ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Egg freezing technology

ADVERTISEMENT

Egg Freezing | ಆರೋಗ್ಯ: ಅಂಡಾಣು ಸಂರಕ್ಷಣೆಗೆ ಬೇಡಿಕೆ ಹೆಚ್ಚಳ

ವೃತ್ತಿನಿರತ ಮಹಿಳೆಯರು ಅಂಡಾಣು ಸಂರಕ್ಷಣೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇ ತಾಯಂದಿರಾಗುವ ಅಥವಾ ತಾಯ್ತನವನ್ನು ವಿಳಂಬಗೊಳಿಸಲು ಬಯಸುವವರು ಈ ಎಗ್ ಫ್ರೀಜಿಂಗ್ ಕಡೆಗೆ ಒಲವು ತೋರಿಸುತ್ತಿದ್ದಾರೆ.
Last Updated 6 ಸೆಪ್ಟೆಂಬರ್ 2024, 23:30 IST
Egg Freezing | ಆರೋಗ್ಯ: ಅಂಡಾಣು ಸಂರಕ್ಷಣೆಗೆ ಬೇಡಿಕೆ ಹೆಚ್ಚಳ

Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಕ್ಯಾನ್ಸರ್‌ ಇಂದಿಗೂ ಅತ್ಯಂತ ಭಯಾನಕ ರೋಗಗಳಲ್ಲಿ ಒಂದು, ಅದರಲ್ಲೂ ತಾಯಿಯಾಗುವ ಬಯಕೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್‌ನಂತಹ ಕಾಯಿಲೆ ತಗುಲಿದರೆ ತಾವು ಭವಿಷ್ಯದಲ್ಲಿ ಎಂದಿಗೂ ಗರ್ಭವತಿಯಾಗಲು ಸಾಧ್ಯವಿಲ್ಲವೇ? ಈ ಜನ್ಮದಲ್ಲಿ ಮಗು ಪಡೆಯಲು ಆಗುವುದಿಲ್ಲವೇ?
Last Updated 9 ಸೆಪ್ಟೆಂಬರ್ 2023, 11:26 IST
Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಅವಧಿಪೂರ್ವ ಅಂಡಾಶಯ ವೈಫಲ್ಯಕ್ಕೆ ‘ಎಗ್‌ ಫ್ರಿಜಿಂಗ್’ ವರದಾನ

ವಯಸ್ಸಾದಂತೆ ಮಹಿಳೆಯರಲ್ಲಿ ಅಂಡಾಣುಗಳ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ. ಋತುಚಕ್ರದ ಅವಧಿಯಲ್ಲಿ ಮಹಿಳೆಯು ಪ್ರತಿ ತಿಂಗಳು ಸುಮಾರು 30-50 ಅಂಡಾಣುಗಳನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ಇದರ ಪರಿಣಾಮ, ಅಂಡೋತ್ಪತ್ತಿಯ ಪ್ರಮಾಣ ಕುಗ್ಗುತ್ತಾ ಬರುತ್ತದೆ. ಈಗ ಶಿಕ್ಷಣ, ಉದ್ಯೋಗ ಎಂದು ಮಹಿಳೆಯರ ಮದುವೆ ವಯಸ್ಸು 30 ದಾಟುವುದು ಸಹಜ. ಆದರೆ ಮಗು ಪಡೆಯಲು 20ರಿಂದ 28ವರ್ಷ ಸೂಕ್ತ ವಯಸ್ಸು ಎನ್ನುತ್ತಾರೆ ವೈದ್ಯರು. ಮಹಿಳೆಯರಲ್ಲಿ 20ರಿಂದ 25 ವಯಸ್ಸಿನಲ್ಲಿ ಫಲವಂತಿಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವಯಸ್ಸಿನಲ್ಲಿ ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ತೊಡಕುಗಳು ಕಡಿಮೆ. ಮಗುವಿಗೆ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಎನ್ನುವುದು ನೊವಾ ಐವಿಎಫ್ ಫರ್ಟಿಲಿಟಿ ಸೆಂಟರ್‌ನ ಫರ್ಟಿಲಿಟಿ ಕನ್ಸಲ್ಟಂಟ್ ಡಾ.ಅಪೂರ್ವ ಸತೀಶ್ ಅಮರನಾಥ್ ಅವರ ಸಲಹೆ.
Last Updated 10 ಮಾರ್ಚ್ 2020, 19:30 IST
ಅವಧಿಪೂರ್ವ ಅಂಡಾಶಯ ವೈಫಲ್ಯಕ್ಕೆ ‘ಎಗ್‌ ಫ್ರಿಜಿಂಗ್’ ವರದಾನ

ಒಂದು ಮೊಟ್ಟೆಯ ಕಥೆ

ತಾಯ್ತನದ ಪರಿಕಲ್ಪನೆಯೇ ಬದಲಾಗುತ್ತಿದೆ. ಬಂಜೆತನವನ್ನು ಹಿಂದಿಕ್ಕಿ, ಯಾರು ಬೇಕಾದರೂ ಯಾವಾಗ ಬೇಕಾದರೂ ಎಂಬಂತೆ ತಾಯ್ತನವನ್ನು ಅನುಭವಿಸುವ ಎಲ್ಲ ತಂತ್ರಜ್ಞಾನಗಳೂ ನಗರದಲ್ಲಿ ಲಭ್ಯ ಇವೆ. ಅಂಥ ತಂತ್ರಗಳಲ್ಲಿ ಅಂಡಾಣು ಕಾಯ್ದಿಡುವಿಕೆಯೂ ಒಂದಾಗಿದೆ. ನಗರದ ಯುವತಿಯರು ಈ ಸೌಲಭ್ಯಕ್ಕೆ ಮನ ಸೋತಿರಲು ಕಾರಣಗಳನ್ನು ವಿಶ್ಲೇಷಿಸಿದ್ದಾರೆ ಸುಶೀಲಾ ಡೋಣೂರ
Last Updated 7 ಜನವರಿ 2019, 19:45 IST
ಒಂದು ಮೊಟ್ಟೆಯ ಕಥೆ
ADVERTISEMENT
ADVERTISEMENT
ADVERTISEMENT
ADVERTISEMENT