ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Disha Ravi

ADVERTISEMENT

ನಾನು ಯಾವುದೇ ಅಭಿಯಾನದಲ್ಲಿ ತೊಡಗಿಸಿಕೊಂಡಿಲ್ಲ, ಉನ್ನತ ವ್ಯಾಸಂಗದತ್ತ ಚಿತ್ತ: ದಿಶಾ

‘ಸದ್ಯ ಯಾವುದೇ ಸಾಮಾಜಿಕ ಚಟುವಟಿಕೆ ಅಥವಾ ಅಭಿಯಾನದಲ್ಲಿ ನಾನು ತೊಡಗಿಸಿಕೊಂಡಿಲ್ಲ. ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದೇನೆ’ ಎಂದು ರೈತರ ಪ್ರತಿಭಟನೆಗೆ ‘ಟೂಲ್‌ ಕಿಟ್‌’ ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಸದ್ಯ ಜಾಮೀನಿನ ಮೇಲಿರುವ ದಿಶಾ ರವಿ ಹೇಳಿದರು.
Last Updated 9 ಏಪ್ರಿಲ್ 2021, 19:30 IST
ನಾನು ಯಾವುದೇ ಅಭಿಯಾನದಲ್ಲಿ ತೊಡಗಿಸಿಕೊಂಡಿಲ್ಲ, ಉನ್ನತ ವ್ಯಾಸಂಗದತ್ತ ಚಿತ್ತ: ದಿಶಾ

ಸಂಪಾದಕೀಯ | ದಿಶಾ ‘ದೇಶದ್ರೋಹ’ ಪ್ರಕರಣ: ಪ್ರಭುತ್ವಕ್ಕೆ ವಿವೇಕ ಮೂಡೀತೇ?

ಭಿನ್ನ ನಿಲುವು ತಾಳಿದವರಿಗೆಲ್ಲ ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಕಟ್ಟುವುದರಿಂದ ದೇಶದ ಬೌದ್ಧಿಕ ವಿಕಾಸ ಕುಂದುತ್ತದೆ, ಪ್ರಜಾತಂತ್ರವೆಂಬುದು ಅಪಹಾಸ್ಯಕ್ಕೆ ಈಡಾಗುತ್ತದೆ ಎಂಬ ಎಚ್ಚರ ಆಡಳಿತಾರೂಢರಿಗೆ ಇರಬೇಕು
Last Updated 24 ಫೆಬ್ರುವರಿ 2021, 21:15 IST
ಸಂಪಾದಕೀಯ | ದಿಶಾ ‘ದೇಶದ್ರೋಹ’ ಪ್ರಕರಣ: ಪ್ರಭುತ್ವಕ್ಕೆ ವಿವೇಕ ಮೂಡೀತೇ?

ದಿಶಾಗೆ ಖಾಲಿಸ್ತಾನಿ ನಂಟು: ಪುರಾವೆಯೇ ಇಲ್ಲವೆಂದ ನ್ಯಾಯಾಲಯ

ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳ ಜತೆಗೆ ನಂಟು ಇದೆ ಎಂಬುದನ್ನು ತೋರಿಸುವ ಯಾವ ಸಾಕ್ಷ್ಯವೂ ಇಲ್ಲ ಎಂದು ದೆಹಲಿಯ ಹೆಚ್ಚುವರಿ ಸೆಶನ್ಸ್‌ ನ್ಯಾಯಾಲಯ ಹೇಳಿದೆ. ಭಾರತದೊಂದಿಗೆ ಶತ್ರುತ್ವ ಸಾಧಿಸಲು ಪ್ರಯತ್ನಿಸುವ ಗುಂಪುಗಳ ಜತೆಗೆ ದಿಶಾ ಸಂಪರ್ಕದಲ್ಲಿದ್ದರು. ದೇಶದಲ್ಲಿ ಹಿಂಸಾಚಾರ ನಡೆಸುವ ಭಾರಿ ಪಿತೂರಿ ಟೂಲ್‌ಕಿಟ್‌ನ ಹಿಂದೆ ಇದೆ ಎಂದು ಪೊಲೀಸರು ಆರೋಪಿಸಿದ್ದರು.
Last Updated 23 ಫೆಬ್ರುವರಿ 2021, 23:03 IST
ದಿಶಾಗೆ ಖಾಲಿಸ್ತಾನಿ ನಂಟು: ಪುರಾವೆಯೇ ಇಲ್ಲವೆಂದ ನ್ಯಾಯಾಲಯ

