ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

DKS

ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ; ನನ್ನ ಹೆಸರಿನಲ್ಲೇ ಮತ ಕೇಳುತ್ತೇವೆ. ನಮ್ಮ ಕುಟುಂಬದವರ‍್ಯಾರೂ ಸ್ಪರ್ಧಿಸುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 14 ಅಕ್ಟೋಬರ್ 2024, 0:47 IST
ಚನ್ನಪಟ್ಟಣ ಉಪ ಚುನಾವಣೆ | ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

ಡಿಕೆಶಿ ಭೇಟಿಯಾದ ಬಿಕೆಎಚ್‌, ಮುನಿಯಪ್ಪ

ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
Last Updated 28 ಸೆಪ್ಟೆಂಬರ್ 2023, 16:19 IST
ಡಿಕೆಶಿ ಭೇಟಿಯಾದ ಬಿಕೆಎಚ್‌, ಮುನಿಯಪ್ಪ

ದಲಿತರು ಏಕೆ ಸಿ.ಎಂ ಆಗಬಾರದು: ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್ ಸೇರ್ಪಡೆಗೆ ಜೆಡಿಎಸ್‌ನ 15 ಮಾಜಿ ಶಾಸಕರ ಅರ್ಜಿ
Last Updated 9 ಡಿಸೆಂಬರ್ 2022, 14:30 IST
ದಲಿತರು ಏಕೆ ಸಿ.ಎಂ ಆಗಬಾರದು: ಡಿ.ಕೆ. ಶಿವಕುಮಾರ್‌

ಕೋವಿಡ್‌ನಿಂದ ಮೃತಪಟ್ಟ 4 ಲಕ್ಷ ಜನರ ಕುಟುಂಬದವರಿಗೆ ಪರಿಹಾರ ನೀಡಿ: ಡಿಕೆಶಿ ಆಗ್ರಹ

ಕೋವಿಡ್‌ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮೃತಪಟ್ಟಿದ್ದು, ಅವರೆಲ್ಲರಿಗೂ ಸರ್ಕಾರ ಪರಿಹಾರ ವಿತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
Last Updated 25 ಜನವರಿ 2022, 11:33 IST
ಕೋವಿಡ್‌ನಿಂದ ಮೃತಪಟ್ಟ 4 ಲಕ್ಷ ಜನರ ಕುಟುಂಬದವರಿಗೆ ಪರಿಹಾರ ನೀಡಿ: ಡಿಕೆಶಿ ಆಗ್ರಹ

ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕರು ಉತ್ಸುಕ: ಡಿ.ಕೆ. ಶಿವಕುಮಾರ್

ಕುಂದಗೋಳ ಉಪ ಚುನಾವಣೆ ಕಣದಲ್ಲಿ ಮುಖಂಡರ ಪ್ರಚಾರ ಭರಾಟೆ
Last Updated 7 ಮೇ 2019, 20:00 IST
ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕರು ಉತ್ಸುಕ: ಡಿ.ಕೆ. ಶಿವಕುಮಾರ್

ಶಿವಕುಮಾರ್‌ ಕ್ಷಮೆ ಅಸಂಬದ್ಧ: ಸ್ವಾಮೀಜಿ

‘ಚುನಾವಣಾ ಪ್ರಚಾರದ ವೇಳೆ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಮಾಡಿದ ಶಿಫಾರಸಿಗಾಗಿ ಸಚಿವ ಡಿ.ಕೆ. ಶಿವಕುಮಾರ್‌ ಕ್ಷಮೆಯಾಚಿಸಿದ್ದು ಖಂಡನೀಯ’ ಎಂದು ಚನ್ನಬಸವೇಶ್ವರ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
Last Updated 15 ಏಪ್ರಿಲ್ 2019, 20:15 IST
fallback

ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಸುರೇಶ್‌ಕುಮಾರ್ ಆಗ್ರಹ

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ₹75 ಕೋಟಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದು ಈಗ ಬಯಲಾಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಸುರೇಶ್‌ಕುಮಾರ್ ಆಗ್ರಹಿಸಿದರು.
Last Updated 24 ಮಾರ್ಚ್ 2019, 20:15 IST
ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಸುರೇಶ್‌ಕುಮಾರ್ ಆಗ್ರಹ
ADVERTISEMENT

ಐ.ಟಿ ಆಕ್ಷೇಪಗಳಿಗೆ ಉತ್ತರಿಸಿದ ಡಿಕೆಶಿ

ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌ ಬುಧವಾರ ಆದಾಯ ತೆರಿಗೆ ಇಲಾಖೆ (ಐ.ಟಿ) ಕಚೇರಿಗೆ ಭೇಟಿ ನೀಡಿ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ.
Last Updated 6 ಮಾರ್ಚ್ 2019, 19:11 IST
fallback

ಡಿಕೆಶಿ ತಾಯಿಗೆ ಐ.ಟಿ ನೋಟಿಸ್‌ ಜಾರಿ

ಬೇನಾಮಿ ಆಸ್ತಿ ಕುರಿತು ಪುನಃ ವಿವರಣೆ ಕೇಳಿದ ಐ.ಟಿ
Last Updated 5 ಮಾರ್ಚ್ 2019, 19:15 IST
ಡಿಕೆಶಿ ತಾಯಿಗೆ ಐ.ಟಿ ನೋಟಿಸ್‌ ಜಾರಿ

ಡಿಕೆಶಿ ಬೆಂಬಲಿಸುತ್ತೇವೆ: ಶ್ರೀಶೈಲ ಸ್ವಾಮೀಜಿ

‘ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟದ ಬೆಳವಣಿಗೆಗೆ ಸಂಬಂಧಿಸಿದಂತೆ ವಿಳಂಬವಾದ್ರೂ ಸಚಿವ ಡಿ.ಕೆ.ಶಿವಕುಮಾರ್‌, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಸ್ವಾಗತಿಸುತ್ತೇವೆ’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.
Last Updated 20 ನವೆಂಬರ್ 2018, 20:00 IST
fallback
ADVERTISEMENT
ADVERTISEMENT
ADVERTISEMENT