ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Drainage Problem

ADVERTISEMENT

ದುರ್ನಾತಕ್ಕೆ ಊಟ ಸೇರುತ್ತಿಲ್ಲ‌, ನಿದ್ದೆ ಬರುತ್ತಿಲ್ಲ: ಸ್ಪಂದಿಸದ ಜನಪ್ರತಿನಿಧಿ

ಚರಂಡಿ ವ್ಯವಸ್ಥೆಯನ್ನೇ ಕಾಣದ ಇಂದಿರಾನಗರ * ಪರಿಶಿಷ್ಟರ ಕಾಲೊನಿಯಲ್ಲಿ ಸೌಲಭ್ಯ ಮರಿಚೀಕೆ
Last Updated 23 ಸೆಪ್ಟೆಂಬರ್ 2024, 4:21 IST
ದುರ್ನಾತಕ್ಕೆ ಊಟ ಸೇರುತ್ತಿಲ್ಲ‌, ನಿದ್ದೆ ಬರುತ್ತಿಲ್ಲ: ಸ್ಪಂದಿಸದ ಜನಪ್ರತಿನಿಧಿ

ಮಹಾಲಿಂಗಪುರ | ಚರಂಡಿ ಅವ್ಯವಸ್ಥೆ: ಸಾಂಕ್ರಾಮಿಕ ರೋಗ ಭೀತಿ

ಮಹಾಲಿಂಗಪುರ ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ನಗರದಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
Last Updated 24 ಆಗಸ್ಟ್ 2024, 4:50 IST
ಮಹಾಲಿಂಗಪುರ | ಚರಂಡಿ ಅವ್ಯವಸ್ಥೆ: ಸಾಂಕ್ರಾಮಿಕ ರೋಗ ಭೀತಿ

ಬೀದರ್ | ಪ್ರಜಾವಾಣಿ ವರದಿ ಪರಿಣಾಮ; ಮುಖ್ಯರಸ್ತೆ, ಚರಂಡಿ ದುರಸ್ತಿ

ಬೀದರ್‌ ನಗರದ ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆ ಹಾಗೂ ಚರಂಡಿ ದುರಸ್ತಿಗೆ ನಗರಸಭೆ ಮುಂದಾಗಿದೆ.
Last Updated 17 ಆಗಸ್ಟ್ 2024, 15:46 IST
ಬೀದರ್ | ಪ್ರಜಾವಾಣಿ ವರದಿ ಪರಿಣಾಮ; ಮುಖ್ಯರಸ್ತೆ, ಚರಂಡಿ ದುರಸ್ತಿ

ಕವಿತಾಳ: ಜೋತು ಬಿದ್ದ ವಿದ್ಯುತ್‌ ತಂತಿ, ರಸ್ತೆ ಮಧ್ಯೆ ಚರಂಡಿ ನೀರು

ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ಕಾಲ ಕಳೆಯುವ ಕೆಲ ಕುಟುಂಬಗಳು, ಸೂರು ಕಟ್ಟಿಕೊಳ್ಳಬೇಕೆಂಬ ನಿವಾಸಿಗಳ ಕನಸಿಗೆ ಅರಣ್ಯ ಇಲಾಖೆ ಅಡ್ಡಿ, ಅಲ್ಲಲ್ಲಿ ಜೋತುಬಿದ್ದ ವಿದ್ಯುತ್‌ ತಂತಿ ಕಾಣದ ಸಮರ್ಪಕ ಚರಂಡಿ ವ್ಯವಸ್ಥೆ. ಇಂತಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸಮೀಪದ ಕೊಟೆಕಲ್ ಗ್ರಾಮಸ್ಥರು
Last Updated 15 ಫೆಬ್ರುವರಿ 2024, 6:47 IST
ಕವಿತಾಳ: ಜೋತು ಬಿದ್ದ ವಿದ್ಯುತ್‌ ತಂತಿ, ರಸ್ತೆ ಮಧ್ಯೆ ಚರಂಡಿ ನೀರು

ಮಂಗಳೂರು: ಶೇ 40ರಷ್ಟು ಪ್ರದೇಶಕ್ಕೆ ಒಳಚರಂಡಿ ಮರೀಚಿಕೆ

ನಗರಸಭೆಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ 44 ವರ್ಷಗಳೇ ಕಳೆದಿವೆ. ಆದರೆ ನಗರದ ಶೇ 40ರಷ್ಟು ಪ್ರದೇಶಗಳಲ್ಲಿ ಮನೆ ಮನೆಗೆ ಒಳಚರಂಡಿ ಸಂಪರ್ಕ ಇನ್ನೂ ಮರೀಚಿಕೆಯೇ ಆಗಿವೆ.
Last Updated 29 ಜನವರಿ 2024, 7:04 IST
ಮಂಗಳೂರು: ಶೇ 40ರಷ್ಟು ಪ್ರದೇಶಕ್ಕೆ ಒಳಚರಂಡಿ ಮರೀಚಿಕೆ

