ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

Divorce Issues

ADVERTISEMENT

ಸಮಂತಾ–ನಾಗಚೈತನ್ಯ ವಿಚ್ಛೇದನ ಕುರಿತ ಹೇಳಿಕೆ ಹಿಂಪಡೆದ ಸಚಿವೆ ಸುರೇಖಾ

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ (ಕೆಟಿಆರ್‌) ಕಾರಣ ಎಂಬ ಹೇಳಿಕೆಯನ್ನು ತೆಲಂಗಾಣ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಹಿಂಪಡೆಯುವುದಾಗಿ ಹೇಳಿದ್ದಾರೆ.
Last Updated 3 ಅಕ್ಟೋಬರ್ 2024, 3:18 IST
ಸಮಂತಾ–ನಾಗಚೈತನ್ಯ ವಿಚ್ಛೇದನ ಕುರಿತ ಹೇಳಿಕೆ ಹಿಂಪಡೆದ ಸಚಿವೆ ಸುರೇಖಾ

ವಿಚ್ಛೇದನ ವೈಯಕ್ತಿಕ ವಿಚಾರ; ರಾಜಕೀಯದಿಂದ ನನ್ನ ಹೆಸರು ದೂರವಿಡಿ: ಸಮಂತಾ

konda surekha comments: ‘ವಿಚ್ಛೇದನ ಎನ್ನುವುದು ವೈಯಕ್ತಿಕ ವಿಚಾರ, ದಯವಿಟ್ಟು ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ. ನಾನು ಯಾವಾಗಲೂ ರಾಜಕೀಯದಿಂದ ದೂರವಿದ್ದೇನ ಹೀಗೆಯೇ ಮುಂದುವರಿಯಲು ಬಯಸುತ್ತೇನೆ’ ಎಂದು ನಟಿ ಸಮಂತಾ ಹೇಳಿದ್ದಾರೆ.
Last Updated 3 ಅಕ್ಟೋಬರ್ 2024, 2:44 IST
ವಿಚ್ಛೇದನ ವೈಯಕ್ತಿಕ ವಿಚಾರ; ರಾಜಕೀಯದಿಂದ ನನ್ನ ಹೆಸರು ದೂರವಿಡಿ: ಸಮಂತಾ

ಊರ್ಮಿಳಾ ಮಾತೋಂಡ್ಕರ್-ಮೊಹ್ಸಿನ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮೊಹ್ಸಿನ್ ಅಖ್ತರ್ ಮಿರ್‌ ಅವರು ಪರಸ್ಪರ ಒಪ್ಪಿಗೆ ಮೇರೆಗೆ 8 ವರ್ಷಗಳ ದಾಂಪತ್ಯ ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
Last Updated 25 ಸೆಪ್ಟೆಂಬರ್ 2024, 6:20 IST
ಊರ್ಮಿಳಾ ಮಾತೋಂಡ್ಕರ್-ಮೊಹ್ಸಿನ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

ಗಂಡ ಪ್ರತಿ ನಿತ್ಯ ಸ್ನಾನ ಮಾಡುತ್ತಿಲ್ಲ ಎಂದು ವಿಚ್ಛೇದನ ಕೋರಿದ ಹೆಂಡತಿ!

‘ತನ್ನ ಪತಿ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ ಎಂದು ಆರೋಪಿಸಿ ಮದುವೆಯಾದ 40 ದಿನಗಳಲ್ಲಿಯೇ ಮಹಿಳೆಯೊಬ್ಬರು ವಿಚ್ಛೇದನ ಕೋರಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
Last Updated 16 ಸೆಪ್ಟೆಂಬರ್ 2024, 14:40 IST
ಗಂಡ ಪ್ರತಿ ನಿತ್ಯ ಸ್ನಾನ ಮಾಡುತ್ತಿಲ್ಲ ಎಂದು ವಿಚ್ಛೇದನ ಕೋರಿದ ಹೆಂಡತಿ!

