ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Dharawad

ADVERTISEMENT

‘ಡೆಕ್ಕನ್‌ ಹೆರಾಲ್ಡ್‌’ ಮಾಸ್ಟರ್‌ ಮೈಂಡ್‌ ಅಂತರಶಾಲಾ ಸ್ಪರ್ಧೆ ನಾಳೆ

ಧಾರವಾಡ: ‘ಡೆಕ್ಕನ್‌ ಹೆರಾಲ್ಡ್‌’ ಮಾಸ್ಟರ್‌ ಮೈಂಡ್‌ ಅಂತರಶಾಲಾ ಸ್ಪರ್ಧೆಗಳು ನಗರದ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 13ರಂದು ನಡೆಯಲಿವೆ.
Last Updated 11 ನವೆಂಬರ್ 2024, 16:05 IST
fallback

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ | ಸಿಂಧನೂರು, ಹುಲಿಗಿಯಲ್ಲಿ ಭಾರಿ ಮಳೆ

ನಿರಂತರ ಮಳೆ: ಯಾದಗಿರಿ ಜಿಲ್ಲೆಯಲ್ಲಿ ಗೋಡೆ ಕುಸಿದು ವೃದ್ಧೆ ಸಾವು
Last Updated 18 ಅಕ್ಟೋಬರ್ 2024, 22:53 IST
ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ | ಸಿಂಧನೂರು, ಹುಲಿಗಿಯಲ್ಲಿ ಭಾರಿ ಮಳೆ

ರಭಸವಾಗಿ ಹರಿಯುತ್ತಿರುವ ಬೆಣ್ಣೆಹಳ್ಳದಲ್ಲಿ ಸಿಲುಕಿದ ರೈತ: ರಕ್ಷಣೆಗೆ ಕಾರ್ಯಾಚರಣೆ

ನವಲಗುಂದ ತಾಲ್ಲೂಕಿನ ಕಾಲವಾಡದ ಸಮೀಪ ಬೆಣ್ಣೆಹಳ್ಳದ ಪಕ್ಕದ ದೇಗುಲದ ಆವರಣದಲ್ಲಿ ರೈತ ಲಕ್ಷ್ಮಣ ಹಣಮಂತಪ್ಪ ಬಾರಕೇರ ಸಿಲುಕಿಕೊಂಡಿದ್ಧಾರೆ. ಹಳ್ಳ ರಭಸವಾಗಿ ಹರಿಯುತ್ತಿದ್ದು ರೈತನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.
Last Updated 12 ಅಕ್ಟೋಬರ್ 2024, 8:19 IST
ರಭಸವಾಗಿ ಹರಿಯುತ್ತಿರುವ ಬೆಣ್ಣೆಹಳ್ಳದಲ್ಲಿ ಸಿಲುಕಿದ ರೈತ: ರಕ್ಷಣೆಗೆ ಕಾರ್ಯಾಚರಣೆ

ಧಾರವಾಡ ಜಿಲ್ಲೆಯಲ್ಲಿ 3,046 ನಾಯಿಕಡಿತ ಪ್ರಕರಣ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು
Last Updated 7 ಅಕ್ಟೋಬರ್ 2024, 14:10 IST
ಧಾರವಾಡ ಜಿಲ್ಲೆಯಲ್ಲಿ 3,046 ನಾಯಿಕಡಿತ ಪ್ರಕರಣ

ರೆಹಮಾನ್ ಶಾವಲಿ ಉರುಸ್ ಇಂದು

ಉಪ್ಪಿನಬೆಟಗೇರಿ: ಹಜರತ್ ಪೀರ ಸಯ್ಯದ ರೆಹಮಾನ್ ಶಾವಲಿ ಉರುಸ್ ಸೆ. 25ರಂದು ಹಿಂದೂ-ಮುಸ್ಲಿಮರು ಭಕ್ತಿ ಭಾವದಿಂದ ಆಚರಿಸಲು ಸಜ್ಜಾಗಿದ್ದಾರೆ. ಉರುಸಿನ ಅಂಗವಾಗಿ ರಾತ್ರಿ ಅಮರಅಲಿ ಗವನಾಳ ಇವರಿಂದ...
Last Updated 25 ಸೆಪ್ಟೆಂಬರ್ 2024, 6:42 IST
ರೆಹಮಾನ್ ಶಾವಲಿ ಉರುಸ್ ಇಂದು

