ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Eagle

ADVERTISEMENT

ಮೀನಿನಾಸೆಗೆ ಬಲೆಗೆ ಸಿಲುಕಿದ ಗರುಡ!

ಹೆಗ್ಗೇರಿ ಕೆರೆ ದಡದಲ್ಲಿ ಬಿದ್ದಿದ್ದ ಪಕ್ಷಿಯ ರಕ್ಷಣೆ
Last Updated 19 ಜನವರಿ 2022, 4:57 IST
ಮೀನಿನಾಸೆಗೆ ಬಲೆಗೆ ಸಿಲುಕಿದ ಗರುಡ!

ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಆಧುನಿಕ ಭಾರತದ ಚರಿತ್ರೆಯಲ್ಲಿ ಪಾರ್ಸಿಗಳಿಗೆ ಮಹತ್ವದ ಸ್ಥಾನ ಇದೆ. ಪರ್ಶಿಯಾದಿಂದ ಬಂದು ಭಾರತದಲ್ಲಿ ನೆಲೆ ನಿಂತು ಶತಮಾನಗಳೇ ಉರುಳಿದರೂ ಈ ಸಮುದಾಯ ಇನ್ನೂ ಹಲವು ವಿಶಿಷ್ಟ ಆಚರಣೆಗಳ ಮೂಲಕ ತನ್ನತನ ಉಳಿಸಿಕೊಂಡಿದೆ. ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧದ ಕುರಿತು ನಿಮಗೆ ಗೊತ್ತೆ?
Last Updated 5 ಸೆಪ್ಟೆಂಬರ್ 2021, 2:30 IST
ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ರಣಹದ್ದುಗಳ ಛಾಯಾಚಿತ್ರ ಪ್ರದರ್ಶನ

ಬೆಂಗಳೂರಿನಚಿತ್ರಕಲಾ ಪರಿಷತ್‍ನಲ್ಲಿ ಹದ್ದುಗಳ ಲೋಕವೊಂದು ಅನಾವರಣಗೊಂಡಿದೆ.
Last Updated 8 ಸೆಪ್ಟೆಂಬರ್ 2020, 18:40 IST
ರಣಹದ್ದುಗಳ ಛಾಯಾಚಿತ್ರ ಪ್ರದರ್ಶನ

ದೊಡ್ಡಬಳ್ಳಾಪುರ: ಗಾಳಿಪಟದ ದಾರಕ್ಕೆ ಸಿಲುಕಿದ್ದ ಹದ್ದು ರಕ್ಷಣೆ

ಛಾಯಾಗ್ರಾಹಕರು, ಯುವಕರ ಮಾನವೀಯ ಕಾರ್ಯ
Last Updated 28 ಜುಲೈ 2020, 3:52 IST
ದೊಡ್ಡಬಳ್ಳಾಪುರ: ಗಾಳಿಪಟದ ದಾರಕ್ಕೆ ಸಿಲುಕಿದ್ದ ಹದ್ದು ರಕ್ಷಣೆ

ಆಸ್ಸಾಂನಲ್ಲೊಬ್ಬ ‘ಕಾಡಿನ ಜನಕ’

ಪಯೇಂಗ್‌ ಶ್ರಮವನ್ನು ಗುರ್ತಿಸಿ ಬಂತು ಕಾಮನ್‌ವೆಲ್ತ್‌ ಪ್ರಶಸ್ತಿ
Last Updated 16 ಮಾರ್ಚ್ 2020, 15:39 IST
ಆಸ್ಸಾಂನಲ್ಲೊಬ್ಬ ‘ಕಾಡಿನ ಜನಕ’

