ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

E-scooter

ADVERTISEMENT

ಓಲಾ ಸೇವಾ ಕೇಂದ್ರ ಹೆಚ್ಚಳ

ಇ–ಸ್ಕೂಟರ್‌ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್‌, ದೇಶದಾದ್ಯಂತ ಹೊಸದಾಗಿ 50ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ತೆರೆದಿದೆ ಎಂದು ಮೂಲಗಳು ತಿಳಿಸಿವೆ.
Last Updated 30 ಅಕ್ಟೋಬರ್ 2024, 13:42 IST
ಓಲಾ ಸೇವಾ ಕೇಂದ್ರ ಹೆಚ್ಚಳ

₹1.15 ಲಕ್ಷಕ್ಕೆ ಚೇತಕ್‌ ಇ–ಸ್ಕೂಟರ್

ಹಬ್ಬದ ವಿಶೇಷ ಕೊಡುಗೆಯ ಭಾಗವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಗ್ರಾಹಕರು ₹1.15 ಲಕ್ಷಕ್ಕೆ ಚೇತಕ್ ಇ–ಸ್ಕೂಟರ್ ಖರೀದಿಸಬಹುದು ಎಂದು ಬಜಾಜ್‌ ಆಟೊ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ದಾಸ್ತಾನು ಇರುವವರೆಗೆ ಮಾತ್ರ ಈ ಕೊಡುಗೆಯು ಜಾರಿಯಲ್ಲಿ ಇರಲಿದೆ ಎಂದೂ ಹೇಳಿದೆ.
Last Updated 12 ಅಕ್ಟೋಬರ್ 2023, 16:00 IST
₹1.15 ಲಕ್ಷಕ್ಕೆ ಚೇತಕ್‌ ಇ–ಸ್ಕೂಟರ್

ಹೈದರಾಬಾದ್ ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು

ಹೈದರಾಬಾದ್‌ನ ಎಲೆಕ್ಟ್ರಿಕ್ ಬೈಕ್‌ ಶೋ ರೂಂ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2022, 4:42 IST
ಹೈದರಾಬಾದ್ ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು

ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮತ್ತೊಂದು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ.
Last Updated 30 ಏಪ್ರಿಲ್ 2022, 10:58 IST
ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

ಆಂಧ್ರ ಪ್ರದೇಶದಲ್ಲಿ ಇ–ಸ್ಕೂಟರ್ ಬ್ಯಾಟರಿ ಸ್ಫೋಟ; ವ್ಯಕ್ತಿ ಸಾವು, ಮೂವರಿಗೆ ಗಾಯ

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನದ ಬ್ಯಾಟರಿ ಸ್ಫೋಟಗೊಂಡ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟು ಮೂವರು ಗಭೀರವಾಗಿ ಗಾಯಗೊಂಡಿದ್ದಾರೆ.
Last Updated 23 ಏಪ್ರಿಲ್ 2022, 7:35 IST
ಆಂಧ್ರ ಪ್ರದೇಶದಲ್ಲಿ ಇ–ಸ್ಕೂಟರ್ ಬ್ಯಾಟರಿ ಸ್ಫೋಟ; ವ್ಯಕ್ತಿ ಸಾವು, ಮೂವರಿಗೆ ಗಾಯ

ಆಗಸ್ಟ್‌ 15ಕ್ಕೆ ಸಿಂಪಲ್‌ ಎನರ್ಜಿ ಕಂಪನಿಯ ಮೊದಲ ಇ–ಸ್ಕೂಟರ್‌ ಮಾರುಕಟ್ಟೆಗೆ

ವಿದ್ಯುತ್‌ ಚಾಲಿತ ವಾಹನಗಳನ್ನು (ಇವಿ) ತಯಾರಿಸುವ ನವೋದ್ಯಮ ಸಿಂಪಲ್‌ ಎನರ್ಜಿ, ಆಗಸ್ಟ್‌ 15ರಂದು ತನ್ನ ಮೊದಲ ಇ–ಸ್ಕೂಟರ್ ಬಿಡುಗಡೆ ಮಾಡುವುದಾಗಿ ಶನಿವಾರ ಹೇಳಿದೆ.
Last Updated 15 ಮೇ 2021, 10:13 IST
fallback

ಸಂಚಾರ, ಡೆಲಿವರಿಗಾಗಿ ಇ-ಸ್ಕೂಟರ್ ಬಾಡಿಗೆ; eBikeGOಗೆ ಹರ್ಭಜನ್ ರಾಯಭಾರಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 2020ರ ವೇಳೆಗೆ ಶೇ 10ರಷ್ಟು ಪಾಲುದಾರಿಕೆ ವಿಸ್ತರಿಸಿಕೊಳ್ಳುವ ಗುರಿ ಹೊಂದಿದೆ. ಪ್ರಸ್ತುತ ಬೆಂಗಳೂರು, ಮುಂಬೈ, ದೆಹಲಿ, ಅಮೃತಸರ, ಹೈದರಾಬಾದ್ ಹಾಗೂ ಜೈಪುರದಲ್ಲಿ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುತ್ತಿದೆ.
Last Updated 11 ಆಗಸ್ಟ್ 2020, 13:37 IST
ಸಂಚಾರ, ಡೆಲಿವರಿಗಾಗಿ ಇ-ಸ್ಕೂಟರ್ ಬಾಡಿಗೆ; eBikeGOಗೆ ಹರ್ಭಜನ್ ರಾಯಭಾರಿ
ADVERTISEMENT

ಅವನ್‌ ಮೋಟರ್ಸ್‌ ಇ–ಸ್ಕೂಟರ್‌

ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಕಾ ಸಂಸ್ಥೆ ಅವನ್‌ ಮೋಟರ್ಸ್‌, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 24 ಡಿಸೆಂಬರ್ 2018, 18:14 IST
ಅವನ್‌ ಮೋಟರ್ಸ್‌ ಇ–ಸ್ಕೂಟರ್‌

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಶೋಧನೆ

ಸಪ್ತಗಿರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ
Last Updated 10 ಜುಲೈ 2018, 15:54 IST
ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಶೋಧನೆ
ADVERTISEMENT
ADVERTISEMENT
ADVERTISEMENT