ದೆಹಲಿಯಲ್ಲಿ ಎರಡನೇ ದಿನವೂ ಭಾರಿ ಮಳೆ: ಕುಸಿದ ರಸ್ತೆ, ಸಂಚಾರಕ್ಕೆ ಅಡ್ಡಿ
ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಆರ್ಭಟ ಎರಡನೇ ದಿನ ಭಾನುವಾರವೂ ಜೋರಾಗಿಯೇ ಮುಂದುವರಿದಿದೆ. ರಸ್ತೆಗಳೇ ರಾಜಕಾಲುವೆಗಳಂತಾಗಿವೆ. ಪ್ಲೈಓವರ್‌ವೊಂದರ ರಸ್ತೆ ಕುಸಿದು ಗುಂಡಿ ಬಿದ್ದಿದೆ.Last Updated 2 ಸೆಪ್ಟೆಂಬರ್ 2018, 7:07 IST