭೂಷಣ್‌ ಎದುರಿಸುತ್ತಿದ್ದಾರೆ.
Last Updated 10 ಮೇ 2024, 13:30 IST
ಬ್ರಿಜ್‌ಭೂಷಣ್‌ ವಿರುದ್ಧ ದೋಷಾರೋಪಣೆ ಹೊರಿಸಿ ದೆಹಲಿ ನ್ಯಾಯಾಲಯ ಆದೇಶ

40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ವ್ಯಕ್ತಿ ಸಾವು: ಸಚಿವೆ ಅತಿಶಿ ಮಾಹಿತಿ

ದೆಹಲಿ ಜಲ ಮಂಡಳಿಯ ನೀರು ಶುದ್ದೀಕರಣ ಘಟಕದಲ್ಲಿರುವ 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಸುಮಾರು 12 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ಬಳಿಕ ಹೊರ ತೆಗೆಯಲಾಗಿದೆ ಎಂದು ಸಚಿವೆ ಅತೀಶಿ ತಿಳಿಸಿದ್ದಾರೆ.
Last Updated 10 ಮಾರ್ಚ್ 2024, 10:50 IST
40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ವ್ಯಕ್ತಿ ಸಾವು: ಸಚಿವೆ ಅತಿಶಿ ಮಾಹಿತಿ

ರೈತರ ಧರಣಿ: ಶಂಭು, ಖನೌರಿ ಗಡಿಯಲ್ಲಿ ಗುಂಪು ಚದುರಿಸಲು ಅಶ್ರುವಾಯು ಪ್ರಯೋಗ

ಚಂಡೀಗಢ: ರೈತರ ಬೇಡಿಕೆ ಈಡೇರಿಸುವಂತೆ ಪಂಜಾಬ್‌ನ ಗಡಿ ಪ್ರದೇಶಗಳಾದ ಶಂಭು ಹಾಗೂ ಖನೌರಿ ಗಡಿಯಲ್ಲಿ ಜಮಾಯಿಸಿರುವ ರೈತರ ಗುಂಪನ್ನು ಚದುರಿಸಲು ಪೊಲೀಸರು ಬುಧವಾರ ಸಂಜೆ ಅಶ್ರುವಾಯು ಪ್ರಯೋಗಿಸಿದ್ದಾರೆ.
Last Updated 21 ಫೆಬ್ರುವರಿ 2024, 13:23 IST
ರೈತರ ಧರಣಿ: ಶಂಭು, ಖನೌರಿ ಗಡಿಯಲ್ಲಿ ಗುಂಪು ಚದುರಿಸಲು ಅಶ್ರುವಾಯು ಪ್ರಯೋಗ
ADVERTISEMENT

ರೈತರ ಧರಣಿ: ದೆಹಲಿಯ ರಸ್ತೆಗಳಲ್ಲಿ ಲೋಹ, ಕಾಂಕ್ರೀಟ್ ತಡೆಗೋಡೆ; ಭದ್ರತೆ ಬಿಗಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ದೆಹಲಿ ಚಲೋ ರ‍್ಯಾಲಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
Last Updated 13 ಫೆಬ್ರುವರಿ 2024, 14:20 IST
ರೈತರ ಧರಣಿ: ದೆಹಲಿಯ ರಸ್ತೆಗಳಲ್ಲಿ ಲೋಹ, ಕಾಂಕ್ರೀಟ್ ತಡೆಗೋಡೆ; ಭದ್ರತೆ ಬಿಗಿ

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಯಾಂತ್ರಿಕ ನಿರ್ವಹಣೆ ಬೇಡ:ದೆಹಲಿ HC

‘ಅಪ್ರಾಪ್ತರನ್ನೊಳಗೊಂಡ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್‌ ಕೇವಲ ಒಂದು ಕಾಗದ ಎಂದು ಪರಿಗಣಿಸದೇ, ಸಂತ್ರಸ್ತೆಯ ಮನಸ್ಸು ಮತ್ತು ಭವಿಷ್ಯದ ಮೇಲೆ ಅದು ಬೀರಬಹುದಾದ ಕೆಟ್ಟ ಪರಿಣಾಮಗಳನ್ನು ನ್ಯಾಯಾಲಯ ಅರಿಯುವುದು ಮುಖ್ಯ’ ಎಂದು ದಹೆಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 1 ಜನವರಿ 2024, 13:00 IST
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಯಾಂತ್ರಿಕ ನಿರ್ವಹಣೆ ಬೇಡ:ದೆಹಲಿ HC

ದೆಹಲಿ ಮೆಟ್ರೊ ದುರಂತ: ಸಂತ್ರಸ್ತರ ನೆರವಿಗೆ ಧಾವಿಸಲು DMRCಗೆ ಸರ್ಕಾರದ ಸೂಚನೆ

ದೆಹಲಿ ಮೆಟ್ರೊದಲ್ಲಿ ಬಾಗಿಲಿಗೆ ಸೀರೆ ಸಿಲುಕಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್ (ಡಿಎಂಆರ್‌ಸಿ)ಗೆ ವಿವರವಾದ ವರದಿ ಸಲ್ಲಿಸುವಂತೆ ದೆಹಲಿ ಸರ್ಕಾರ ಸೂಚಿಸಿದೆ.
Last Updated 18 ಡಿಸೆಂಬರ್ 2023, 16:11 IST
ದೆಹಲಿ ಮೆಟ್ರೊ ದುರಂತ: ಸಂತ್ರಸ್ತರ ನೆರವಿಗೆ ಧಾವಿಸಲು DMRCಗೆ ಸರ್ಕಾರದ ಸೂಚನೆ
ADVERTISEMENT
ADVERTISEMENT
ADVERTISEMENT