ಬಿಯರ್ ಬದಲು ವಿಸ್ಕಿ ಕುಡಿಸಿ, ಮದ್ಯದಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ಒತ್ತಡ!
ಬಿಯರ್ ಬದಲು ವಿಸ್ಕಿ, ರಮ್ ಕುಡಿಸಿ–ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರಿಗೆ ಈ ರೀತಿಒತ್ತಡ ಹೇರುತ್ತಿದ್ದಾರೆ. ಬೆಂಗಳೂರಿನ ನೈಟ್ಲೈಫ್ ಅವಧಿ ರಾತ್ರಿ 11ರಿಂದ 1 ಗಂಟೆಯವರೆಗೆ ವಿಸ್ತರಣೆಯಾದ ಬಳಿಕ ಬಿಯರ್ ಮಾರಾಟ ಹೆಚ್ಚಳವಾಗಿತ್ತು. ವರ್ಷಕ್ಕೆ ಸರಾಸರಿ ಶೇ 4ರಿಂದ ಶೇ 8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ 12ರಿಂದ ಶೇ 20ರಷ್ಟು ಏರಿಕೆ ಕಂಡಿತ್ತು.Last Updated 27 ಜನವರಿ 2020, 4:28 IST