ಪ್ರೇಮಿಗಳ ದಿನದಂದು ದಾಂಪತ್ಯಕ್ಕೆ ಕಾಲಿಟ್ಟ ದಾವಣಗೆರೆಯ ಜಿಲ್ಲಾಧಿಕಾರಿ, ಸಿಇಒ
ಪ್ರೇಮಿಗಳ ದಿನವನ್ನೇ ತಮ್ಮ ಮದುವೆ ದಿನವನ್ನಾಗಿ ಮಾಡಿಕೊಂಡವರು ದಾವಣಗೆರೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಅಶ್ವತಿ.Last Updated 14 ಫೆಬ್ರುವರಿ 2019, 9:36 IST