ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Donal Trump

ADVERTISEMENT

ಡೊನಾಲ್ಡ್‌ ಟ್ರಂಪ್‌ಗೆ 24 ಗಂಟೆಗಳಲ್ಲಿ ₹ 32 ಕೋಟಿ ದೇಣಿಗೆ

ಶೇ 25ರಷ್ಟು ದೇಣಿಗೆಯು ಇದೇ ಮೊದಲ ಬಾರಿಗೆ ದೇಣಿಗೆ ನೀಡುತ್ತಿರುವವರಿಂದ ಬಂದಿದೆ. ಈ ನೆರವು ಸ್ಪರ್ಧೆಯಲ್ಲಿ ಟ್ರಂಪ್‌ ಮುಂಚೂಣಿಯಲ್ಲಿ ಇದ್ದಾರೆ ಎಂಬುದನ್ನು ದೃಢಪಡಿಸಿದೆ ಎಂದು ಹೇಳಿಕೆ ತಿಳಿಸಿದೆ.
Last Updated 1 ಏಪ್ರಿಲ್ 2023, 12:26 IST
ಡೊನಾಲ್ಡ್‌ ಟ್ರಂಪ್‌ಗೆ 24 ಗಂಟೆಗಳಲ್ಲಿ ₹ 32 ಕೋಟಿ ದೇಣಿಗೆ

ತೆರಿಗೆ ವಂಚನೆಯಲ್ಲಿ ಡೊನಾಲ್ಡ್ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

ನ್ಯೂಯಾರ್ಕ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬಕ್ಕೆ ಸೇರಿರುವ ಸಂಸ್ಥೆಗಳಿಗೆ ತೆರಿಗೆ ವಂಚನೆ ಪ್ರಕರಣದಲ್ಲಿ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ. ಮುಂದಿನ ಅಧ್ಯಕ್ಷೀಯ ಚುನಾವಣೆ ಎದುರು ನೋಡುತ್ತಿರುವ ಟ್ರಂಪ್‌ಗೆ ಈ ತೀರ್ಪಿನಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ.
Last Updated 7 ಡಿಸೆಂಬರ್ 2022, 2:04 IST
 ತೆರಿಗೆ ವಂಚನೆಯಲ್ಲಿ ಡೊನಾಲ್ಡ್ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

ಅನಿವಾಸಿ ಭಾರತೀಯರ ಮದುವೆಯಲ್ಲಿ ಡೊನಾಲ್ಡ್ ಟ್ರಂಪ್–ಪ್ರಭಾಕರ ಕೋರೆ ಮುಖಾಮುಖಿ

ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಪುತ್ರಿ ಡಾ.ಮನಾಲಿ ಮದುವೆ
Last Updated 28 ನವೆಂಬರ್ 2021, 16:14 IST
ಅನಿವಾಸಿ ಭಾರತೀಯರ ಮದುವೆಯಲ್ಲಿ ಡೊನಾಲ್ಡ್ ಟ್ರಂಪ್–ಪ್ರಭಾಕರ ಕೋರೆ ಮುಖಾಮುಖಿ

Watch| 14 ನವೆಂಬರ್ 2020-ಸುದ್ದಿ ಸಂಚಯ

Last Updated 14 ನವೆಂಬರ್ 2020, 12:34 IST
Watch| 14 ನವೆಂಬರ್ 2020-ಸುದ್ದಿ ಸಂಚಯ

ಅಧ್ಯಕ್ಷ ಗಾದಿಗೆ ಏರಲು ಹೊಸ ಹಾದಿ‌: ಪಶ್ಚಿಮದತ್ತ ಮುಖ ಮಾಡಿದ ಟ್ರಂಪ್‌

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಬಯಸಿರುವ ರಿಪಬ್ಲಿಕನ್‌‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರು ಇದಕ್ಕಾಗಿ ಹೊಸ ಹಾದಿ ಹಿಡಿದಿದ್ದಾರೆ. ನೆವಾಡದ ಮತದಾರರ ಮನಗೆಲ್ಲಲು ಮುಂದಾಗಿರುವ ಅವರು ಈಗ ಪಶ್ಚಿಮದತ್ತ ಮುಖ ಮಾಡಿದ್ದಾರೆ.
Last Updated 13 ಸೆಪ್ಟೆಂಬರ್ 2020, 8:32 IST
ಅಧ್ಯಕ್ಷ ಗಾದಿಗೆ ಏರಲು ಹೊಸ ಹಾದಿ‌: ಪಶ್ಚಿಮದತ್ತ ಮುಖ ಮಾಡಿದ ಟ್ರಂಪ್‌

