ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Eid Milad Mubarak

ADVERTISEMENT

ಬೆಂಗಳೂರು | ಸಂಭ್ರಮದ ಈದ್ ಮಿಲಾದ್‌: ದವಸ–ಧಾನ್ಯ, ನಗದು ದಾನ

ಮಸೀದಿ, ದರ್ಗಾ, ಮದರಸಾಗಳಿಗೆ ವಿಶೇಷ ಅಲಂಕಾರ
Last Updated 16 ಸೆಪ್ಟೆಂಬರ್ 2024, 15:49 IST
ಬೆಂಗಳೂರು | ಸಂಭ್ರಮದ ಈದ್ ಮಿಲಾದ್‌: ದವಸ–ಧಾನ್ಯ, ನಗದು ದಾನ

ಸುಂಟಿಕೊಪ್ಪ | ಈದ್ ಮಿಲಾದ್: ದಫ್‌, ಪಠಣ

ಸುನ್ನಿ ಶಾಫಿ ಮುಸ್ಲಿಂ ಜಮಾಅತ್ ಮದರಸದಲ್ಲಿ ಈದ್ ಮಿಲಾದ್ ಅಂಗವಾಗಿ ಶುಕ್ರವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Last Updated 15 ಸೆಪ್ಟೆಂಬರ್ 2024, 3:04 IST
ಸುಂಟಿಕೊಪ್ಪ | ಈದ್ ಮಿಲಾದ್: ದಫ್‌, ಪಠಣ

ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ.
Last Updated 1 ಅಕ್ಟೋಬರ್ 2023, 15:41 IST
ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಸತತ ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
Last Updated 1 ಅಕ್ಟೋಬರ್ 2023, 11:40 IST
ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಏಳನೇ ಹೊಸಕೋಟೆ: ಭಾವೈಕ್ಯತೆ ಸಾರಿದ ಹಿಂದೂ- ಮುಸ್ಲಿಮರು

ಸಮೀಪದ ಏಳನೇ ಹೊಸಕೋಟೆ ಗ್ರಾಮದಲ್ಲಿ ಮುಸ್ಲಿಮರು ಗಣೇಶೋತ್ಸವದ ಮೆರವಣಿಗೆಯಲ್ಲಿ, ಹಿಂದೂಗಳು ಈದ್‌ ಮಿಲಾದ್‌ನ ಘೋಷಯಾತ್ರೆಯಲ್ಲಿ ತಂಪುಪಾನೀಯ, ನೀರು ವಿತರಿಸುವ ಮೂಲಕ ಭಾವೈಕ್ಯ ಮೆರೆದರು.
Last Updated 28 ಸೆಪ್ಟೆಂಬರ್ 2023, 16:39 IST
ಏಳನೇ ಹೊಸಕೋಟೆ: ಭಾವೈಕ್ಯತೆ ಸಾರಿದ ಹಿಂದೂ- ಮುಸ್ಲಿಮರು

ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌

Eid Milad-Un-Nabi Mubarak: ಪ್ರವಾದಿ ಮೊಹಮ್ಮದ್‌ ಅವರ ಜನ್ಮದಿನವನ್ನು ನೆನಪಿಸುವ ಈದ್ ಮಿಲಾದ್‌ ‌ಹಬ್ಬವನ್ನು ಮುಸ್ಲಿಂ ಸಮುದಾಯವರು ಗುರುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
Last Updated 28 ಸೆಪ್ಟೆಂಬರ್ 2023, 15:57 IST
ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌

ಈದ್‌ ಮಿಲಾದ್‌: ಎದೆಗೆ ಇಳಿದ ಬೆಳಕು | EID Milad

Last Updated 11 ಅಕ್ಟೋಬರ್ 2022, 9:27 IST
fallback
ADVERTISEMENT

ಈದ್ ಮಿಲಾದ್: ಸಮತ್ವದ ಸಂದೇಶ ಸಾರಿದ ಪ್ರವಾದಿ

ಈದ್ ಎಂದರೆ ‘ಉತ್ಸವ’, ಮಿಲಾದ್ ಎಂದರೆ ’ಜನ್ಮತಾಳಿದ’. ಆದ್ದರಿಂದ ಇಸ್ಲಾಮ್ ಧರ್ಮದ ಮಹತ್ವದ ಉತ್ಸವ ಎಂದರೆ ಈದ್ ಮಿಲಾದ್. ಈ ಪವಿತ್ರ ದಿನವನ್ನು ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜನ್ಮದಿನವೆಂದು ಆಚರಿಸಲಾಗುತ್ತದೆ.
Last Updated 18 ಅಕ್ಟೋಬರ್ 2021, 19:30 IST
ಈದ್ ಮಿಲಾದ್: ಸಮತ್ವದ ಸಂದೇಶ ಸಾರಿದ ಪ್ರವಾದಿ

ದಾವಣಗೆರೆ: ಮನೆಯಲ್ಲೇ ಸರಳವಾಗಿ ಈದ್ ಉಲ್ ಫಿತ್ರ್ ಆಚರಣೆ

ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಮುಸ್ಲಿಮರು ಸೋಮವಾರ ಮನೆಯಲ್ಲೇ ಸರಳವಾಗಿ ಈದ್‌–ಉಲ್‌–ಫಿತ್ರ್‌ ಆಚರಿಸಿದರು.
Last Updated 25 ಮೇ 2020, 9:57 IST
ದಾವಣಗೆರೆ: ಮನೆಯಲ್ಲೇ ಸರಳವಾಗಿ ಈದ್ ಉಲ್ ಫಿತ್ರ್ ಆಚರಣೆ

ತುಮಕೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಗಳಲ್ಲೇ ರಂಜಾನ್‌ ಸಡಗರ

ಲಾಕ್‌ಡೌನ್‌ ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಸಲ್ಮಾನರು ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಸೋಮವಾರ ಸರಳವಾಗಿ ಈದ್‌–ಉಲ್‌–ಫಿತ್ರ್‌ ಆಚರಿಸಿದರು.
Last Updated 25 ಮೇ 2020, 9:53 IST
ತುಮಕೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಗಳಲ್ಲೇ ರಂಜಾನ್‌ ಸಡಗರ
ADVERTISEMENT
ADVERTISEMENT
ADVERTISEMENT