ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

economist

ADVERTISEMENT

ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್‌ ದೇಬರಾಯ್‌ ನಿಧನ

ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ಅಧ್ಯಕ್ಷ ವಿವೇಕ್ ದೇಬರಾಯ್‌ (69) ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.
Last Updated 1 ನವೆಂಬರ್ 2024, 5:58 IST
ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ವಿವೇಕ್‌ ದೇಬರಾಯ್‌ ನಿಧನ

ಬಡತನದ ಅರ್ಥಶಾಸ್ತ್ರ ಅರಿವಾಗಬೇಕು: ಎಸ್ತರ್ ಡಫ್ಲೋ

ಬೆಂಗಳೂರು: ‘ಬಡತನದ ಬಗ್ಗೆ ತಿಳಿಸುವ ಮಕ್ಕಳ ಪುಸ್ತಕಗಳ ಸಂಖ್ಯೆ ತೀರಾ ಕಡಿಮೆ. ಬಡವರಿಗೆ ಬಡತನದ ಅರ್ಥಶಾಸ್ತ್ರ ಅರಿವಾಗಬೇಕು’ ಎಂದು ಅರ್ಥಶಾಸ್ತ್ರಜ್ಞೆ ಎಸ್ತರ್ ಡಫ್ಲೋ ತಿಳಿಸಿದರು.
Last Updated 11 ಜುಲೈ 2024, 16:30 IST
ಬಡತನದ ಅರ್ಥಶಾಸ್ತ್ರ ಅರಿವಾಗಬೇಕು: ಎಸ್ತರ್ ಡಫ್ಲೋ

ಮನಮೋಹನ್ ಸಿಂಗ್‌: ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ

ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾದ ಹಾಗೂ ಮಿತಭಾಷಿಯೂ ಆದ ಡಾ.ಮನಮೋಹನ್‌ ಸಿಂಗ್‌ ಅವರು ಸುದೀರ್ಘ 33 ವರ್ಷಗಳ ಸಂಸದೀಯ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.
Last Updated 3 ಏಪ್ರಿಲ್ 2024, 19:26 IST
ಮನಮೋಹನ್ ಸಿಂಗ್‌: ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ

ಮ್ಯಾನ್ಮಾರ್ ರಹಸ್ಯಗಳ ಕಾಯ್ದೆ ಉಲ್ಲಂಘನೆ ಪ್ರಕರಣ: ಸೂಕಿಗೆ ಮತ್ತೆ ಜೈಲು ಶಿಕ್ಷೆ

ರಹಸ್ಯ ಕಾನೂನಿನಡಿ ಟರ್ನೆಲ್ ಜತೆಗೆ ಸೂ ಕಿ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೆ, ಸೂ ಕಿ ಅವರ ಸಂಪುಟದಲ್ಲಿದ್ದ ಇತರ ಮೂವರು ಸದಸ್ಯರು ತಪ್ಪಿತಸ್ಥರೆನ್ನುವುದು ಸಾಬೀತಾಗಿದ್ದು, ಅವರಿಗೂ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 14:38 IST
ಮ್ಯಾನ್ಮಾರ್ ರಹಸ್ಯಗಳ ಕಾಯ್ದೆ ಉಲ್ಲಂಘನೆ ಪ್ರಕರಣ: ಸೂಕಿಗೆ ಮತ್ತೆ ಜೈಲು ಶಿಕ್ಷೆ

ಖ್ಯಾತ ಆರ್ಥಿಕ ತಜ್ಞ ಅಭಿಜಿತ್ ಸೇನ್ ಇನ್ನಿಲ್ಲ

ಭಾರತದ ಖ್ಯಾತ ಕೃಷಿ ಮತ್ತು ಗ್ರಾಮೀಣ ಆರ್ಥಿಕ ತಜ್ಞ ಹಾಗೂ ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್ (72) ಕಳೆದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
Last Updated 30 ಆಗಸ್ಟ್ 2022, 2:13 IST
ಖ್ಯಾತ ಆರ್ಥಿಕ ತಜ್ಞ ಅಭಿಜಿತ್ ಸೇನ್ ಇನ್ನಿಲ್ಲ

ಅತ್ಯಂತ ವೇಗವಾಗಿ ಬೆಳೆದ ಕಂಪನಿಗಳ ಮಾರುಕಟ್ಟೆ ಬಂಡವಾಳ

‘ಈಕ್ವಿಟಿ’ಯತ್ತ ಸಣ್ಣ ಹೂಡಿಕೆದಾರರ ಆಸಕ್ತಿ್: ಎಸ್‌ಬಿಐ ಅರ್ಥಶಾಸ್ತ್ರಜ್ಞರ ವರದಿ
Last Updated 22 ಜೂನ್ 2021, 17:26 IST
ಅತ್ಯಂತ ವೇಗವಾಗಿ ಬೆಳೆದ ಕಂಪನಿಗಳ ಮಾರುಕಟ್ಟೆ ಬಂಡವಾಳ

