ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Dushyant Chautala

ADVERTISEMENT

ಧರ್ಮಕ್ಕಾಗಿ ಬಡಿದಾಡುವುದು ಭಾರತಕ್ಕೆ ಒಳ್ಳೆಯದಲ್ಲ: ಫಾರೂಕ್ ಅಬ್ದುಲ್ಲಾ

Gurgaon Violence News: ‘ಭಾರತ ಎಲ್ಲಾ ಧರ್ಮದವರಿಗೂ ಸೇರಿದ ರಾಷ್ಟ್ರ. ಇಲ್ಲಿ ಧರ್ಮಕ್ಕಾಗಿ ಬಡಿದಾಡಿಕೊಳ್ಳುವುದು ದೇಶಕ್ಕೆ ಒಳ್ಳೆಯದಲ್ಲ’ ಎಂದು ನ್ಯಾಷಬಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫರೂಕ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 2 ಆಗಸ್ಟ್ 2023, 7:09 IST
ಧರ್ಮಕ್ಕಾಗಿ ಬಡಿದಾಡುವುದು ಭಾರತಕ್ಕೆ ಒಳ್ಳೆಯದಲ್ಲ: ಫಾರೂಕ್ ಅಬ್ದುಲ್ಲಾ

ಪ್ರತಿಭಟನಾನಿರತ ರೈತರ ಜತೆ ಮಾತುಕತೆ ನಡೆಸಿ: ಮೋದಿಗೆ ಹರಿಯಾಣ ಡಿಸಿಎಂ ಒತ್ತಾಯ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಮಾತುಕತೆ ಪುನರಾರಂಭಿಸುವಂತೆ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
Last Updated 17 ಏಪ್ರಿಲ್ 2021, 11:06 IST
ಪ್ರತಿಭಟನಾನಿರತ ರೈತರ ಜತೆ ಮಾತುಕತೆ ನಡೆಸಿ: ಮೋದಿಗೆ ಹರಿಯಾಣ ಡಿಸಿಎಂ ಒತ್ತಾಯ

ರೈತರ ಹೋರಾಟದ ನಡುವೆಯೇ ಹರಿಯಾಣದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು

ಹರಿಯಾಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಿದೆ. ಮೂರು ಮೇಯರ್‌ ಸ್ಥಾನಗಳ ಪೈಕಿ ಮೈತ್ರಿ ಕೂಟ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.
Last Updated 31 ಡಿಸೆಂಬರ್ 2020, 2:36 IST
ರೈತರ ಹೋರಾಟದ ನಡುವೆಯೇ ಹರಿಯಾಣದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು

ದುಷ್ಯಂತ್ ಯಾರೆಂಬುದಾದರೂ ಗೊತ್ತಲ್ವಾ, ಶಿವಸೇನಾಗೆ ಜೆಜೆಪಿ ನಾಯಕ ತಿರುಗೇಟು

‘ದುಷ್ಯಂತ್ ಚೌಟಾಲ ಎಂದರೆ ಯಾರು ಎಂಬುದಾದರೂ ಕನಿಷ್ಠಪಕ್ಷ ಅವರಿಗೆ ಗೊತ್ತಿದೆಯಲ್ವಾ’, ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿಕೆಗೆ ಹರಿಯಾಣದ ಡಿಸಿಎಂ ತಿರುಗೇಟು ನೀಡಿದ್ದು ಹೀಗೆ.
Last Updated 29 ಅಕ್ಟೋಬರ್ 2019, 10:01 IST
ದುಷ್ಯಂತ್ ಯಾರೆಂಬುದಾದರೂ ಗೊತ್ತಲ್ವಾ, ಶಿವಸೇನಾಗೆ ಜೆಜೆಪಿ ನಾಯಕ ತಿರುಗೇಟು

