ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Doping In Sports

ADVERTISEMENT

ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

ಉದ್ದೀಪನ ಮದ್ದು ಸೇವನೆಯ ಅಡ್ಡಪರಿಣಾಮಗಳ ಕುರಿತು ಕ್ರೀಡಾಪಟುಗಳು, ಪಾಲಕರು ಮತ್ತು ತರಬೇತುದಾರರಲ್ಲಿ ಜಾಗೃತಿ ಮೂಡಿಸಬೇಕು
Last Updated 11 ಏಪ್ರಿಲ್ 2024, 23:30 IST
ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ದೂರ ಓಟಗಾರ ಜಿ. ಲಕ್ಷ್ಮಣನ್ ಮತ್ತು ಸ್ಪ್ರಿಂಟರ್ ಹಿಮಾನಿ ಚಾಂದೆಲ್ ಅವರಿಗೂ ರಾಷ್ಟ್ರೀಯ ಉದ್ದೀಪನ ತಡೆ ಘಟಕವು ಕ್ರಮವಾಗಿ ಎರಡು ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ.
Last Updated 10 ಏಪ್ರಿಲ್ 2024, 23:30 IST
ಉದ್ದೀಪನ ಮದ್ದು: ಐವರು ಅಥ್ಲೀಟ್‌ಗಳ ಅಮಾನತು, ಇಬ್ಬರಿಗೆ ನಿಷೇಧ

ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಲೆಪ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
Last Updated 12 ಸೆಪ್ಟೆಂಬರ್ 2023, 23:30 IST
ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಡೋಪಿಂಗ್‌ ತಡೆ ಮಸೂದೆಗೆ ರಾಜ್ಯಸಭೆ ಅಸ್ತು

ರಾಷ್ಟ್ರೀಯ ಉದ್ದೀಪನ ತಡೆ ಘಟಕ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ ಕಾರ್ಯವೈಖರಿಯ ರೂಪುರೇಷೆ ಸಿದ್ಧತೆಗೆ ಒತ್ತು ನೀಡುವ ಮಸೂದೆಯನ್ನು ಬುಧವಾರ ಸಂಸತ್‌ನಲ್ಲಿ ಅಂಗೀಕರಿಸಲಾಯಿತು.
Last Updated 3 ಆಗಸ್ಟ್ 2022, 16:13 IST
ಡೋಪಿಂಗ್‌ ತಡೆ ಮಸೂದೆಗೆ ರಾಜ್ಯಸಭೆ ಅಸ್ತು

ಉದ್ದೀಪನ ಮದ್ದು ಸೇವನೆ: ಭಾರತಕ್ಕೆ ಮೂರನೇ ಸ್ಥಾನ, ಮೊದಲ ಸ್ಥಾನದಲ್ಲಿ ರಷ್ಯಾ

ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯಲ್ಲಿ ಭಾರತವು ಮೂರನೇ ಸ್ಥಾನಕ್ಕೇರಿದೆ.
Last Updated 21 ಡಿಸೆಂಬರ್ 2021, 13:37 IST
ಉದ್ದೀಪನ ಮದ್ದು ಸೇವನೆ: ಭಾರತಕ್ಕೆ ಮೂರನೇ ಸ್ಥಾನ, ಮೊದಲ ಸ್ಥಾನದಲ್ಲಿ ರಷ್ಯಾ

ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

ಕ್ರೀಡಾ ವೈದ್ಯನಾಗಿ ಪ್ರಾಕ್ಟಿಸ್ ಮಾಡಲು ಶುರು ಮಾಡಿದ ಮೇಲೆ ಇಂತಹ ಬಹಳಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಈಗಂತೂ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಔಷಧಿ, ಪೌಡರ್‌ ತೊಗೊಂಡು ಬರ್ತಾರೆ. ಬಹಳಷ್ಟು ಮಂದಿಗೆ ತಿಳಿವಳಿಕೆ ಹೇಳಿ ಕಳಿಸ್ತೀನಿ. ಆದರೆ ಅದರಲ್ಲಿ ಎಷ್ಟೋ ಜನ ಪಾಲಿಸುವುದಿಲ್ಲ.
Last Updated 31 ಆಗಸ್ಟ್ 2019, 20:35 IST
ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌, ಕ್ರಿಕೆಟ್‌ ಆಡಲು ಶುರುಮಾಡಿದಾಗ ಅಪ್ಪ ರಮೇಶ್‌ ತೆಂಡೂಲ್ಕರ್‌ ಹೇಳಿದ್ದ ಕಿವಿಮಾತುಗಳಿವು. ಎಳವೆಯಿಂದಲೂ ತಂದೆಯ ನುಡಿಗಳನ್ನು ಚಾಚೂ ತಪ್ಪದೆ ಪಾಲಿಸಿದ್ದ ಸಚಿನ್‌ ‘ಕ್ರಿಕೆಟ್‌ ದೇವರಾಗಿ’ ಬೆಳೆದಿದ್ದು ಈಗ ಇತಿಹಾಸ. ಡೋಪಿಂಗ್‌, ಶತಮಾನಗಳಿಂದಲೂ ಕ್ರೀಡಾ ಕ್ಷೇತ್ರಕ್ಕೆ ಕಾಡುತ್ತಿರುವ ಪೆಡಂಭೂತ. ಲ್ಯಾನ್ಸ್‌ ಎಡ್ವರ್ಡ್‌ ಆರ್ಮ್‌ಸ್ಟ್ರಾಂಗ್‌, ಬೆನ್ ಜಾನ್ಸನ್, ಆ್ಯಂಡ್ರೆ ಅಗಾಸಿ, ಮರಿಯಾ ಶರಪೋವಾ, ಜಸ್ಟಿನ್‌ ಗ್ಯಾಟ್ಲಿನ್‌, ಶೇನ್‌ ವಾರ್ನ್‌, ಶೋಯೆಬ್‌ ಅಖ್ತರ್‌ ಅವರಂತಹ ಕ್ರೀಡಾ ಕಲಿಗಳೇ ಮದ್ದು ಸೇವಿಸಿ ಮರ್ಯಾದೆ ಕಳೆದುಕೊಂಡಿದ್ದಾರೆ.
Last Updated 31 ಆಗಸ್ಟ್ 2019, 20:33 IST
ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...
ADVERTISEMENT

ಕ್ರೀಡಾಲೋಕದಲ್ಲಿ ‘ಪೌಡರ್‌’ ಮಾಫಿಯಾ

ಆಟ, ಜಿಮ್ನಾಷಿಯಂ ವ್ಯಾಯಾಮಗಳು ಆರೋಗ್ಯವೃದ್ದಿಗಾಗಿ ರೂಪುಗೊಂಡಿವೆ. ಆದರೆ, ಅವುಗಳಿಂದ ಹಣ, ಖ್ಯಾತಿಗಳನ್ನು ಗಳಿಸಲು ವಾಮಮಾರ್ಗಕ್ಕೆ ಕಾಲಿಟ್ಟಾಗ ಮೊದಲಿಗೆ ಆಕರ್ಷಿಸುವುದೇ ಉದ್ದೀಪನ ಮದ್ದು ಗಳ ಲೋಕ. ಅಲ್ಪಕಾಲದ ಸಾಧನೆಗಾಗಿ ಈ ಮಾದಕ ಜಾಲಕ್ಕೆ ಬಿದ್ದವರ ಇಡೀ ಜೀವನವೇ ನರಕವಾಗುತ್ತದೆ. ಪೌಡರ್‌ ದಂಧೆಯ ಜಾಲದಲ್ಲಿ ಈಗ ಯುವ ಸಮುದಾಯ ನರಳುತ್ತಿದೆ.
Last Updated 31 ಆಗಸ್ಟ್ 2019, 20:31 IST
ಕ್ರೀಡಾಲೋಕದಲ್ಲಿ ‘ಪೌಡರ್‌’ ಮಾಫಿಯಾ
ADVERTISEMENT
ADVERTISEMENT
ADVERTISEMENT