ರಾಜಸ್ಥಾನ ಶಿಕ್ಷಣ ಸಚಿವರ ವಿವಾದಾತ್ಮಕ ಹೇಳಿಕೆ: ಆದಿವಾಸಿಗಳ ವಿಶಿಷ್ಟ ಪ್ರತಿಭಟನೆ
‘ಬುಡಕಟ್ಟು ಜನಾಂಗದವರು ನಿಜವಾಗಿಯೂ ಹಿಂದೂಗಳೇ’ ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಬನ್ಸ್ವಾಡದ ಸಂಸದ ರಾಜ್ಕುಮಾರ್ ರೋಟ್ ನೇತೃತ್ವದಲ್ಲಿ ಆದಿವಾಸಿಗಳು ಶನಿವಾರ ತಮ್ಮ ರಕ್ತದ ಮಾದರಿಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.Last Updated 29 ಜೂನ್ 2024, 15:08 IST