ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Docters protest

ADVERTISEMENT

ಕೋಲ್ಕತ್ತ: ಮತ್ತೆ ಹೋರಾಟಕ್ಕಿಳಿದ ಕಿರಿಯ ವೈದ್ಯರು

ತಮ್ಮ ಬೇಡಿಕೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿರುವ ಕಿರಿಯ ವೈದ್ಯರು, ಇಂದಿನಿಂದ ಪ್ರತಿಭಟನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2024, 4:54 IST
ಕೋಲ್ಕತ್ತ: ಮತ್ತೆ ಹೋರಾಟಕ್ಕಿಳಿದ ಕಿರಿಯ ವೈದ್ಯರು

ಕೋಲ್ಕತ್ತ: ನಿಲ್ಲದ ಕಿರಿಯ ವೈದ್ಯರ ಪ್ರತಿಭಟನೆ; ಮತ್ತೆ ಸಿಎಂ ಮಮತಾ ಭೇಟಿಗೆ ಆಗ್ರಹ

ಆರ್‌.ಜಿ. ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.
Last Updated 18 ಸೆಪ್ಟೆಂಬರ್ 2024, 2:08 IST
ಕೋಲ್ಕತ್ತ: ನಿಲ್ಲದ ಕಿರಿಯ ವೈದ್ಯರ ಪ್ರತಿಭಟನೆ; ಮತ್ತೆ ಸಿಎಂ ಮಮತಾ ಭೇಟಿಗೆ ಆಗ್ರಹ

ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಅವಕಾಶ: ಚಳವಳಿಗೆ ಐಎಂಎ ನಿರ್ಧಾರ

ಉದ್ದೇಶಿತ ಅಧಿಸೂಚನೆಯು ಸಾಕಷ್ಟು ಗೊಂದಲ ಮೂಡಿಸಲಿದೆ. ತಕ್ಷಣವೇ ಹಿಂಪಡೆಯಬೇಕು ಎಂದೂ ಆಗ್ರಹಪಡಿಸಿದೆ. ಈ ಬಗ್ಗೆ ಗಮನಸೆಳೆಯಲು ಫೆ. 1ರಿಂದ 14ರವರೆಗೂ ದೇಶದಾದ್ಯಂತ ಧರಣಿ ಪ್ರತಿಭಟನೆಯನ್ನು ನಡೆಸಲಾಗಿದೆ.
Last Updated 14 ಫೆಬ್ರುವರಿ 2021, 12:43 IST
ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಅವಕಾಶ: ಚಳವಳಿಗೆ ಐಎಂಎ ನಿರ್ಧಾರ

ಗುತ್ತಿಗೆ ಆರೋಗ್ಯ ಸಿಬ್ಬಂದಿಗೆ ಕೋವಿಡ್‌ ಹೆಚ್ಚುವರಿ ಭತ್ಯೆ

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿ ಸುತ್ತಿರುವ ಆಯುಷ್‌ ಮತ್ತು ಎಂಬಿಬಿಎಸ್‌ ವೈದ್ಯರು, ತಜ್ಞರು, ಶುಶ್ರೂಷಕರು ಸೇರಿದಂತೆ ಆರೋಗ್ಯ ಸೇವಾ ಸಿಬ್ಬಂದಿಗೆ ರಾಜ್ಯ ಸರ್ಕಾರವು ಕೋವಿಡ್‌ ವಿಶೇಷ ಹೆಚ್ಚುವರಿ ಭತ್ಯೆ ನೀಡಲಿದೆ.
Last Updated 21 ಸೆಪ್ಟೆಂಬರ್ 2020, 20:13 IST
ಗುತ್ತಿಗೆ ಆರೋಗ್ಯ ಸಿಬ್ಬಂದಿಗೆ ಕೋವಿಡ್‌ ಹೆಚ್ಚುವರಿ ಭತ್ಯೆ

ಬೇಡಿಕೆಗಳ ಈಡೇರಿಕೆಗೆ ವಾರದ ಗಡುವು: ಸರ್ಕಾರಿ ವೈದ್ಯರಿಂದ ಮುಷ್ಕರದ ನಿರ್ಧಾರ

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ವಿವಿಧ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದಲ್ಲಿ ವೈದ್ಯಕೀಯ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 6 ಸೆಪ್ಟೆಂಬರ್ 2020, 20:57 IST
ಬೇಡಿಕೆಗಳ ಈಡೇರಿಕೆಗೆ ವಾರದ ಗಡುವು: ಸರ್ಕಾರಿ ವೈದ್ಯರಿಂದ ಮುಷ್ಕರದ ನಿರ್ಧಾರ

ಹೈದರಾಬಾದ್‌: ಹಲ್ಲೆ ಖಂಡಿಸಿ ವೈದ್ಯರ ಮುಷ್ಕರ

ಕೋವಿಡ್‌–19 ರೋಗಿ ಸಾವು, ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ
Last Updated 10 ಜೂನ್ 2020, 12:36 IST
ಹೈದರಾಬಾದ್‌: ಹಲ್ಲೆ ಖಂಡಿಸಿ ವೈದ್ಯರ ಮುಷ್ಕರ

ಐಎಂಎ ಕರೆಗೆ ಬಂದ್ ಆದವು ಒಪಿಡಿಗಳು

ಸರ್ಕಾರಿ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ ರೋಗಿಗಳು * ಮಧ್ಯಾಹ್ನದ ನಂತರ ಸಿಕ್ಕ ಖಾಸಗಿ ಸೇವೆ
Last Updated 8 ನವೆಂಬರ್ 2019, 17:45 IST
ಐಎಂಎ ಕರೆಗೆ ಬಂದ್ ಆದವು ಒಪಿಡಿಗಳು
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಖಾಸಗಿ ಆಸ್ಪತ್ರೆ‌ಗಳ ಒಪಿಡಿ, ಕ್ಲಿನಿಕ್‌ ಬಂದ್‌
Last Updated 8 ನವೆಂಬರ್ 2019, 17:45 IST
ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ

ವೈದ್ಯರ ಪ್ರತಿಭಟನೆ ಅಂತ್ಯ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿರುವ ಬೆನ್ನಲ್ಲೇ ಮಿಂಟೊ ಆಸ್ಪತ್ರೆಯ ಕಿರಿಯ ವೈದರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ‌.
Last Updated 8 ನವೆಂಬರ್ 2019, 11:26 IST
ವೈದ್ಯರ ಪ್ರತಿಭಟನೆ ಅಂತ್ಯ

ವೈದ್ಯರ ಮೇಲೆ ಹಲ್ಲೆಗೆ ಖಂಡನೆ

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಕರವೇಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕರ ಸಂಘ ಖಂಡಿಸಿದೆ.
Last Updated 7 ನವೆಂಬರ್ 2019, 10:41 IST
ವೈದ್ಯರ ಮೇಲೆ ಹಲ್ಲೆಗೆ ಖಂಡನೆ
ADVERTISEMENT
ADVERTISEMENT
ADVERTISEMENT