ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dharwad Lok Sabha

ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ | ಜೋಶಿ ಕೈಹಿಡಿದ ಸೆಂಟ್ರಲ್‌, ಪಶ್ಚಿಮ ಕ್ಷೇತ್ರ

ಕಡಿಮೆಯಾದ ಗೆಲುವಿನ ಅಂತರ; ಮುಳುವಾದ ಕಾಂಗ್ರೆಸ್ ನಾಯಕರ ಅತಿಯಾದ ವಿಶ್ವಾಸ
Last Updated 6 ಜೂನ್ 2024, 4:45 IST
ಧಾರವಾಡ ಲೋಕಸಭಾ ಕ್ಷೇತ್ರ | ಜೋಶಿ ಕೈಹಿಡಿದ ಸೆಂಟ್ರಲ್‌, ಪಶ್ಚಿಮ ಕ್ಷೇತ್ರ

LS polls | ಧಾರವಾಡ: ಮತದಾನದ ಫೋಟೊ ಹಂಚಿಕೊಂಡ ವಿನೋದ ಅಸೋಟಿ ಅಭಿಮಾನಿ

ಹುಬ್ಬಳ್ಳಿಯ ತನ್ವೀರ್ ಟಿ.ಎಂ ಎಂಬ ಯುವಕ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಮತ ಹಾಕಿದ್ದನ್ನು ತಮ್ಮ ಮೊಬೈನಲ್ಲಿ ಸೆರೆ ಹಿಡಿದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದಾ‌ನೆ.
Last Updated 7 ಮೇ 2024, 7:50 IST
LS polls | ಧಾರವಾಡ: ಮತದಾನದ ಫೋಟೊ ಹಂಚಿಕೊಂಡ ವಿನೋದ ಅಸೋಟಿ ಅಭಿಮಾನಿ

ಧಾರವಾಡ ಲೋಕಸಭಾ ಕ್ಷೇತ್ರ |ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಗೊಳಿಸಿ: ಪ್ರಲ್ಹಾದ ಜೋಶಿ

ಹುಬ್ಬಳ್ಳಿಯ ಭವಾನಿ ನಗರದ ಚಿನ್ಮಯ ಸೇವಾ ಸಮಿತಿ ಟ್ರಸ್ಟ್ ನ ಚಿನ್ಮಯ ವಿದ್ಯಾಲಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಪತ್ನಿ ಜ್ಯೋತಿ, ಪುತ್ರಿಯರಾದ ಅರ್ಪಿತಾ, ಅನುಷಾ ಅವರೊಂದಿಗೆ ಬಂದು ಮಾತದಾನ ಮಾಡಿದರು.
Last Updated 7 ಮೇ 2024, 4:32 IST
ಧಾರವಾಡ ಲೋಕಸಭಾ ಕ್ಷೇತ್ರ |ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಗೊಳಿಸಿ: ಪ್ರಲ್ಹಾದ ಜೋಶಿ

ಅಭ್ಯರ್ಥಿ ಸಂದರ್ಶನ | ಮತ ಬ್ಯಾಂಕ್ ರಾಜಕಾರಣ ಸಹಿಸಲ್ಲ: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಲ್ಹಾದ ಜೋಶಿ ಐದನೇ ಬಾರಿ ಕಣಕ್ಕಿಳಿದಿದ್ದಾರೆ. ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದಿರುವ ಅವರು ಕೇಂದ್ರ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.
Last Updated 4 ಮೇ 2024, 22:53 IST
ಅಭ್ಯರ್ಥಿ ಸಂದರ್ಶನ | ಮತ ಬ್ಯಾಂಕ್ ರಾಜಕಾರಣ ಸಹಿಸಲ್ಲ: ಪ್ರಲ್ಹಾದ ಜೋಶಿ

ಸಭೆಗೆ ಅನುಮತಿ ನೀಡದ್ದಕ್ಕೆ ಮಠಾಧೀಶರ ಪ್ರತಿಭಟನೆ; ಕ್ಷಮೆ ಕೋರಿದ ಡಿಸಿಪಿ

ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆಗೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Last Updated 4 ಮೇ 2024, 10:32 IST
ಸಭೆಗೆ ಅನುಮತಿ ನೀಡದ್ದಕ್ಕೆ ಮಠಾಧೀಶರ ಪ್ರತಿಭಟನೆ; ಕ್ಷಮೆ ಕೋರಿದ ಡಿಸಿಪಿ

