ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ: ₹93 ಸಾವಿರ ಕೋಟಿ ಅನುದಾನ
ಶಿಕ್ಷಣ ಇಲಾಖೆಗೆ ಕಳೆದ ಬಾರಿಯ ಬಜೆಟ್ಗಿಂತ ಈ ಬಾರಿ ಶೇ10ರಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ. 2019–20ರಲ್ಲಿ ₹93,847.64 ಕೋಟಿ ಅನುದಾನ ನೀಡಲಾಗಿದೆ. ಉನ್ನತ ಶಿಕ್ಷಣಕ್ಕೆ ₹37,46.01 ಕೋಟಿ ನೀಡಲಾಗಿದ್ದು, ಪ್ರಾಥಮಿಕ ಶಿಕ್ಷಣಕ್ಕೆ 56,386.63 ಕೋಟಿ ನೀಡಲಾಗಿದೆ.Last Updated 2 ಜುಲೈ 2019, 9:35 IST