9 ಜನರ ಪ್ರಾಣಕ್ಕೆ ಎರವಾದ ಮೂರೂ ವಿಡಿಯೊಗಳು ಫೇಕ್!
ಮಹಾರಾಷ್ಟ್ರದಾದ್ಯಂತ ಕಳೆದ 25 ದಿನಗಳಲ್ಲಿ ನಡೆದ ಹಿಂಸಾಚಾರ ಪ್ರಕರಣಗಳಿಗೆ ಮಹತ್ವದ ತಿರುವು ದೊರೆತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮೂರೂ ವಿಡಿಯೊಗಳನ್ನು ದುರುದ್ದೇಶದಿಂದ ಎಡಿಟ್ ಮಾಡಲಾಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.Last Updated 12 ಜುಲೈ 2018, 6:15 IST