ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Dry Grapes

ADVERTISEMENT

ಒಣ ದ್ರಾಕ್ಷಿಗೆ ಬೇಕಿದೆ ಶೀತಲ ಘಟಕ: ಮಹಾರಾಷ್ಟ್ರದತ್ತ ಮುಖ ಮಾಡುವ ಬೆಳೆಗಾರರು

ಮಹಾರಾಷ್ಟ್ರದತ್ತ ಮುಖ ಮಾಡುವ ದ್ರಾಕ್ಷಿ ಬೆಳೆಗಾರರು
Last Updated 29 ಜೂನ್ 2023, 23:31 IST
ಒಣ ದ್ರಾಕ್ಷಿಗೆ ಬೇಕಿದೆ ಶೀತಲ ಘಟಕ: ಮಹಾರಾಷ್ಟ್ರದತ್ತ ಮುಖ ಮಾಡುವ ಬೆಳೆಗಾರರು

ರಂಜಾನ್‌: ಕಳೆಗಟ್ಟಿದ ಕುಂದಾನಗರಿ ಮಾರುಕಟ್ಟೆ, ಖರ್ಜೂರ, ಒಣಹಣ್ಣುಗಳಿಗೆ ಬೇಡಿಕೆ

ಕುಂದಾನಗರಿ ಬೆಳಗಾವಿಯಲ್ಲಿ ಆಚರಿಸುವ ಪ್ರತಿ ಹಬ್ಬವೂ ವಿಶಿಷ್ಟವಾದುದು. ಈಗ ಮುಸ್ಲಿಮರ ‍ಪವಿತ್ರ ಹಬ್ಬ ‘ರಂಜಾನ್‌’ ಅಂಗವಾಗಿ ನಗರದ ಮಾರುಕಟ್ಟೆ ಕಳೆಗಟ್ಟಿದ್ದು, ಖರ್ಜೂರ ಮತ್ತು ಒಣಹಣ್ಣುಗಳಿಗೆ(ಡ್ರೈಫ್ರೂಟ್ಸ್‌) ಹೆಚ್ಚಿನ ಬೇಡಿಕೆ ಇದೆ.
Last Updated 23 ಏಪ್ರಿಲ್ 2022, 19:30 IST
ರಂಜಾನ್‌: ಕಳೆಗಟ್ಟಿದ ಕುಂದಾನಗರಿ ಮಾರುಕಟ್ಟೆ, ಖರ್ಜೂರ, ಒಣಹಣ್ಣುಗಳಿಗೆ ಬೇಡಿಕೆ

ಒಳನೋಟ: ಒಣಗಿದ ದ್ರಾಕ್ಷಿ ಬೆಳೆಗಾರ, ವಹಿವಾಟಿಗೆ ಹುಳಿ ಹಿಂಡಿದ ಕೋವಿಡ್‌ ಲಾಕ್‌ಡೌನ್

ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಯ ಕೆಳ ಭಾಗಗಳ ಸುಮಾರು 30 ಸಾವಿರ ದ್ರಾಕ್ಷಿ ಬೆಳೆಗಾರರು ಕೋವಿಡ್‌ ಲಾಕ್‌ಡೌನ್‌ ಪರಿಣಾಮ ಒಣದ್ರಾಕ್ಷಿ ಮಾರಾಟ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ.
Last Updated 15 ಮೇ 2021, 19:45 IST
ಒಳನೋಟ: ಒಣಗಿದ ದ್ರಾಕ್ಷಿ ಬೆಳೆಗಾರ, ವಹಿವಾಟಿಗೆ ಹುಳಿ ಹಿಂಡಿದ ಕೋವಿಡ್‌ ಲಾಕ್‌ಡೌನ್

ಗರ್ಭಿಣಿಯರ ಸ್ವಾಸ್ಥ್ಯಕ್ಕೆ ಒಣ ದ್ರಾಕ್ಷಿ

ಗರ್ಭ ಧಾರಣೆಯ ನಂತರ ಹಾರ್ಮೋನ್‌ ಬದಲಾವಣೆಯಿಂದಾಗಿ ಸಹಜವಾಗಿಯೇ ಗರ್ಭಿಣಿಯಲ್ಲಿ ಹಲವಾರು ದೈಹಿಕ ಬದಲಾವಣೆಗಳಾಗುತ್ತವೆ. ಕೆಲವರಿಗೆ ವಸಡು ಊದಿಕೊಳ್ಳುತ್ತದೆ. ಕಬ್ಬಿಣದ ಅಂಶದ ಕೊರತೆಯಿಂದಾಗಿ ರಕ್ತಹೀನತೆ ತಲೆದೋರಬಹುದು. ಮಲಬದ್ಧತೆಯಂತೂ ಗರ್ಭಿಣಿಯರಲ್ಲಿ ಸಾಮಾನ್ಯ. ಇಂತಹ ಸಮಸ್ಯೆಗಳಿಗೆಲ್ಲ ರಾಮಬಾಣ ಒಣ ದ್ರಾಕ್ಷಿ.
Last Updated 23 ಆಗಸ್ಟ್ 2020, 19:30 IST
ಗರ್ಭಿಣಿಯರ ಸ್ವಾಸ್ಥ್ಯಕ್ಕೆ ಒಣ ದ್ರಾಕ್ಷಿ

ನೀರಿನ ಕೊರತೆಯಲ್ಲೂ ದ್ರಾಕ್ಷಿ; ವರಮಾನ ಜಾಸ್ತಿ..!

ಆಲೂರ ಗ್ರಾಮದ ಪ್ರಗತಿಪರ ರೈತ ಶಿವಪುತ್ರ ಗೂಳಿ ತಮ್ಮ 12 ಎಕರೆ ಜಮೀನಿನಲ್ಲಿ ಕೃಷಿ ನಡೆಸಿದ್ದಾರೆ. ಎಂಟು ಎಕರೆಯಲ್ಲಿ ಕಬ್ಬು ಬೆಳೆದಿದ್ದರೆ; ನಾಲ್ಕು ಎಕರೆಯಲ್ಲಿ ಭರಪೂರ ದ್ರಾಕ್ಷಿ ಬೆಳೆದಿದ್ದಾರೆ.
Last Updated 22 ಏಪ್ರಿಲ್ 2019, 19:45 IST
ನೀರಿನ ಕೊರತೆಯಲ್ಲೂ ದ್ರಾಕ್ಷಿ; ವರಮಾನ ಜಾಸ್ತಿ..!
ADVERTISEMENT
ADVERTISEMENT
ADVERTISEMENT
ADVERTISEMENT