ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Eggs

ADVERTISEMENT

ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

ಸೊಳ್ಳೆಗಳ ಮೊಟ್ಟೆಗಳು ಒಣಗಿಸಿದ ಮೇಲೂ ಜೀವಂತವಾಗಿರುವುದು ಹೇಗೆ ಎನ್ನುವ ಗುಟ್ಟು ರಟ್ಟಾಯಿತೇ?
Last Updated 7 ನವೆಂಬರ್ 2023, 23:42 IST
ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

10ನೇ ತರಗತಿ ಮಕ್ಕಳಿಗೂ ಮೊಟ್ಟೆ: ಬಾಲಕಿ ಬರೆದ ಪತ್ರ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

9, 10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತಿರುವ ಕುರಿತು ಶಾಲಾ ಬಾಲಕಿಯೊಬ್ಬರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
Last Updated 8 ಸೆಪ್ಟೆಂಬರ್ 2023, 11:47 IST
10ನೇ ತರಗತಿ ಮಕ್ಕಳಿಗೂ ಮೊಟ್ಟೆ: ಬಾಲಕಿ ಬರೆದ ಪತ್ರ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ಫಲಶ್ರುತಿ | ಅಂಗನವಾಡಿಗಳಿಗೆ ಕಳಪೆ ಮೊಟ್ಟೆ; ತನಿಖಾ ತಂಡ ರಚನೆ

ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಕಳಪೆ ಗುಣಮಟ್ಟದ ಕೋಳಿಮೊಟ್ಟೆ ಸರಬರಾಜಾಗಿರುವ ಆರೋಪದ ಹಿನ್ನೆಲೆಯಲ್ಲಿ ಲೋಪದೋಷಗಳನ್ನು ಪರಿಶೀಲಿಸಲು ತನಿಖಾ ತಂಡ ರಚಿಸಿ, ವರದಿ ಸಲ್ಲಿಸಲು ರಾಜ್ಯಪಾಲರು ಆದೇಶಿಸಿದ್ದಾರೆ.
Last Updated 16 ಜುಲೈ 2023, 11:37 IST
ಪ್ರಜಾವಾಣಿ ಫಲಶ್ರುತಿ | ಅಂಗನವಾಡಿಗಳಿಗೆ ಕಳಪೆ ಮೊಟ್ಟೆ; ತನಿಖಾ ತಂಡ ರಚನೆ

ಭಾರತದಿಂದ ನಿತ್ಯ 10 ಲಕ್ಷ ಮೊಟ್ಟೆ ಆಮದಿಗೆ ಶ್ರೀಲಂಕಾ ನಿರ್ಧಾರ

ಭಾರತದಿಂದ ನಿತ್ಯವು 10 ಲಕ್ಷ ಮೊಟ್ಟೆಗಳನ್ನು ಭಾರತದ ಐದು ಕೋಳಿಸಾಕಣೆ ಕೇಂದ್ರಗಳಿಂದ ಆಮದು ಮಾಡಿಕೊಳ್ಳಲು ಶ್ರೀಲಂಕಾ ನಿರ್ಧರಿಸಿದೆ ಎಂದು ದ್ವೀಪರಾಷ್ಟ್ರದ ಪ್ರಮುಖ ಆಮದು ಸಂಸ್ಥೆಯೊಂದು ಮಂಗಳವಾರ ತಿಳಿಸಿದೆ.
Last Updated 30 ಮೇ 2023, 14:07 IST
ಭಾರತದಿಂದ ನಿತ್ಯ 10 ಲಕ್ಷ ಮೊಟ್ಟೆ ಆಮದಿಗೆ ಶ್ರೀಲಂಕಾ ನಿರ್ಧಾರ

9, 10ನೇ ತರಗತಿ ಮಕ್ಕಳಿಗೂ ಮೊಟ್ಟೆ

2023-24ನೇ ಶೈಕ್ಷಣಿಕ ವರ್ಷದಿಂದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ಬೇಯಿಸಿದ ಮೊಟ್ಟೆ ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
Last Updated 14 ಮಾರ್ಚ್ 2023, 23:06 IST
9, 10ನೇ ತರಗತಿ ಮಕ್ಕಳಿಗೂ ಮೊಟ್ಟೆ