ಡ್ರೋನ್ ರಫ್ತು ನಿಯಮ ಸಡಿಲಿಸಿದ ಟ್ರಂಪ್ ಆಡಳಿತ

ಎಂಟಿಸಿಆರ್ ಸಂಬಂಧಿಸಿದಂತೆ ಕೈಗೊಂಡಿರುವ ಸ್ನೇಹಮಯಿ ದೇಶಗಳ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಜೊತೆಗೆ ಅಮೆರಿಕದ ರಾಷ್ಟ್ರೀಯ ಭದ್ರತೆ ಕುರಿತಂತೆಯೂ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 25 ಜುಲೈ 2020, 7:40 IST
ಡ್ರೋನ್ ರಫ್ತು ನಿಯಮ ಸಡಿಲಿಸಿದ ಟ್ರಂಪ್ ಆಡಳಿತ

ನ್ಯಾಯಾಧೀಶ ಹುದ್ದೆಗೆ ಭಾರತ ಮೂಲದ ವಿಜಯ್‌ ಶಂಕರ್‌ ನೇಮಕಕ್ಕೆ ಟ್ರಂಪ್‌ ಒಲವು

ಸೆನೆಟ್‌ ಅನುಮೋದನೆ ಬಾಕಿ
Last Updated 26 ಜೂನ್ 2020, 8:14 IST
ನ್ಯಾಯಾಧೀಶ ಹುದ್ದೆಗೆ ಭಾರತ ಮೂಲದ ವಿಜಯ್‌ ಶಂಕರ್‌ ನೇಮಕಕ್ಕೆ ಟ್ರಂಪ್‌ ಒಲವು
ADVERTISEMENT

ಜಿ7 ರಾಷ್ಟ್ರಗಳ ಸದಸ್ಯತ್ವ ಕುರಿತು ಮೋದಿ– ಟ್ರಂಪ್‌ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
Last Updated 3 ಜೂನ್ 2020, 1:55 IST
ಜಿ7 ರಾಷ್ಟ್ರಗಳ ಸದಸ್ಯತ್ವ ಕುರಿತು ಮೋದಿ– ಟ್ರಂಪ್‌ ಮಾತುಕತೆ

ಟ್ರಂಪ್‌ ಟ್ವೀಟ್‌ಗಳನ್ನು‌ ಫ್ಯಾಕ್ಟ್‌ಚೆಕ್ ಮಾಡಿದ ಟ್ವಿಟರ್‌ಗೆ ನಿಷೇಧದ ಎಚ್ಚರಿಕೆ

ಇ ಅಂಚೆ ಮತದಾನ (ಮೇಲ್‌ ಇನ್‌ ವೋಟಿಂಗ್‌) ಬಗ್ಗೆ ತಾವು ಮಾಡಿದ್ದ ಎರಡು ಟ್ವೀಟ್‌ಗಳ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿದ ಟ್ವಿಟರ್‌ ಸಂಸ್ಥೆಯ ವಿರುದ್ಧ ಡೊನಾಲ್ಡ್‌ ಟ್ರಂಪ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟರ್‌ ಅನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 28 ಮೇ 2020, 4:19 IST
ಟ್ರಂಪ್‌ ಟ್ವೀಟ್‌ಗಳನ್ನು‌ ಫ್ಯಾಕ್ಟ್‌ಚೆಕ್ ಮಾಡಿದ ಟ್ವಿಟರ್‌ಗೆ ನಿಷೇಧದ ಎಚ್ಚರಿಕೆ

ಸಂಪಾದಕೀಯ| ಭಾರತಕ್ಕೆ ಟ್ರಂಪ್‌ ಭೇಟಿ: ಪುನರಾಯ್ಕೆ ಲಾಭಕ್ಕಷ್ಟೇ ಸೀಮಿತ ಆಗದಿರಲಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ 36 ತಾಸಿನ ಭಾರತ ಭೇಟಿ ಪೂರ್ಣಗೊಂಡಿದೆ. ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅವರು ಸಾರ್ವಜನಿಕ...
Last Updated 25 ಫೆಬ್ರುವರಿ 2020, 19:45 IST
ಸಂಪಾದಕೀಯ| ಭಾರತಕ್ಕೆ ಟ್ರಂಪ್‌ ಭೇಟಿ: ಪುನರಾಯ್ಕೆ ಲಾಭಕ್ಕಷ್ಟೇ ಸೀಮಿತ ಆಗದಿರಲಿ
ADVERTISEMENT
ADVERTISEMENT
ADVERTISEMENT