ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Election Fact check

ADVERTISEMENT

Fact Check: ಮನಮೋಹನ್‌ ಸಿಂಗ್‌, ಮೋದಿ ಅವರನ್ನು ಹೊಗಳಿದ್ದಾರೆ ಎನ್ನುವುದು ಸುಳ್ಳು

Fact Check: ಮನಮೋಹನ್‌ ಸಿಂಗ್‌, ಮೋದಿ ಅವರನ್ನು ಹೊಗಳಿದ್ದಾರೆ ಎನ್ನುವುದು ಸುಳ್ಳು
Last Updated 22 ಫೆಬ್ರುವರಿ 2024, 19:27 IST
Fact Check: ಮನಮೋಹನ್‌ ಸಿಂಗ್‌, ಮೋದಿ ಅವರನ್ನು ಹೊಗಳಿದ್ದಾರೆ ಎನ್ನುವುದು ಸುಳ್ಳು

Fact Check: ಮತ ಹಾಕದಿದ್ದರೆ, ಬ್ಯಾಂಕ್‌ ಖಾತೆಯಿಂದ ಹಣ ಕಡಿತ ಎಂಬುದು ಸುಳ್ಳು

Fact Check
Last Updated 21 ಸೆಪ್ಟೆಂಬರ್ 2023, 18:37 IST
Fact Check: ಮತ ಹಾಕದಿದ್ದರೆ, ಬ್ಯಾಂಕ್‌ ಖಾತೆಯಿಂದ ಹಣ ಕಡಿತ ಎಂಬುದು ಸುಳ್ಳು

ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್

ವಿಡಿಯೊದಲ್ಲಿ ಕೇಳುತ್ತಿರುವ ಜೈಶ್ರೀರಾಂ ಘೋಷಣೆಯ ದನಿಯನ್ನು ಮಮತಾ ಅವರ ಇನ್ನೊಂದು ವಿಡಿಯೊದೊಂದಿಗೆ ಎಡಿಟ್ ಮಾಡಲಾಗಿದೆ. ಈ ಎರಡು ವಿಡಿಯೊಗಳ ಆಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ...
Last Updated 29 ಮೇ 2019, 16:56 IST
ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್

ಆಲೂಗಡ್ಡೆಯಿಂದ ಚಿನ್ನ, ಪ್ರತಿ ಖಾತೆಗೂ ₹15 ಲಕ್ಷ ;ರಾಹುಲ್,ಮೋದಿ ಹೀಗೆ ಹೇಳಿದ್ದರೇ?

ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೂ₹15 ಲಕ್ಷ ಜಮಾ ಮಾಡುತ್ತೇನೆ ಎಂದಿದ್ದರು ಮೋದಿ. ಆಲೂಗಡ್ಡೆಯಿಂದ ಚಿನ್ನ ಉತ್ಪಾದಿಸುತ್ತೇನೆ ಎಂದಿದ್ದರು ರಾಹುಲ್.2013ರಿಂದ ಇಲ್ಲಿಯವರೆಗೆ ಸದಾ ಸುದ್ದಿಯಲ್ಲಿರುವಈ ಎರಡು ಫೇಕ್‌ಸುದ್ದಿಗಳ ಫ್ಯಾಕ್ಟ್‌ಚೆಕ್..
Last Updated 23 ಮೇ 2019, 6:00 IST
ಆಲೂಗಡ್ಡೆಯಿಂದ ಚಿನ್ನ, ಪ್ರತಿ ಖಾತೆಗೂ ₹15 ಲಕ್ಷ ;ರಾಹುಲ್,ಮೋದಿ ಹೀಗೆ ಹೇಳಿದ್ದರೇ?

ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

ಉತ್ತರ ಪ್ರದೇಶದ ಚಂದೌಲಿಯಲ್ಲಿ ಇವಿಎಂ ದುರ್ಬಳಕೆಯಾಗಿದೆ. ಇವಿಎಂ ಸಾಗಾಟದ ದೃಶ್ಯಗಳಿವು ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಹಿಂದಿರುವ ನಿಜ ಸಂಗತಿ ಏನು? ಇಲ್ಲಿದೆ ಫ್ಯಾಕ್ಟ್‌ಚೆಕ್
Last Updated 22 ಮೇ 2019, 10:15 IST
ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

ಮೋದಿ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದರೇ? ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದು ಸ್ಮೃತಿ ಇರಾನಿ ಹೇಳಿದ್ದು ನಿಜವೇ? ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಫೇಕ್‍ ಸುದ್ದಿಗಳ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 20 ಮೇ 2019, 12:05 IST
ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

ಕೋಲ್ಕತ್ತದಲ್ಲಿ ಬಿಜೆಪಿ-ಟಿಎಂಸಿ ಕಚ್ಚಾಟ: ಬಿಜೆಪಿ ಆರೋಪಗಳ ಸತ್ಯಾಸತ್ಯತೆ ಏನು?