ಮೊಟ್ಟೆ ಬಯಸಿದ 38.37ಲಕ್ಷ ಶಾಲಾ ವಿದ್ಯಾರ್ಥಿಗಳು

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 38.37 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆ ಪೌಷ್ಟಿಕಾಂಶದ ಕೊರತೆ ನೀಗಿಸಲು 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆ ಹಣ್ಣು ನೀಡುತ್ತಿದೆ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಮೂರು ಪದಾರ್ಥ ಗಳಲ್ಲಿ ಅವರು ಬಯಸಿದ್ದನ್ನು ನೀಡಲು ಎಲ್ಲ ಶಾಲೆಗಳಿಗೂ ಸೂಚಿಸ ಲಾಗಿದೆ.
Last Updated 25 ಜನವರಿ 2023, 21:48 IST
ಮೊಟ್ಟೆ ಬಯಸಿದ 38.37ಲಕ್ಷ ಶಾಲಾ ವಿದ್ಯಾರ್ಥಿಗಳು

ಮಕ್ಕಳ ಆಯ್ಕೆಯಂತೆಯೇ ಮೊಟ್ಟೆ ವಿತರಣೆ: ಆಯುಕ್ತರ ಸೂಚನೆ

ರಾಜ್ಯದ ಶಾಲೆಗಳಲ್ಲಿ ಮಕ್ಕಳ ಆಯ್ಕೆಯಂತೆಯೇ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್‌.ವಿಶಾಲ್‌ ಸೂಚಿಸಿದ್ದಾರೆ.
Last Updated 13 ಜನವರಿ 2023, 19:32 IST
ಮಕ್ಕಳ ಆಯ್ಕೆಯಂತೆಯೇ ಮೊಟ್ಟೆ ವಿತರಣೆ: ಆಯುಕ್ತರ ಸೂಚನೆ
ADVERTISEMENT

Vegan Eggs | ಸಸ್ಯಾಹಾರಿ ಮೊಟ್ಟೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೇ?

ಪೌಷ್ಠಿಕಾಂಶವುಳ್ಳ ಸಮತೋಲನವಾದ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ. ಹಣ್ಣು ತರಕಾರಿಗಳೊಂದಿಗೆ ಮಾಂಸಾಹಾರ ಸೇವನೆಯು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ‘ವೇಗನ್ ಡಯಟ್’ ಪ್ರಚಲಿತವಾಗಿದೆ.
Last Updated 17 ನವೆಂಬರ್ 2022, 11:09 IST
Vegan Eggs | ಸಸ್ಯಾಹಾರಿ ಮೊಟ್ಟೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೇ?

ಬಸ್‌ಗಳ ಪೈಪೋಟಿ: ಪಿಕಪ್‌ಗೆ ಡಿಕ್ಕಿ, ಅದರಲ್ಲಿದ್ದ ಮೊಟ್ಟೆಗಳೆಲ್ಲ ಚೆಲ್ಲಾಪಿಲ್ಲಿ

ಎರಡು ಬಸ್‌ಗಳು ಪರಸ್ಪರ ಹಿಂದಿಕ್ಕಲು ನಡೆಸಿದ ಪೈಪೋಟಿಯಿಂದಾಗಿ ಸಂಘವಿಸಿದ ಅಪಘಾತದಲ್ಲಿ ಪಿಕಪ್‌ ವಾಹನದಲ್ಲಿ ಭಾರಿ ಪ್ರಮಾಣದ ಮೊಟ್ಟೆಗಳು ನಗರದ ವೆಲೆನ್ಸಿಯಾ ಬಳಿ ಶುಕ್ರವಾರ ರಸ್ತೆ ಪಾಲಾಗಿವೆ.
Last Updated 29 ಅಕ್ಟೋಬರ್ 2022, 4:30 IST
ಬಸ್‌ಗಳ ಪೈಪೋಟಿ: ಪಿಕಪ್‌ಗೆ ಡಿಕ್ಕಿ, ಅದರಲ್ಲಿದ್ದ ಮೊಟ್ಟೆಗಳೆಲ್ಲ ಚೆಲ್ಲಾಪಿಲ್ಲಿ

ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಯಾಕೆ? ತೇಜಸ್ವಿನಿ ಪ್ರಶ್ನೆ

‘ರಾಜ್ಯ ಸರ್ಕಾರ ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ಏಕೆ ನಿರ್ಧರಿಸಿದೆ? ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ತಮ್ಮ ಪಕ್ಷದ ಸರ್ಕಾರವನ್ನೇ ಪ್ರಶ್ನೆ ಮಾಡಿದ್ದಾರೆ.
Last Updated 2 ಆಗಸ್ಟ್ 2022, 7:20 IST
ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಯಾಕೆ? ತೇಜಸ್ವಿನಿ ಪ್ರಶ್ನೆ
ADVERTISEMENT
ADVERTISEMENT
ADVERTISEMENT