ಕಾನೂನುಬಾಹಿರ ವಿಚ್ಛೇದನಕ್ಕೆ ‘ದಂಡ’

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ನಿರ್ದಿಷ್ಟ ಸಮುದಾಯದಲ್ಲಿ ಸಮಸ್ಯೆ
Last Updated 20 ಜುಲೈ 2024, 5:16 IST
ಕಾನೂನುಬಾಹಿರ ವಿಚ್ಛೇದನಕ್ಕೆ ‘ದಂಡ’

ವಿಚ್ಛೇದನಕ್ಕೆ ನಟ ಯುವ ರಾಜ್‌ಕುಮಾರ್‌ ಅರ್ಜಿ

ಮಾನಸಿಕ ಮತ್ತು ದೈಹಿಕ ಕ್ರೌರ್ಯ, ಕುಟುಂಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಚಟುವಟಿಕೆ ಹೀಗೆ ಹಲವು ಕಾರಣಗಳನ್ನು ಉಲ್ಲೇಖಿಸಿ ನಟ ಯುವ(ಗುರು) ಅವರು ಪತ್ನಿ ಶ್ರೀದೇವಿ ಬೈರಪ್ಪ ಅವರಿಂದ ವಿಚ್ಛೇದನ ಬಯಸಿದ್ದಾರೆ ಎಂದು ಯುವ ಪರ ವಕೀಲ ಸಿರಿಲ್‌ ಪ್ರಸಾದ್‌ ಹೇಳಿದ್ದಾರೆ.
Last Updated 11 ಜೂನ್ 2024, 15:44 IST
ವಿಚ್ಛೇದನಕ್ಕೆ ನಟ ಯುವ ರಾಜ್‌ಕುಮಾರ್‌ ಅರ್ಜಿ

ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್

‘ಏಕಪಕ್ಷೀಯ ವಿಚ್ಛೇದನದ ಡಿಕ್ರಿ ಆದೇಶವನ್ನು ವಿಶೇಷ ಸಂದರ್ಭಗಳಲ್ಲಿ ಪರಿಗಣಿಸಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮೃತ ಸೈನಿಕರೊಬ್ಬರ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸುವಂತೆ, ‘ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ’ಗೆ ಆದೇಶಿಸಿದೆ.
Last Updated 2 ಏಪ್ರಿಲ್ 2024, 14:47 IST
ವಿಶೇಷ ಸಂದರ್ಭಗಳಲ್ಲಿ ಏಕಪಕ್ಷೀಯ ವಿಚ್ಛೇದನ ಪರಿಗಣನಾರ್ಹ: ಹೈಕೋರ್ಟ್
ADVERTISEMENT

ಸಂಗಾತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕಿರುಕುಳವಲ್ಲ: ಪಾಟ್ನಾ ಹೈಕೋರ್ಟ್

ಪಾಟ್ನಾ: ‘ಪರಸ್ಪರ ದೂರವಾದ ನಂತರ ಸಂಗಾತಿಗೆ ‘ಭೂತ, ಪಿಶಾಚಿ’ ಎಂದು ಕೀಳು ಭಾಷೆ ಬಳಸುವುದು ಕಿರುಕುಳಕ್ಕೆ ಸಮನಾದುದಲ್ಲ’ ಎಂದು ಪಾಟ್ನಾ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 30 ಮಾರ್ಚ್ 2024, 10:20 IST
ಸಂಗಾತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕಿರುಕುಳವಲ್ಲ: ಪಾಟ್ನಾ ಹೈಕೋರ್ಟ್

ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌

ವಿಚ್ಛೇದನ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಅಭಿಪ್ರಾಯ
Last Updated 23 ಜನವರಿ 2024, 14:11 IST
ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌

ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಸಾನಿಯಾ ಮಿರ್ಜಾ ಹಾಗೂ ಶೋಯಬ್‌ ಮಲ್ಲಿಕ್‌ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ವಿಚ್ಛೇದನ ವದಂತಿಗೆ ಭಾನುವಾರ ತೆರೆ ಎಳೆದಿದೆ.
Last Updated 21 ಜನವರಿ 2024, 7:19 IST
ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ
ADVERTISEMENT
ADVERTISEMENT
ADVERTISEMENT