ಮೇ 14ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್‌ ಶೋ ನಡೆಯುತ್ತಿದ್ದ ವೇಳೆ ನಡೆದಹಿಂಸಾಚಾರ ಪ್ರಕರಣದ ಬಗ್ಗೆ ಬಿಜೆಪಿ ಹಲವುಆರೋಪಗಳನ್ನು ಮಾಡುತ್ತಿದೆ. ಈ ಆರೋಪಗಳು ಏನು ಮತ್ತು ಅದರ ಸತ್ಯಾಸತ್ಯತೆಬಗ್ಗೆ ವಿಸ್ತೃತ ವರದಿ ಇಲ್ಲಿದೆ.
Last Updated 16 ಮೇ 2019, 12:55 IST
ಕೋಲ್ಕತ್ತದಲ್ಲಿ ಬಿಜೆಪಿ-ಟಿಎಂಸಿ ಕಚ್ಚಾಟ: ಬಿಜೆಪಿ ಆರೋಪಗಳ ಸತ್ಯಾಸತ್ಯತೆ ಏನು?
ADVERTISEMENT

1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿತ್ತೇ?

ಭಾರತದಲ್ಲಿ 80ರ ದಶಕದಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಇತ್ತೇ? ಆ ಕಾಲದಲ್ಲಿ ಇದ್ದ ಡಿಜಿಟಲ್ ಕ್ಯಾಮೆರಾ ಹೇಗಿತ್ತು? ಇಮೇಲ್ ಸ್ವರೂಪ ಹೇಗಿತ್ತು? ಸಂದರ್ಶನದಲ್ಲಿ ಮೋದಿ ಹೇಳಿದ ಮಾತುಗಳ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 16 ಮೇ 2019, 4:03 IST
1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿತ್ತೇ?

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!

ನಾನು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿದ್ದೆ.ಆಗನಾನುಇಮೇಲ್ ಕೂಡಾ ಕಳಿಸುತ್ತಿದ್ದೆಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಡಿಜಿಟಲ್ ಕ್ಯಾಮೆರಾ ಭಾರತಕ್ಕೆ ಕಾಲಿಟ್ಟದ್ದೇ 1990ರಲ್ಲಿ. ಇಮೇಲ್ ಭಾರತದಲ್ಲಿ ಚಾಲ್ತಿಗೆ ಬಂದಿದ್ದು 1995ರಲ್ಲಿ.
Last Updated 14 ಮೇ 2019, 4:25 IST
ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!

ಚುನಾವಣಾಪ್ರಚಾರ ವಾಹನದೊಳಗೆ ಕುಳಿತ ಗಂಭೀರ್,ಹೊರಗೆ ನಿಂತು ಕೈಬೀಸಿದ ವ್ಯಕ್ತಿ ಯಾರು?

ಚುನಾವಣಾ ಪ್ರಚಾರ ವಾಹನದೊಳಗೆ ಆರಾಮವಾಗಿ ಕುಳಿತಿರುವ ಗೌತಮ್ ಗಂಭೀರ್, ವಾಹನದ ಮೇಲ್ಭಾಗದಲ್ಲಿ ನಿಂತು ಜನರತ್ತ ಕೈ ಬೀಸುತ್ತಿರುವುದು ಗಂಭೀರ್‌ನ್ನು ಹೋಲುತ್ತಿರುವ ವ್ಯಕ್ತಿ! ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 12 ಮೇ 2019, 16:31 IST
ಚುನಾವಣಾಪ್ರಚಾರ ವಾಹನದೊಳಗೆ ಕುಳಿತ ಗಂಭೀರ್,ಹೊರಗೆ ನಿಂತು ಕೈಬೀಸಿದ ವ್ಯಕ್ತಿ ಯಾರು?
ADVERTISEMENT
ADVERTISEMENT
ADVERTISEMENT