ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ Maruti Suzuki ಆದಾಯ: ಷೇರು ಮೌಲ್ಯವೂ ಇಳಿಕೆ
ಭಾರತದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ತ್ರೈಮಾಸಿಕ ಆದಾಯವು ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದ್ದು, ಷೇರು ಮಾರುಕಟ್ಟೆಯಲ್ಲೂ ಶೇ 6ರಷ್ಟು ಕುಸಿತ ದಾಖಲಿಸಿದೆ.Last Updated 29 ಅಕ್ಟೋಬರ್ 2024, 10:05 IST