ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Dharmastala

ADVERTISEMENT

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ:ಸ್ವಸಹಾಯ ಸಂಘಗಳಿಗೆ ₹605 ಕೋಟಿ ಲಾಭ ವಿತರಣೆ

ಉಜಿರೆ(ದಕ್ಷಿಣ ಕನ್ನಡ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 605 ಕೋಟಿ ಲಾಭಾಂಶ ವಿತರಿಸಲಾಯಿತು.
Last Updated 14 ನವೆಂಬರ್ 2024, 10:34 IST
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ:ಸ್ವಸಹಾಯ ಸಂಘಗಳಿಗೆ ₹605 ಕೋಟಿ ಲಾಭ ವಿತರಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಜನರಿಗೆ ಅಪಾರ ಗೌರವವಿದೆ:ನಾಗರಾಜ ಶೆಟ್ಟಿ

ಹೆಬ್ರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟ ಪದಾಧಿಕಾರಿಗಳ ಸಮಾವೇಶ
Last Updated 23 ಅಕ್ಟೋಬರ್ 2024, 5:53 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಜನರಿಗೆ ಅಪಾರ ಗೌರವವಿದೆ:ನಾಗರಾಜ ಶೆಟ್ಟಿ

ಭಜನಾ ಸಂಸ್ಕೃತಿಯಿಂದ ಧರ್ಮ, ಸಂಸ್ಕೃತಿಯ ರಕ್ಷಣೆ: ಬಸವಣ್ಣಜ್ಜ

ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿ ಸಮಾರೋಪ
Last Updated 30 ಸೆಪ್ಟೆಂಬರ್ 2024, 4:41 IST
ಭಜನಾ ಸಂಸ್ಕೃತಿಯಿಂದ ಧರ್ಮ, ಸಂಸ್ಕೃತಿಯ ರಕ್ಷಣೆ: ಬಸವಣ್ಣಜ್ಜ

ಪೆಜಕ್ಕಳ: ಧರ್ಮಸ್ಥಳ ಕ್ಷೇತ್ರದಿಂದ ₹ 1ಲಕ್ಷ ನೆರವು

ಬಂಟ್ವಾಳದ ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯಾಪ್ತಿಯ ಚೆನ್ನೈತೋಡಿ ಗ್ರಾಮದ ಪೆಜಕಳ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ ₹ 1 ಲಕ್ಷ ಮೊತ್ತದ ಚೆಕ್‌ ಅನ್ನು ಯೋಜನೆ ನಿರ್ದೇಶಕ ಮಹಾಬಲ ಕುಲಾಲ್ ಅವರು ಗುರುವಾರ ಹಸ್ತಾಂತರಿಸಿದರು
Last Updated 13 ಜೂನ್ 2024, 16:35 IST
ಪೆಜಕ್ಕಳ: ಧರ್ಮಸ್ಥಳ ಕ್ಷೇತ್ರದಿಂದ ₹ 1ಲಕ್ಷ ನೆರವು

ಉಪಚುನಾವಣೆ: ಧರ್ಮಶಾಲಾದಲ್ಲಿ ತ್ರಿಕೋನ ಸ್ಪರ್ಧೆ

ಹಿಮಾಚಲ ಪ್ರದೇಶದ ಧರ್ಮಶಾಲಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣಕ್ಕಿಳಿಯವುದರ ಮೂಲಕ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ.
Last Updated 24 ಮೇ 2024, 14:15 IST
ಉಪಚುನಾವಣೆ: ಧರ್ಮಶಾಲಾದಲ್ಲಿ ತ್ರಿಕೋನ ಸ್ಪರ್ಧೆ

VIDEO|ಶಿವರಾತ್ರಿಗೆ ಮಂಜುನಾಥನ ದರ್ಶನ: ಹಸಿವು, ದಣಿವನ್ನು ಮೀರಿ ಭಕ್ತರ ಪಾದಯಾತ್ರೆ

ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಕೋಲಾರ, ವಿಜಯನಗರ, ಕೊಪ್ಪಳ ಸಹಿತ ವಿವಿಧ ಜಿಲ್ಲೆಗಳಿಂದ ‍ಪಾದಯಾತ್ರೆ ಮೂಲಕ ಬರುತ್ತಿರುವ ಇವರು ಚಾರ್ಮಾಡಿ ಘಾಟಿಯಲ್ಲಿ ಒಂದೇ ಕಡೆ ಸೇರುತ್ತಾರೆ. ನಂತರ ಅಲ್ಲಿಂದ ಒಂದೇ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಸಾಗುತ್ತಾರೆ.
Last Updated 6 ಮಾರ್ಚ್ 2024, 16:04 IST
VIDEO|ಶಿವರಾತ್ರಿಗೆ ಮಂಜುನಾಥನ ದರ್ಶನ: ಹಸಿವು, ದಣಿವನ್ನು ಮೀರಿ ಭಕ್ತರ ಪಾದಯಾತ್ರೆ

ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ಎಚ್‌.ಕೆ.ಪಾಟೀಲ ಮಾಹಿತಿ
Last Updated 5 ಮಾರ್ಚ್ 2024, 7:34 IST
ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ
ADVERTISEMENT

ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ

ಉಜಿರೆ: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಗುರುವಾರ ವೇಣೂರಿನಲ್ಲಿ ನಿತ್ಯವಿಧಿ ಜೊತೆಗೆ ಗಂಧ ಯಂತ್ರಾರಾಧನಾ ವಿಧಾನ, ಕೇವಲಜ್ಞಾನ ಕಲ್ಯಾಣ ಮೊದಲಾದ ಧಾರ್ಮಿಕ ವಿಧಿಗಳು ನಡೆದವು.
Last Updated 1 ಮಾರ್ಚ್ 2024, 4:23 IST
ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ

ಮಹಾಶಿವರಾತ್ರಿ; ಧರ್ಮಸ್ಥಳಕ್ಕೆ ಮಾರ್ಚ್ 5ರಿಂದ ಪಾದಯಾತ್ರೆ

ಶನಿವಾರಸಂತೆ: ಮಹಾ ಶಿವರಾತ್ರಿ ಪ್ರಯುಕ್ತ ಇಲ್ಲಿಯ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾರ್ಚ್ 5ರಿಂದ 7ರವರೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 26ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2024, 4:17 IST
fallback

ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ

ಧರ್ಮಸ್ಥಳವನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ ಎಂದು ಅರಣ್ಯ ಮತ್ತು ಪರಿರಸ ಖಾತೆ ಸಚಿವ ಈಶ್ವರ ಖಂಡ್ರೆ ಸೋಮವಾರ ಘೋಷಿಸಿದರು.
Last Updated 5 ಫೆಬ್ರುವರಿ 2024, 14:02 IST
ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ
ADVERTISEMENT
ADVERTISEMENT
ADVERTISEMENT