ಹಾವು–ಹದ್ದಿನ ಸಮರ

ಚೆನ್ನೈ ಹೊರವಲಯದ ಹುಲ್ಲುಗಾವಲೊಂದರಲ್ಲಿ ಇತ್ತೀಚೆಗೆ ಕಂಡುಬಂದ ದೃಶ್ಯವಿದು. ಆ ಹುಲ್ಲುಗಾವಲು ಅಕ್ಷರಶಃ ರಣಾಂಗಣವಾಗಿ ಪರಿವರ್ತನೆಗೊಂಡಿತ್ತು. ಬೃಹತ್ ಗಾತ್ರದ ಹದ್ದು ಮತ್ತು ಆರು ಅಡಿ ಉದ್ದದ ನಾಗರ ಹಾವುಗಳ ನಡುವಣ ಸಮರ ತಾರಕಕ್ಕೇರಿತ್ತು. ನಾಗರನ ವಿಷ ಕಡಿತದಿಂದ ತಪ್ಪಿಸಿಕೊಳ್ಳಲು ರೆಕ್ಕೆಗಳನ್ನೇ ಗುರಾಣಿಯನ್ನಾಗಿ ಬಳಸಿದ ಹದ್ದು ಕೊನೆಗೆ ಹಾವಿನ ಕತ್ತನ್ನು ತಿರುಚಿ, ಮಣಿಸಿ ಆಹಾರವನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ಸು ಸಾಧಿಸಿತ್ತು. ನೋಡನೋಡುತ್ತಿದ್ದಂತೆಯೇ ಅರ್ಧ ಗಂಟೆ ಅವಧಿಯಲ್ಲಿ ಆರು ಅಡಿ ಉದ್ದದ ವಿಷಕಾರಿ ಸರ್ಪವನ್ನು ತನ್ನೊಡಲಲ್ಲಿ ಸೇರಿಸಿಕೊಂಡುಬಿಟ್ಟಿತ್ತು!ಹದ್ದುಗಳು ವಿಷಕಾರಿಯಲ್ಲದ ಕೇರೆ ಹಾವುಗಳನ್ನು ಬೇಟೆಯಾಡಿ ತಿನ್ನುವುದು ಸಾಮಾನ್ಯ. ಆದರೆ, ಘೋರ ವಿಷದಿಂದ ಕೂಡಿದ ನಾಗರ ಹಾವನ್ನು ಇಡಿಯಾಗಿ ತಿಂದಿರುವ ಅಪರೂಪದ ಪ್ರಕರಣವಿದು.ಚಿತ್ರ: ದಿನೇಶ್ ಬಾಲಕೃಷ್ಣನ್ ಮತ್ತು ಗಣೇಶ್ ಬಾಲಕೃಷ್ಣನ್
Last Updated 18 ಸೆಪ್ಟೆಂಬರ್ 2019, 8:23 IST
ಹಾವು–ಹದ್ದಿನ ಸಮರ
err

ಪರಿಸರ ಸಂರಕ್ಷಿಸುತ್ತಿರುವ ರಣಹದ್ದು

ಬೇಟೆಯಾಡಿದ ಪ್ರಾಣಿಯನ್ನು ಕುಕ್ಕಿ ಕುಕ್ಕಿ ತಿನ್ನುವ ತೀಕ್ಷಣ ಕಣ್ಣುಗಳ ರಣಹದ್ದುಗಳೆಂದರೆ ಎಂದಿಗೂ ಅಸಡ್ಡೆಯ ನೋಟವೆ. ಆದರೆ, ಎಂಥ ಕೊಳೆತ ಮಾಂಸವನ್ನು ತಿಂದೂ ಅರಗಿಸಿಕೊಳ್ಳಬಲ್ಲ ಶಕ್ತಿ ಈ ಪಕ್ಷಿಗಿದೆ.
Last Updated 7 ಜುಲೈ 2019, 19:30 IST
ಪರಿಸರ ಸಂರಕ್ಷಿಸುತ್ತಿರುವ ರಣಹದ್ದು
ADVERTISEMENT

ದೊಡ್ಡ ಚುಕ್ಕಿ ಗಿಡುಗ ರಕ್ಷಣೆ

ದೊಡ್ಡ ಚುಕ್ಕಿ ಗಿಡುಗ ಹಕ್ಕಿಯೊಂದು (ಗ್ರೇಟರ್‌ ಸ್ಪಾಟೆಡ್‌ ಈಗಲ್‌) ಜಯನಗರದ ಆರ್‌.ವಿ.ರಸ್ತೆ ಬಳಿ ಬಿದ್ದಿದ್ದು, ಅದನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
Last Updated 21 ಏಪ್ರಿಲ್ 2019, 19:53 IST
ದೊಡ್ಡ ಚುಕ್ಕಿ ಗಿಡುಗ ರಕ್ಷಣೆ
ADVERTISEMENT
ADVERTISEMENT
ADVERTISEMENT