ಅರ್ಥಶಾಸ್ತ್ರಜ್ಞರ ಜತೆ ಮೋದಿ ಸಂವಾದ ನಾಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಂಚೂಣಿಯ ಅರ್ಥಶಾಸ್ತ್ರಜ್ಞರ ಜತೆಗೆ ಶುಕ್ರವಾರ ಸಂವಾದ ನಡೆಸಲಿದ್ದಾರೆ. ನೀತಿ ಆಯೋಗವು ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ, ಕೋವಿಡ್‌–19 ಕಾರಣದಿಂದಾಗಿ ಅನೇಕ ಕ್ಷೇತ್ರದಲ್ಲಿ ಆಗಿರುವ ಅನಿಶ್ಚಿತತೆಯನ್ನು ನಿವಾರಿಸಲು ಬಜೆಟ್‌ನಲ್ಲಿ ಯಾವೆಲ್ಲ ಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಸಲಹೆಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.
Last Updated 6 ಜನವರಿ 2021, 22:00 IST
ಅರ್ಥಶಾಸ್ತ್ರಜ್ಞರ ಜತೆ ಮೋದಿ ಸಂವಾದ ನಾಳೆ
ADVERTISEMENT

ಮುಕ್ತ ಚರ್ಚೆಗೆ ಸಿಗದ ಅವಕಾಶ: ಆರ್ಥಿಕ ತಜ್ಞ ಅಮರ್ಥ್ಯ ಸೇನ್‌ ವಿಷಾದ

ಕೇಂದ್ರ ಸರ್ಕಾರದ ನಿಲುವುಗಳಿಗೆ ವಿರೋಧ: ರೈತರ ಪ್ರತಿಭಟನೆಗೆ ಬೆಂಬಲ
Last Updated 28 ಡಿಸೆಂಬರ್ 2020, 11:10 IST
ಮುಕ್ತ ಚರ್ಚೆಗೆ ಸಿಗದ ಅವಕಾಶ: ಆರ್ಥಿಕ ತಜ್ಞ ಅಮರ್ಥ್ಯ ಸೇನ್‌ ವಿಷಾದ

ಅಮೆರಿಕ: ಎಸ್‌ಇಸಿ ತೊರೆಯಲಿರುವ ಪ್ರಧಾನ ಆರ್ಥಿಕ ತಜ್ಞ ಎಸ್‌ಪಿ ಕೊಠಾರಿ

ಸೆಕ್ಯುರಿಟಿಸ್‌ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ವಿಭಾಗವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಧಾನ ಆರ್ಥಿಕ ತಜ್ಞ ಮತ್ತು ಡಿವಿಷನ್‌ ಆಫ್ ಎಕನಾಮಿಕ್ ಅಂಡ್ ರಿಸ್ಕ್ ಅನಾಲಿಸಿಸ್‌ (ಡೇರಾ) ನಿರ್ದೇಶಕ ಭಾರತೀಯ ಅಮೆರಿಕನ್‌ ಎಸ್‌ಪಿ ಕೊಠಾರಿ ಅವರು, ಜನವರಿ ಅಂತ್ಯದೊಳಗೆ ಎಸ್‌ಇಸಿಯನ್ನು ತೊರೆಯಲಿದ್ದಾರೆ.
Last Updated 23 ಡಿಸೆಂಬರ್ 2020, 6:04 IST
ಅಮೆರಿಕ: ಎಸ್‌ಇಸಿ ತೊರೆಯಲಿರುವ ಪ್ರಧಾನ ಆರ್ಥಿಕ ತಜ್ಞ ಎಸ್‌ಪಿ ಕೊಠಾರಿ

ಆರ್ಥಿಕ ತಜ್ಞರ ರಾಜೀನಾಮೆ ಪರ್ವ

ಕೇಂದ್ರ ಸರ್ಕಾರ ಜತೆಗಿನ ಸಂಘರ್ಷದ ಕಾರಣ
Last Updated 24 ಜೂನ್ 2019, 20:00 IST
ಆರ್ಥಿಕ ತಜ್ಞರ ರಾಜೀನಾಮೆ ಪರ್ವ
ADVERTISEMENT
ADVERTISEMENT
ADVERTISEMENT