ಧಾರವಾಡ ಲೋಕಸಭಾ | ಕೈಗಾರಿಕೆ ಸ್ಥಾಪನೆ, ಮಹದಾಯಿ ಅನುಷ್ಠಾನ ಗುರಿ: ವಿನೋದ ಅಸೂಟಿ

ಕಾಂಗ್ರೆಸ್‌ ಪಕ್ಷವು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿನೋದ ಕೆ. ಅಸೂಟಿ ಅವರನ್ನು ಕಣಕ್ಕಿಳಿಸಿದೆ. ಯುವ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷರಾಗಿ ಎಂಟು ವರ್ಷಗಳಿಂದ ವಿನೋದ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 2 ಮೇ 2024, 3:25 IST
ಧಾರವಾಡ ಲೋಕಸಭಾ | ಕೈಗಾರಿಕೆ ಸ್ಥಾಪನೆ, ಮಹದಾಯಿ ಅನುಷ್ಠಾನ ಗುರಿ: ವಿನೋದ ಅಸೂಟಿ

ಹುಬ್ಬಳ್ಳಿ: ಜೋಶಿ ಪರ ಟೆಂಗಿನಕಾಯಿ ಮತಯಾಚನೆ

ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 41ರ ವಿಶ್ವೇಶ್ವರ ನಗರ ಹಾಗೂ ಆದರ್ಶ ನಗರದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆ ನಡೆಯಿತು.
Last Updated 23 ಏಪ್ರಿಲ್ 2024, 15:50 IST
fallback
ADVERTISEMENT

ಧಾರವಾಡ: ಸ್ಪರ್ಧೆಯಿಂದ ಹಿಂದೆ ಸರಿದ ರವಿ ಪಟ್ಟಣಶೆಟ್ಟಿ; ಜೋಶಿಗೆ ಬೆಂಬಲ

ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ವೀರೋಂಕೆ ವೀರ್ ಇಂಡಿಯನ್ ಪಕ್ಷದ ರವಿ ವೀರಪ್ಪ ಪಟ್ಟಣಶೆಟ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.
Last Updated 22 ಏಪ್ರಿಲ್ 2024, 16:04 IST
ಧಾರವಾಡ: ಸ್ಪರ್ಧೆಯಿಂದ ಹಿಂದೆ ಸರಿದ ರವಿ ಪಟ್ಟಣಶೆಟ್ಟಿ; ಜೋಶಿಗೆ ಬೆಂಬಲ

ಧಾರವಾಡ | ಉಮೇದುವಾರಿಕೆ ಹಿಂಪಡೆದ 8 ಮಂದಿ: ಕಣದಲ್ಲಿ ಉಳಿದ 17 ಅಭ್ಯರ್ಥಿಗಳು

ಧಾರವಾಡ ಕ್ಷೇತ್ರದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರಲ್ಲಿ ಎಂಟು ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ. ಅಂತಿಮವಾಗಿ 17ಮಂದಿ ಕಣದಲ್ಲಿ ಉಳಿದಿದ್ದಾರೆ.
Last Updated 22 ಏಪ್ರಿಲ್ 2024, 15:41 IST
ಧಾರವಾಡ | ಉಮೇದುವಾರಿಕೆ ಹಿಂಪಡೆದ 8 ಮಂದಿ: ಕಣದಲ್ಲಿ ಉಳಿದ 17 ಅಭ್ಯರ್ಥಿಗಳು

ಹಿರಿಯ ಸ್ವಾಮೀಜಿ ಸೂಚನೆಯಂತೆ ಚುನಾವಣಾ ಕಣದಿಂದ ಹಿಂದಕ್ಕೆ: ದಿಂಗಾಲೇಶ್ವರ ಶ್ರೀ

‘ನಮ್ಮ ಪೀಠದ ಹಿರಿಯ ಸ್ವಾಮೀಜಿ (ಫಕೀರ ಶಿವಯೋಗಿ ಸಿದ್ಧರಾಮ ಸ್ವಾಮೀಜಿ) ಅವರ ಸೂಚನೆ ಮೇರೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವೆ. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ವಾಪಸ್‌ ಪಡೆದಿರುವೆ’ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Last Updated 22 ಏಪ್ರಿಲ್ 2024, 14:38 IST
ಹಿರಿಯ ಸ್ವಾಮೀಜಿ ಸೂಚನೆಯಂತೆ ಚುನಾವಣಾ ಕಣದಿಂದ ಹಿಂದಕ್ಕೆ: ದಿಂಗಾಲೇಶ್ವರ ಶ್ರೀ
ADVERTISEMENT
ADVERTISEMENT
ADVERTISEMENT