ಎಎಸ್‌ಐ ಸಾವು; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಪೊಲೀಸ್‌ ಕಮಿಷನರ್‌ ಶಶಿಕುಮಾರ್‌

‘ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅವಘಡದಲ್ಲಿ ಎಎಸ್‌ಐ ನಾಬಿರಾಜ ದಯಣ್ಣವರ ಮೃತಪಟ್ಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಹೇಳಿದರು.
Last Updated 15 ಸೆಪ್ಟೆಂಬರ್ 2024, 14:18 IST
fallback

‘ಸರ್ಕಾರಿ ವಿಮಾ ಕಂಪನಿ ವ್ಯಾಪ್ತಿಗೆ ಬೆಳೆ ವಿಮೆಗೆ ಚರ್ಚೆ: ಲಾಡ್

‘ಸರ್ಕಾರಿ ವಿಮಾ ಕಂಪನಿ ವ್ಯಾಪ್ತಿಗೆ ಬೆಳೆ ವಿಮೆಗೆ ಚರ್ಚೆ:
Last Updated 12 ಸೆಪ್ಟೆಂಬರ್ 2024, 16:12 IST
‘ಸರ್ಕಾರಿ ವಿಮಾ ಕಂಪನಿ ವ್ಯಾಪ್ತಿಗೆ ಬೆಳೆ ವಿಮೆಗೆ ಚರ್ಚೆ: ಲಾಡ್
ADVERTISEMENT

ಹುಬ್ಬಳ್ಳಿ | ಮೂಲಸೌಕರ್ಯ ವಂಚಿತ ಹೆಬಸೂರು

ಕೆಸರುಮಯ ರಸ್ತೆಗಳು, ಸಂಚಾರ ಸಂಕಷ್ಟ, ಶೌಚಾಲಯ ಕೊರತೆ
Last Updated 24 ಜುಲೈ 2024, 5:35 IST
ಹುಬ್ಬಳ್ಳಿ | ಮೂಲಸೌಕರ್ಯ ವಂಚಿತ ಹೆಬಸೂರು

‘ಫ.ಗು. ಹಳಕಟ್ಟಿ ಬದುಕು ನಮಗೆ ಪ್ರೇರಣೆ’

ಅಳ್ನಾವರ: ಸಾಹಿತ್ಯ. ವಚನ ಕ್ಷೇತ್ರದ ಜೊತೆಗೆ ಪತ್ರಿಕಾ ಕ್ಷೇತ್ರದಲ್ಲಿಯೂ ಸಹ ತಮ್ಮದೆ ಆದ ಛಾಪು ಮೂಡಿಸಿದ್ದ ಫ.ಗು. ಹಳಕಟ್ಟಿ ಅವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು  ತಹಶೀಲ್ದಾರ್ ಬಸವರಾಜ...
Last Updated 3 ಜುಲೈ 2024, 15:40 IST
‘ಫ.ಗು. ಹಳಕಟ್ಟಿ ಬದುಕು ನಮಗೆ ಪ್ರೇರಣೆ’

ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್

'ಮೋದಿ ಅಲೆ ಕೆಲವು ಕಡೆ ಮಾತ್ರ ಇದೆ, ಎಲ್ಲ ಕಡೆ ಇಲ್ಲ. ಮೋದಿ ಅವರು ಗೆದ್ದಿರುವುದೇ 1.5 ಲಕ್ಷ ಮತಗಳ ಅಂತರದಲ್ಲಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕುಟುಕಿದರು.
Last Updated 10 ಜೂನ್ 2024, 7:11 IST
ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್
ADVERTISEMENT
ADVERTISEMENT
ADVERTISEMENT