ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

East Delhi Lok Sabha

ADVERTISEMENT

ಗೌತಮ್ ಗಂಭೀರ್‌ಗೆ ಫಲ ನೀಡುವುದೇ ಎಕ್ಸ್‌ಟ್ರಾ ಇನ್ನಿಂಗ್ಸ್

ಅಭಿಮಾನಿಗಳ ಆರಾಧ್ಯ ದೈವಗಳಾಗಿರುವಇಂಥ ದೇವತೆಗಳು ರಾಜಕಾರಕ್ಕಿಳಿದು ಅದೃಷ್ಟ ಪರೀಕ್ಷೆ ಮಾಡುವುದು ಹೊಸ ಸಂಗತಿಯೇನಲ್ಲ. ಇದೀಗ ಪೂರ್ವ ದೆಹಲಿಯಲ್ಲಿ ಬಿಜೆಪಿ ಹುರಿಯಾಳಾಗಿರುವ ಗೌತಮ್ ಗಂಭೀರ್ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಷ್ಟೇ.
Last Updated 17 ಮೇ 2019, 5:35 IST
ಗೌತಮ್ ಗಂಭೀರ್‌ಗೆ ಫಲ ನೀಡುವುದೇ ಎಕ್ಸ್‌ಟ್ರಾ ಇನ್ನಿಂಗ್ಸ್

ಚುನಾವಣಾಪ್ರಚಾರ ವಾಹನದೊಳಗೆ ಕುಳಿತ ಗಂಭೀರ್,ಹೊರಗೆ ನಿಂತು ಕೈಬೀಸಿದ ವ್ಯಕ್ತಿ ಯಾರು?

ಚುನಾವಣಾ ಪ್ರಚಾರ ವಾಹನದೊಳಗೆ ಆರಾಮವಾಗಿ ಕುಳಿತಿರುವ ಗೌತಮ್ ಗಂಭೀರ್, ವಾಹನದ ಮೇಲ್ಭಾಗದಲ್ಲಿ ನಿಂತು ಜನರತ್ತ ಕೈ ಬೀಸುತ್ತಿರುವುದು ಗಂಭೀರ್‌ನ್ನು ಹೋಲುತ್ತಿರುವ ವ್ಯಕ್ತಿ! ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 12 ಮೇ 2019, 16:31 IST
ಚುನಾವಣಾಪ್ರಚಾರ ವಾಹನದೊಳಗೆ ಕುಳಿತ ಗಂಭೀರ್,ಹೊರಗೆ ನಿಂತು ಕೈಬೀಸಿದ ವ್ಯಕ್ತಿ ಯಾರು?

ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಹಣಾಹಣಿ

ಎಎಪಿಗೆ ಸತ್ವಪರೀಕ್ಷೆ l ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿ ಯತ್ನ l ಕಾಂಗ್ರೆಸ್‌ಗೆ ಪುನಶ್ಚೇತನದ ಕನಸು
Last Updated 11 ಮೇ 2019, 11:24 IST
ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಹಣಾಹಣಿ

ಅತಿಶಿ ಬಗ್ಗೆ ಅವಹೇಳನಾಕಾರಿ ಕರಪತ್ರ: ಗಂಭೀರ್ ವಿರುದ್ಧ ಎಎಪಿ ಆರೋಪ

ಬಿಜೆಪಿ ಅಭ್ಯರ್ಥಿ,ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅತಿಶಿಬಗ್ಗೆ ಅವಹೇಳನಾಕಾರಿ ಕರಪತ್ರ ಹಂಚಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
Last Updated 11 ಮೇ 2019, 11:24 IST
ಅತಿಶಿ ಬಗ್ಗೆ ಅವಹೇಳನಾಕಾರಿ ಕರಪತ್ರ: ಗಂಭೀರ್ ವಿರುದ್ಧ ಎಎಪಿ ಆರೋಪ

ಗಂಭೀರ್‌ಗೆ ಕ್ರಿಕೆಟಿಗರ ಬೆಂಬಲ

ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ವಿರುದ್ಧ ಅಶ್ಲೀಲ ಕರಪತ್ರ ಹಂಚಿದರು ಎಂಬ ಆರೋಪ ಕುರಿತಂತೆ ಮಾಜಿ ಕ್ರಿಕೆಟಿಗ, ಗೌತಮ್‌ ಗಂಭೀರ್‌ ಅವರಿಗೆ ಕ್ರಿಕೆಟಿಗರಾದ ವಿ.ವಿ.ಎಸ್‌.ಲಕ್ಷ್ಮಣ್ ಮತ್ತು ಹರಭಜನ್‌ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 11 ಮೇ 2019, 11:23 IST
ಗಂಭೀರ್‌ಗೆ ಕ್ರಿಕೆಟಿಗರ ಬೆಂಬಲ

ಆತಿಶಿ ಪರ ಜಿಗ್ನೇಶ್‌ ಪ್ರಚಾರ

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ವಿರುದ್ಧ ಸ್ಪರ್ಧಿಸುತ್ತಿರುವ ಎಎಪಿ ಅಭ್ಯರ್ಥಿ ಆತಿಶಿ ಪರವಾಗಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ ಪ್ರಚಾರ ನಡೆಸಲಿದ್ದಾರೆ.
Last Updated 11 ಮೇ 2019, 11:22 IST
fallback

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಗಂಭೀರ್‌ ವಿರುದ್ಧ ಎಫ್‌ಐಆರ್‌ ದಾಖಲು

ಅನುಮತಿ ಪಡೆಯದೆ ಚುನಾವಣಾ ರ‍್ಯಾಲಿ ನಡೆಸಿನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದುಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 11 ಮೇ 2019, 11:22 IST
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಗಂಭೀರ್‌ ವಿರುದ್ಧ ಎಫ್‌ಐಆರ್‌ ದಾಖಲು
ADVERTISEMENT

ಮೋದಿಗೆ ಕಸುವು ತುಂಬುವೆ: ಗೌತಮ್‌ ಗಂಭೀರ್‌

ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಈಗ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದಾರೆ. ಈಗ ಅವರು ಪೂರ್ವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಗಂಭೀರ್‌ ಜತೆ ‘ಪ್ರಜಾವಾಣಿ’ಯ ಸಿದ್ದಯ್ಯ ಹಿರೇಮಠ ನಡೆಸಿರುವ ಮಾತುಕತೆಯ ಆಯ್ದ ಭಾಗ ಇಲ್ಲಿದೆ
Last Updated 3 ಮೇ 2019, 19:45 IST
ಮೋದಿಗೆ ಕಸುವು ತುಂಬುವೆ: ಗೌತಮ್‌ ಗಂಭೀರ್‌

ಗಂಭೀರ್‌ ಗಂಭೀರವಾಗಿಲ್ಲ: ಆತಿಶಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ ಆತಿಶಿ ಅವರು ಆಮ್ ಆದ್ಮಿ ಪಕ್ಷದಿಂದ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಅಖಾಡಕ್ಕೆ ಧುಮುಕಿದ್ದಾರೆ. ‘ಪ್ರಜಾವಾಣಿ’ಯ ಶೆಮಿನ್ ಜಾಯ್ ಜೊತೆ ಮಾತನಾಡಿದ್ದಾರೆ
Last Updated 3 ಮೇ 2019, 19:36 IST
ಗಂಭೀರ್‌ ಗಂಭೀರವಾಗಿಲ್ಲ: ಆತಿಶಿ

ಗಂಭೀರ್‌ ವಿರುದ್ಧ ಇನ್ನೊಂದು ದೂರು

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಆತಿಶಿ ಅವರು ಭಾನುವಾರ ತಮ್ಮ ಪ್ರತಿಸ್ಪರ್ಧಿ, ಬಿಜೆಪಿಯ ಗೌತಮ್‌ ಗಂಭೀರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ಇನ್ನೊಂದು ದೂರು ನೀಡಿದ್ದಾರೆ.
Last Updated 28 ಏಪ್ರಿಲ್ 2019, 18:16 IST
ಗಂಭೀರ್‌ ವಿರುದ್ಧ ಇನ್ನೊಂದು ದೂರು
ADVERTISEMENT
ADVERTISEMENT
ADVERTISEMENT