ಚಿಂತಾಮಣಿ | ಒಳಚರಂಡಿ ಕೊಳಚೆ ನೀರು ಬೆಳೆಗೆ; ದೂರು

ಸೊಣ್ಣಶೆಟ್ಟಹಳ್ಳಿಯ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂಭಾಗದ ಕೆರೆಯ ಬಳಿ ಯಾರೋ ಅನಧಿಕೃತವಾಗಿ ಒಳಚರಂಡಿ ಕೊಳಚೆ ನೀರಿನ ಮ್ಯಾನ್ ಹೋಲ್ ಗಳ ಪೈಪ್ ಗಳನ್ನು ಕೊಳಚೆ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ.
Last Updated 20 ಜುಲೈ 2023, 6:49 IST
fallback

ಚಿತ್ರದುರ್ಗ | ದಶಕ ಕಳೆದರೂ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ

ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಸಮಸ್ಯೆ ಹೆಚ್ಚಿದೆ. ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣದ ಉದ್ದೇಶದಿಂದ ಒಳಚರಂಡಿ ವ್ಯವಸ್ಥೆ ಅತ್ಯುತ್ತಮ ಯೋಜನೆ. ಆದರೆ, ಇದು ಸಕಾಲದಲ್ಲಿ ಪೂರ್ಣಗೊಳ್ಳದಿರುವ ಕಾರಣ ಜನರು ಸಮಸ್ಯೆ ಎದುರಿಸುವಂತಾಗಿದೆ.
Last Updated 17 ಜುಲೈ 2023, 6:58 IST
ಚಿತ್ರದುರ್ಗ | ದಶಕ ಕಳೆದರೂ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ
ADVERTISEMENT

ಚಾಮರಾಜನಗರ | ಕಟ್ಟಿಕೊಳ್ಳುವ ಚರಂಡಿ; ನಿವಾಸಿಗಳಿಗೆ ಕಿರಿ ಕಿರಿ

ಚಾಮರಾಜನಗರ 17ನೇ ವಾರ್ಡ್‌‌: ಕಾವೇರಿ ನೀರು ಶುದ್ಧವಾಗಿಲ್ಲ, ಕಸ ವಿಲೇವಾರಿ ಸಮರ್ಪಕವಾಗಿಲ್ಲ
Last Updated 8 ಡಿಸೆಂಬರ್ 2022, 19:30 IST
ಚಾಮರಾಜನಗರ | ಕಟ್ಟಿಕೊಳ್ಳುವ ಚರಂಡಿ; ನಿವಾಸಿಗಳಿಗೆ ಕಿರಿ ಕಿರಿ

ಚಿಕ್ಕಮಗಳೂರು: ಚರಂಡಿ ಅಧ್ವಾನ, ಸೊಳ್ಳೆಕಾಟ, ದುರ್ನಾತ

20ನೇ ವಾರ್ಡ್‌: ಶಾಂತಿನಗರ ಬಡಾವಣೆ
Last Updated 5 ನವೆಂಬರ್ 2022, 7:42 IST
ಚಿಕ್ಕಮಗಳೂರು: ಚರಂಡಿ ಅಧ್ವಾನ, ಸೊಳ್ಳೆಕಾಟ, ದುರ್ನಾತ

ರಸ್ತೆ ಮೇಲೆ ಚರಂಡಿ ನೀರು: ಸಾಂಕ್ರಾಮಿಕ ರೋಗ ಹರಡುವ ಭೀತಿ, ಬೇಸತ್ತ ಜನ

ಖಟಕಚಿಂಚೋಳಿಸಮೀಪದ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಯಂತಾಗಿವೆ. ಇದರಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
Last Updated 8 ಅಕ್ಟೋಬರ್ 2022, 12:20 IST
ರಸ್ತೆ ಮೇಲೆ ಚರಂಡಿ ನೀರು: ಸಾಂಕ್ರಾಮಿಕ ರೋಗ ಹರಡುವ ಭೀತಿ, ಬೇಸತ್ತ ಜನ
ADVERTISEMENT
ADVERTISEMENT
ADVERTISEMENT