ಟೂಲ್‌ಕಿಟ್ ಪ್ರಕರಣ‌: ಪರಿಸರ ಕಾರ್ಯಕರ್ತೆ ದಿಶಾ ರವಿ ಬಿಡುಗಡೆ

ಆರೋಪಿ ವಿರುದ್ಧದ ಅತ್ಯಲ್ಪ ಸಾಕ್ಷ್ಯದಲ್ಲಿಯೂ ಹುರುಳಿಲ್ಲ ಎಂದ ನ್ಯಾಯಾಲಯ
Last Updated 23 ಫೆಬ್ರುವರಿ 2021, 22:55 IST
ಟೂಲ್‌ಕಿಟ್ ಪ್ರಕರಣ‌: ಪರಿಸರ ಕಾರ್ಯಕರ್ತೆ ದಿಶಾ ರವಿ ಬಿಡುಗಡೆ

ಟೂಲ್‌ಕಿಟ್ ಪ್ರಕರಣ: ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟೂಲ್‌ಕಿಟ್‌ ಹಂಚಿಕೊಂಡ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನವಾಗಿರುವ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ದಿಶಾ ರವಿ ಅವರಿಗೆ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.
Last Updated 23 ಫೆಬ್ರುವರಿ 2021, 11:18 IST
ಟೂಲ್‌ಕಿಟ್ ಪ್ರಕರಣ: ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಮತ್ತೆ ಒಂದು ದಿನ ಪೊಲೀಸ್‌ ವಶಕ್ಕೆ ದಿಶಾ ರವಿ

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ ಟೂಲ್‌ಕಿಟ್‌ ರಚಿಸಲಾಗಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿರುವ ದಿಶಾ ರವಿ ಅವರನ್ನು ಮತ್ತೆ ಒಂದು ದಿನದ ಮಟ್ಟಿಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.
Last Updated 22 ಫೆಬ್ರುವರಿ 2021, 15:05 IST
ಮತ್ತೆ ಒಂದು ದಿನ ಪೊಲೀಸ್‌ ವಶಕ್ಕೆ ದಿಶಾ ರವಿ

ರೈತ ಹೋರಾಟ ಬೆಂಬಲಿಸುವುದು ದೇಶದ್ರೋಹವಾದರೆ, ಜೈಲಿನಲ್ಲಿರುವುದೇ ಲೇಸು: ದಿಶಾ ರವಿ

ಪರಿಸರ ಕಾರ್ಯಕರ್ತೆ ದಿಶಾ ರವಿ ಪ್ರಕರಣದ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ಶನಿವಾರ ನಡೆದಿವೆ.
Last Updated 20 ಫೆಬ್ರುವರಿ 2021, 15:15 IST
ರೈತ ಹೋರಾಟ ಬೆಂಬಲಿಸುವುದು ದೇಶದ್ರೋಹವಾದರೆ, ಜೈಲಿನಲ್ಲಿರುವುದೇ ಲೇಸು: ದಿಶಾ ರವಿ
ADVERTISEMENT

ದಿಶಾ ರವಿ ಜಾಮೀನು ಅರ್ಜಿ ಆದೇಶವನ್ನು ಫೆ.23ಕ್ಕೆ ಕಾದಿರಿಸಿದ ನ್ಯಾಯಾಲಯ

ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಜಾಮೀನು ಅರ್ಜಿಯ ಬಗೆಗಿನ ಆದೇಶವನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಫೆ.23ಕ್ಕೆ ಕಾಯ್ದಿರಿಸಿದೆ.
Last Updated 20 ಫೆಬ್ರುವರಿ 2021, 12:41 IST
ದಿಶಾ ರವಿ ಜಾಮೀನು ಅರ್ಜಿ ಆದೇಶವನ್ನು ಫೆ.23ಕ್ಕೆ ಕಾದಿರಿಸಿದ ನ್ಯಾಯಾಲಯ

ದಿಶಾ ರವಿ ಬಿಡುಗಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಜಿಲ್ಲಾ ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 20 ಫೆಬ್ರುವರಿ 2021, 6:01 IST
ದಿಶಾ ರವಿ ಬಿಡುಗಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ

ಟೂಲ್‌ಕಿಟ್‌ ಪ್ರಕರಣದಲ್ಲಿ ಸಿಲುಕಿ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪರಿಸರ ಹೋರಾಗಾರ್ತಿ ಬೆಂಗಳೂರಿನ ದಿಶಾ ರವಿ ಅವರಿಗೆ ಅಂತರರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಬೆಂಬಲ ಸೂಚಿಸಿದ್ದಾರೆ.
Last Updated 19 ಫೆಬ್ರುವರಿ 2021, 17:07 IST
ದಿಶಾ ರವಿ ಬೆಂಬಲಿಸಿದ ಗ್ರೆಟಾ: ಮಾನವ ಹಕ್ಕು ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT