ದೀಪಾವಳಿ, ದಸರಾ ವೇಳೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ: ಈಶ್ವರ ಖಂಡ್ರೆ
‘ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ, ಸಾಗಣೆ, ಸಂಗ್ರಹ ಹಾಗೂ ಉತ್ಪಾದನೆಯ ಮೇಲೆ ಕಣ್ಗಾವಲಿಗಾಗಿ ವಿಚಕ್ಷಣಾ ದಳ ರಚಿಸಲು ಚಿಂತಿಸಲಾಗಿದೆ’ ಎಂದು ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.Last Updated 16 ಅಕ್ಟೋಬರ್ 2023, 16:21 IST