ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Devaraj Urs

ADVERTISEMENT

ಶಿವಮೊಗ್ಗ | ಅನುದಾನ ಕೊರತೆ: ಆರು ವರ್ಷವಾದರೂ ಮುಗಿಯದ ಅರಸು ಭವನ ಕಾಮಗಾರಿ

ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ದೇವರಾಜ ಅರಸು ಭವನ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.
Last Updated 18 ನವೆಂಬರ್ 2024, 7:02 IST
ಶಿವಮೊಗ್ಗ | ಅನುದಾನ ಕೊರತೆ: ಆರು ವರ್ಷವಾದರೂ ಮುಗಿಯದ ಅರಸು ಭವನ ಕಾಮಗಾರಿ

ಅರಸು ವಿರುದ್ಧ ಹೇಳಿಕೆ ನೀಡಿದ ಬೆಲ್ಲದಗೆ ರಾಜ್ಯದ ಚರಿತ್ರೆ ಗೊತ್ತಿಲ್ಲ: ವಿಶ್ವನಾಥ್

‘ಮೀಸಲಾತಿ ವಿಚಾರದಲ್ಲಿ ಡಿ.ದೇವರಾಜ ಅರಸು ಮೋಸ ಮಾಡಿದರು ಎಂದು ಶಾಸಕ ಅರವಿಂದ ಬೆಲ್ಲದ ಅವರ ಹೇಳಿಕೆ ಖಂಡನೀಯ. ಅವರು ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸರ್ಕಾರದ ಇತಿಹಾಸ ಅಧ್ಯಯನ ನಡೆಸಿ ಮಾತನಾಡಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರತಿಪಾದಿಸಿದರು.
Last Updated 17 ಸೆಪ್ಟೆಂಬರ್ 2024, 19:57 IST
ಅರಸು ವಿರುದ್ಧ ಹೇಳಿಕೆ ನೀಡಿದ ಬೆಲ್ಲದಗೆ ರಾಜ್ಯದ ಚರಿತ್ರೆ ಗೊತ್ತಿಲ್ಲ: ವಿಶ್ವನಾಥ್

ದೇವರಾಜ ಅರಸರಿಂದ ಲಿಂಗಾಯತರಿಗೆ ಅನ್ಯಾಯ: ಅರವಿಂದ ಬೆಲ್ಲದ

ಲಿಂಗಾಯತರಿಗೆ ಭೂಮಿಯುಳ್ಳವರು, ಆರ್ಥಿಕವಾಗಿ ಸದೃಢರೆನ್ನುವ ಕಾರಣದಿಂದ ಮೀಸಲಾತಿ ಕೊಡದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 15 ಸೆಪ್ಟೆಂಬರ್ 2024, 20:47 IST
ದೇವರಾಜ ಅರಸರಿಂದ ಲಿಂಗಾಯತರಿಗೆ ಅನ್ಯಾಯ: ಅರವಿಂದ ಬೆಲ್ಲದ

ಹಿಂದುಳಿದ ವರ್ಗಗಳು ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಬೇಕಿದೆ: ತಿಪ್ಪಣಪ್ಪ ಕಮಕನೂರ

ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ
Last Updated 20 ಆಗಸ್ಟ್ 2024, 15:24 IST
ಹಿಂದುಳಿದ ವರ್ಗಗಳು ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಬೇಕಿದೆ: ತಿಪ್ಪಣಪ್ಪ ಕಮಕನೂರ

ಅರಸು, ಧರ್ಮಸಿಂಗ್‌ಗೂ ಹೀಗೆಯೇ ಮಾಡಿದ್ದರು: ಭಾವುಕರಾದ ಸಿದ್ದರಾಮಯ್ಯ

‘4 ದಶಕಗಳಿಂದ ಪ್ರಾಮಾಣಿಕವಾಗಿ ಹಿಂದುಳಿದ ವರ್ಗಗಳು, ದಲಿತರು, ಅಲ್ಪ ಸಂಖ್ಯಾತರು, ಬಡವರು, ಕೂಲಿ ಕಾರ್ಮಿಕರು, ಶೋಷಿತ ವರ್ಗಗಳ ಪರ ಯಾವುದೇ ಕಳಂಕವಿಲ್ಲದೆ ಕೆಲಸ ಮಾಡಿದ್ದ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಂಥ ಮನೋಸ್ಥಿತಿಯ ಜನರು ಪ್ರಯತ್ನಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 26 ಜುಲೈ 2024, 14:33 IST
ಅರಸು, ಧರ್ಮಸಿಂಗ್‌ಗೂ ಹೀಗೆಯೇ ಮಾಡಿದ್ದರು: ಭಾವುಕರಾದ ಸಿದ್ದರಾಮಯ್ಯ