ಹರಿಯಾಣ: ಸಿಎಂ ಆಗಿ ಖಟ್ಟರ್‌, ಡಿಸಿಎಂ ಆಗಿ ದುಷ್ಯಂತ್‌ ಚೌಟಾಲ ಪ್ರಮಾಣವಚನ ಸ್ವೀಕಾರ

ಹರಿಯಾಣ ಸರ್ಕಾರದ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಪ್ರಮಾಣ ವಚನ ಪಡೆದರು. ಅವರೊಂದಿಗೆದೋಸ್ತಿ ಪಕ್ಷವಾದ ಜೆಜೆಪಿ ಮುಖ್ಯಸ್ಥ ದುಷ್ಯಂತ್‌ ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
Last Updated 27 ಅಕ್ಟೋಬರ್ 2019, 9:55 IST
ಹರಿಯಾಣ: ಸಿಎಂ ಆಗಿ ಖಟ್ಟರ್‌, ಡಿಸಿಎಂ ಆಗಿ ದುಷ್ಯಂತ್‌ ಚೌಟಾಲ ಪ್ರಮಾಣವಚನ ಸ್ವೀಕಾರ

ಶಾಸಕಾಂಗ ಪಕ್ಷ ನಾಯಕನಾಗಿ ಖಟ್ಟರ್, ಸಿಎಂ ಗದ್ದುಗೆಗೆ ಹಾದಿ ಸುಗಮ

ಹರಿಯಾಣದಲ್ಲಿ ರಾಜಕೀಯ ಬೆಳವಣಿಗೆ
Last Updated 26 ಅಕ್ಟೋಬರ್ 2019, 12:08 IST
ಶಾಸಕಾಂಗ ಪಕ್ಷ ನಾಯಕನಾಗಿ ಖಟ್ಟರ್, ಸಿಎಂ ಗದ್ದುಗೆಗೆ ಹಾದಿ ಸುಗಮ

ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ: ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿ

ಅಮಿತ್ ಶಾ ಘೋಷಣೆ * ಬಿಜೆಪಿ ಬೆನ್ನಿಗೆ ನಿಂತ ದುಷ್ಯಂತ
Last Updated 25 ಅಕ್ಟೋಬರ್ 2019, 18:56 IST
ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ: ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿ
ADVERTISEMENT

ಹರಿಯಾಣ: ಗೋಪಾಲ್‌ ಕಾಂಡಾ ಕಿಂಗ್‌ಮೇಕರ್, ದುಷ್ಯಂತ್ ಚೌಟಾಲ ಡಿಸಿಎಂ

ಜೆಜೆಪಿ ಬೆಂಬಲ ಕೋರಿದ ಬಿಜೆಪಿ
Last Updated 25 ಅಕ್ಟೋಬರ್ 2019, 16:33 IST
ಹರಿಯಾಣ: ಗೋಪಾಲ್‌ ಕಾಂಡಾ ಕಿಂಗ್‌ಮೇಕರ್, ದುಷ್ಯಂತ್ ಚೌಟಾಲ ಡಿಸಿಎಂ

ಹರಿಯಾಣದಲ್ಲಿ ಕಿಂಗ್‌ ಮೇಕರ್‌ ಆಗುವುದೇ ಜೆಜೆಪಿ?

ಭಾರಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವ ಉಮೇದಿನಲ್ಲಿದ್ದ ಬಿಜೆಪಿಗೆ ಇದು ಭಾರಿ ನಿರಾಶೆ ಮೂಡಿಸಿದೆ. ಜತೆಗೆ ಸರ್ಕಾರ ರಚನೆಗೆ ರಾಜಕೀಯ ಮೇಲಾಟಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.
Last Updated 24 ಅಕ್ಟೋಬರ್ 2019, 6:16 IST
ಹರಿಯಾಣದಲ್ಲಿ ಕಿಂಗ್‌ ಮೇಕರ್‌ ಆಗುವುದೇ ಜೆಜೆಪಿ?
ADVERTISEMENT
ADVERTISEMENT
ADVERTISEMENT