ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

Dust

ADVERTISEMENT

ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ಶ್ರೀನಿವಾಸ ಚಲನಚಿತ್ರ ಮಂದಿರದಿಂದ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ 10 ತಿಂಗಳಾದರೂ ಇನ್ನು ಮುಕ್ತಾಯಗೊಂಡಿಲ್ಲ. ರಸ್ತೆ ಕಾಮಗಾರಿ ಮುಕ್ತಾಯಗೊಳ್ಳದೆ ಇರುವುದರಿಂದ ಸುತ್ತ ಮುತ್ತಲಿನ ಮನೆಯ ಜನರು, ಅಂಗಡಿಕಾರರು ದೂಳಿನಿಂದ ಹೈರಾಣಾಗಿದ್ದಾರೆ.
Last Updated 31 ಅಕ್ಟೋಬರ್ 2024, 6:12 IST
ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ವಾಡಿ: ಕಾರ್ಖಾನೆ ದೂಳಿನಿಂದ ಜನರಿಗೆ ತೊಂದರೆ

ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಹಗಲು ರಾತ್ರಿ ಹೊರಸೂಸುತ್ತಿರುವ ವಿಷಕಾರಿ ದೂಳಿನಿಂದ ವಾಡಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ದೂಳಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುತ್ತಿದ್ದು ಜನರ ಉಸಿರು ಬಿಗಿಯುವಂತೆ ಮಾಡುತ್ತಿದೆ.
Last Updated 30 ಅಕ್ಟೋಬರ್ 2024, 4:33 IST
ವಾಡಿ: ಕಾರ್ಖಾನೆ ದೂಳಿನಿಂದ ಜನರಿಗೆ ತೊಂದರೆ

ವಾಡಿ: ದೂಳಿಗೆ ತತ್ತರಿಸುತ್ತಿರುವ ಜನ

ಅನಾರೋಗ್ಯದ ವಾತಾವರಣದಲ್ಲಿ ಸ್ಥಳೀಯರ ಜೀವನ: ಆಕ್ರೋಶ
Last Updated 26 ಜನವರಿ 2024, 6:42 IST
ವಾಡಿ: ದೂಳಿಗೆ ತತ್ತರಿಸುತ್ತಿರುವ ಜನ

ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

ಹುಬ್ಬಳ್ಳಿ ನಗರದಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ದೂಳಿನ ಸಮಸ್ಯೆ ಹೆಚ್ಚಾಗಿದೆ. ನಿತ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.
Last Updated 4 ಜೂನ್ 2023, 4:09 IST
ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

ದೆಹಲಿಯಾದ್ಯಂತ ದಟ್ಟ ದೂಳು: ಕ್ಷೀಣಿಸಿದ ಗೋಚರತೆ

ದೆಹಲಿ: ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ
Last Updated 16 ಮೇ 2023, 14:25 IST
ದೆಹಲಿಯಾದ್ಯಂತ ದಟ್ಟ ದೂಳು: ಕ್ಷೀಣಿಸಿದ ಗೋಚರತೆ

ಚಿಕ್ಕಮಗಳೂರು: ನಗರದ ರಸ್ತೆಗಳು ಗುಂಡಿ, ದೂಳುಮಯ

ಅನಾರೋಗ್ಯಕ್ಕೆ ತುತ್ತಾಗುತ್ತಿರುವ ನಿವಾಸಿಗಳು
Last Updated 23 ಡಿಸೆಂಬರ್ 2018, 19:51 IST
ಚಿಕ್ಕಮಗಳೂರು: ನಗರದ ರಸ್ತೆಗಳು ಗುಂಡಿ, ದೂಳುಮಯ

ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು

ನಗರದಲ್ಲಿ ದೂಳಿನಿಂದ ಜನ ಕಂಗೆಟ್ಟು ಹೋಗಿದ್ದಾರೆ.ನಗರದ ಯಾವ ಭಾಗಕ್ಕೆ ಹೋದರೂ ದೂಳಿನ ಸ್ನಾನವಾಗುತ್ತದೆ. ಅಷ್ಟರಮಟ್ಟಿಗೆ ಇಡೀ ನಗರಕ್ಕೆ ದೂಳು ಆವರಿಸಿಕೊಂಡಿದೆ.
Last Updated 9 ಅಕ್ಟೋಬರ್ 2018, 20:00 IST
ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು
ADVERTISEMENT

ಉಡುಪಿ ಜನರಲ್ಲಿ ಗೊಂದಲ ಮೂಡಿಸಿದ್ದು, ಹಾರುಬೂದಿಯೋ, ದೂಳೋ? 

ಹಾರುಬೂದಿಯಂಥಹ ವಸ್ತು ಉಡುಪಿನಗರದಲ್ಲಿ ಇರುವ ಬೈಕ್‌, ಕಾರು ಸೇರಿದಂತೆ ವಾಹನಗಳ ಮೇಲೆ ಶುಕ್ರವಾರ ಕಂಡುಬಂದು, ಕೆಲ ಕಾಲ ಸಾರ್ವಜನಿಕರನ್ನು ಆಂತಕಕ್ಕೀಡುಮಾಡಿತ್ತು. ಮಧ್ಯಾಹ್ನ ತುಂತುರು ಮಳೆ ಬಂದ ಬಳಿಕ, ವಾಹನಗಳ ಮೇಲೆ ದೂಳಿನ ಪದರು, ಚದುರಿದ ಚುಕ್ಕೆಗಳಾಕಾರದಲ್ಲಿ ನಿರ್ಮಾಣವಾಗಿದ್ದು ಕಂಡು ಬಂತು. ಇದರಿಂದ ಆತಂಕಗೊಂಡ ಸಾರ್ವಜನಿಕರು, ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
Last Updated 3 ಆಗಸ್ಟ್ 2018, 17:17 IST
ಉಡುಪಿ ಜನರಲ್ಲಿ ಗೊಂದಲ ಮೂಡಿಸಿದ್ದು, ಹಾರುಬೂದಿಯೋ, ದೂಳೋ? 

ದೂಳುಮಯ ಇಳಕಲ್

ಕೇಳವರೂ ಇಲ್ಲ, ಹೇಳುವವರೂ ಇಲ್ಲ. ಆಸ್ತಮಾ, ಉಸಿರಾಟದ ತೊಂದರೆಯಿಂದ ನರಳುವ ಜನರು
Last Updated 22 ಜೂನ್ 2018, 13:56 IST
ದೂಳುಮಯ ಇಳಕಲ್
ADVERTISEMENT
ADVERTISEMENT
ADVERTISEMENT