ದೇವರಾಜ ಅರಸು ಟ್ರಕ್ ಟರ್ಮಿನಲ್‌ ಅಕ್ರಮ: ಆರೋಪಿ ಶಂಕರಪ್ಪ ಜಾಮೀನು ಅರ್ಜಿ ತಿರಸ್ಕೃತ

.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ ₹47 ಕೋಟಿ ಅಕ್ರಮ ಹಗರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಎಸ್.ಶಂಕರಪ್ಪ ಅವರಿಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ.
Last Updated 29 ಜೂನ್ 2024, 5:38 IST
ದೇವರಾಜ ಅರಸು ಟ್ರಕ್ ಟರ್ಮಿನಲ್‌ ಅಕ್ರಮ: ಆರೋಪಿ ಶಂಕರಪ್ಪ ಜಾಮೀನು ಅರ್ಜಿ ತಿರಸ್ಕೃತ

ಬಿಜೆಪಿ ಬಂದ ನಂತರ ‘ಉಳ್ಳವನೇ ಭೂಮಿ ಒಡೆಯ’ ಎನ್ನುವಂತಾಗಿದೆ: ಸಿದ್ದರಾಮಯ್ಯ

‘ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ಜಾರಿಗೆ ತಂದಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಬಿಜೆಪಿ ಬಂದ ಮೇಲೆ ಉಳ್ಳವನೇ ಭೂಮಿ ಒಡೆಯ ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
Last Updated 20 ಆಗಸ್ಟ್ 2023, 9:53 IST
ಬಿಜೆಪಿ ಬಂದ ನಂತರ ‘ಉಳ್ಳವನೇ ಭೂಮಿ ಒಡೆಯ’ ಎನ್ನುವಂತಾಗಿದೆ: ಸಿದ್ದರಾಮಯ್ಯ
ADVERTISEMENT

ಅರಸು ಹಾದಿಯಲ್ಲೇ ಸರ್ಕಾರದ ಹೆಜ್ಜೆ: ಸಿದ್ದರಾಮಯ್ಯ

ದೇವರಾಜ ಅರಸು ಅವರು ಮುತ್ಸದ್ಧಿ ರಾಜಕಾರಣಿ. ಮುಖ್ಯಮಂತ್ರಿಯಾಗಿ ಅವರು ಮಾಡಿದ ಕೆಲಸ ಎಲ್ಲ ರಾಜಕಾರಣಿಗಳಿಗೂ ಸ್ಫೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 6 ಜೂನ್ 2023, 20:15 IST
ಅರಸು ಹಾದಿಯಲ್ಲೇ ಸರ್ಕಾರದ ಹೆಜ್ಜೆ: ಸಿದ್ದರಾಮಯ್ಯ

₹55 ಕೋಟಿ ಅವ್ಯವಹಾರ: ದೇವರಾಜ ಅರಸು ಟರ್ಮಿನಲ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಾಮಗಾರಿಯನ್ನೇ ನಡೆಸದೆ ₹ 55 ಕೋಟಿ ಬಿಲ್ ಪಾವತಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಮೇಲೆ ದಾಳಿ ನಡೆಸಿರುವ‌ ಲೋಕಾಯುಕ್ತ ಪೊಲೀಸರು, ಶೋಧ ನಡೆಸುತ್ತಿದ್ದಾರೆ.
Last Updated 18 ಏಪ್ರಿಲ್ 2023, 9:08 IST
₹55 ಕೋಟಿ ಅವ್ಯವಹಾರ: ದೇವರಾಜ ಅರಸು ಟರ್ಮಿನಲ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

‘ಅಹಿಂದ ಸಮುದಾಯಗಳಿಗೆ ಅರಸು ಕೊಡುಗೆ ಅಪಾರ’

‘ರಾಜ್ಯದಲ್ಲಿ ಅಹಿಂದ ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ಅವುಗಳ ಏಳಿಗೆಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರ’ ಎಂದು ಕಾಂಗ್ರೆಸ್ ಮುಖಂಡ ಆರ್.ಚೇತನರಾಜ್ ಜೈನ್ ಹೇಳಿದರು.
Last Updated 26 ಆಗಸ್ಟ್ 2022, 12:35 IST
‘ಅಹಿಂದ ಸಮುದಾಯಗಳಿಗೆ ಅರಸು ಕೊಡುಗೆ ಅಪಾರ’
ADVERTISEMENT
ADVERTISEMENT
ADVERTISEMENT