ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Election Survey

ADVERTISEMENT

ಕಾನಹೊಸಹಳ್ಳಿ: ಪ್ರಜಾವಾಣಿ ಹೆಸರೇಳಿಕೊಂಡು ಚುನಾವಣೆ ಸಮೀಕ್ಷೆ

ಕಾನಹೊಸಹಳ್ಳಿ ಸಮೀಪದ ನಿಂಬಳಗೇರೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಹೆಸರು ಹೇಳಿಕೊಂಡು ಇಬ್ಬರು ಅಪರಿಚಿತರು ಶನಿವಾರ ಚುನಾವಣೆ ಸಮೀಕ್ಷೆ ನಡೆಸಿದ್ದಾರೆ.
Last Updated 18 ಮಾರ್ಚ್ 2023, 13:35 IST
ಕಾನಹೊಸಹಳ್ಳಿ: ಪ್ರಜಾವಾಣಿ ಹೆಸರೇಳಿಕೊಂಡು ಚುನಾವಣೆ ಸಮೀಕ್ಷೆ

ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ: ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ

ನಾಗಾಲ್ಯಾಂಡ್‌ ವಿಧಾನಸಭೆಯ 60 ಸ್ಥಾನಗಳಿಗೆ ಇದೇ 27ಕ್ಕೆ ಮತದಾನ ನಡೆಯಲಿದೆ. ಆದರೆ ಇಲ್ಲಿನ ಅಕುಲುಟೊ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 20 ಫೆಬ್ರುವರಿ 2023, 14:44 IST
ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ: ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ

ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ- ಡಾ. ಜ್ಯೋತಿ ಲೇಖನ

ದೇಶದಲ್ಲಿ ವಿಚಾರಕ್ರಾಂತಿಗೆ ಮರು ಆಹ್ವಾನ ನೀಡುವ ಕಾಲ ಸನ್ನಿಹಿತವಾಗಿದೆ
Last Updated 15 ಫೆಬ್ರುವರಿ 2023, 3:45 IST
ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ- ಡಾ. ಜ್ಯೋತಿ ಲೇಖನ

ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಮತಗಟ್ಟೆ ಸಮೀಕ್ಷೆ
Last Updated 20 ಮೇ 2019, 20:24 IST
ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಎನ್‌ಡಿಎ ಅಧಿಕಾರಕ್ಕೆ ಮರಳುವ ನಿರೀಕ್ಷೆಯ ಪರಿಣಾಮ: ಷೇರುಪೇಟೆ ಭಾರಿ ಸಂಚಲನ

ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿರುವುದು ದೇಶಿ ಷೇರುಪೇಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
Last Updated 20 ಮೇ 2019, 18:42 IST
ಎನ್‌ಡಿಎ ಅಧಿಕಾರಕ್ಕೆ ಮರಳುವ ನಿರೀಕ್ಷೆಯ ಪರಿಣಾಮ: ಷೇರುಪೇಟೆ ಭಾರಿ ಸಂಚಲನ

ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

ಇಂದು ಸಂಜೆ 6ಕ್ಕೆ ಪ್ರಕಟವಾಗಲಿದೆ ಎಕ್ಸಿಟ್‌ಪೋಲ್
Last Updated 19 ಮೇ 2019, 12:53 IST
ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ: ಸುಮಲತಾ

‘ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಸಮೀಕ್ಷೆಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ. ನನ್ನ ಗೆಲುವಿನ ಬಗ್ಗೆ ವಿಶ್ವಾಸವಿದ್ದು, ಫಲಿತಾಂಶ ಹೊರಬೀಳುವವರೆಗೂ ಕಾಯುತ್ತೇನೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಇಲ್ಲಿ ಭಾನುವಾರ ಹೇಳಿದರು.
Last Updated 19 ಮೇ 2019, 5:48 IST
ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ: ಸುಮಲತಾ
ADVERTISEMENT

ಮತಗಟ್ಟೆ ಸಮೀಕ್ಷೆಗಳು ಎಷ್ಟರಮಟ್ಟಿಗೆ ನಿಜವಾಗಿವೆ?

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಬಿಜೆಪಿಯ ಗೆಲುವಿನ ಭವಿಷ್ಯ ನುಡಿದಿದ್ದವು. ಎ.ಬಿ.ಪಿ. ಸಮೀಕ್ಷೆಯ ಪ್ರಕಾರ ಬಿಜೆಪಿಗೆ 81 ಸೀಟುಗಳು, ಚಾಣಕ್ಯ ಪ್ರಕಾರ 90 ಸೀಟುಗಳು ದೊರೆಯಬೇಕಿತ್ತು.ಆದರೆ...
Last Updated 19 ಮೇ 2019, 5:48 IST
ಮತಗಟ್ಟೆ ಸಮೀಕ್ಷೆಗಳು ಎಷ್ಟರಮಟ್ಟಿಗೆ ನಿಜವಾಗಿವೆ?

ಎಲ್ಲ ಹಾಲಿ ಸಂಸದರು ಪುನರಾಯ್ಕೆ ಅನುಮಾನ: ಬಿಜೆಪಿ ಆಂತರಿಕ ಸಮೀಕ್ಷೆ

17 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಎಂದ ಸಮೀಕ್ಷೆ
Last Updated 19 ಮೇ 2019, 5:47 IST
ಎಲ್ಲ ಹಾಲಿ ಸಂಸದರು ಪುನರಾಯ್ಕೆ ಅನುಮಾನ: ಬಿಜೆಪಿ ಆಂತರಿಕ ಸಮೀಕ್ಷೆ

ಚುನಾವಣಾ ಫಲಿತಾಂಶದ ಬಗ್ಗೆ ಸುಳ್ಳು ಸಮೀಕ್ಷೆ ಪ್ರಕಟಿಸಿದ ಆಂಧ್ರ ಪತ್ರಿಕೆ

ಲೋಕನೀತಿ–ಸಿಎಸ್‌ಡಿಎಸ್ ಸ್ಪಷ್ಟನೆ
Last Updated 19 ಮೇ 2019, 5:41 IST
ಚುನಾವಣಾ ಫಲಿತಾಂಶದ ಬಗ್ಗೆ ಸುಳ್ಳು ಸಮೀಕ್ಷೆ ಪ್ರಕಟಿಸಿದ ಆಂಧ್ರ ಪತ್ರಿಕೆ
ADVERTISEMENT
ADVERTISEMENT
ADVERTISEMENT